ಈ ಚಿತ್ರ ನೋಡಿದ ಮೇಲೆ ನಿಮಗೆ ಮೇಲಿನ ಅನುಮಾನ ಶುರುವಾದ್ರೆ ಅದಕ್ಕೆ ನಾನಂತೂ ಕಾರಣನಲ್ಲ. ಯಾಕಂದ್ರೆ ಕೆಲ ತಿಂಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದ ಕರ್ನಾಟಕ ಕಾರ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲ ಕಾರುಗಳೂ ಹೀಗೆಯೇ ಕುಪ್ಪಳಿಸಿದ್ದು...!
4. Mohammed Gaddafi and the English Language
5 days ago


3 comments:
ಇಂದಿನ ಬದುಕಿನಲ್ಲಿ ಕುಪ್ಪಳಿಸುವುದು ಸಹಜ. ಷೇರು ಮಾರುಕಟ್ಟೆ, ತರಕಾರಿ ಬೆಲೆ, ಇನ್ನಿತರ ದೈನಂದಿನ ವಸ್ತುಗಳೇಲ್ಲಾ ಕುಪ್ಪಳಿಸುತ್ತಾ ಏರುತ್ತಿರುವಾಗ ಈ ಕಾರಿಗೂ ಅದೇ ಗಾಳಿ ಬೀಸಿರಬೇಕು !
ಹೀಗೆ ಎಲ್ಲವೂ ಕುಪ್ಪಳಿಸ್ತಾ ಇದ್ರೆನೇ ನಿಮ್ ಕ್ಯಾಮೆರಾಗೂ ಹುರುಪು ಬರೋದು ....
ಮೊನ್ನೆ ಮೊನ್ನೆ ನನ್ನ ಕಾರು ನೈಸ್ ರೋಡಲ್ಲಿ ಕುಪ್ಪಳಿಸಿ ಸ್ವಲ್ಪದರಲ್ಲಿ ಬಚಾವ್ ಆಗಿದ್ದು ನೆನಪಾಯಿತು. ಮೈ ಜುಮ್ ಆಯಿತು. ಫೋಟೊ ಚೆನ್ನಾಗಿದೆ. ನೀವು ತೆಗೆದ (angle) ಕೋನ ಇಷ್ಟವಾಯಿತು.
Post a Comment