Sunday, January 30, 2011

"ಅರೆಕ್ಷಣದ ಅದೃಷ್ಟ" ಪುಸ್ತಕ ಬಿಡುಗಡೆ ಸಮಾರಂಭದ ಚಿತ್ರಗಳು

ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ನನ್ನ "ಅರೆಕ್ಷಣದ ಅದೃಷ್ಟ" ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾರೈಸಿ, ಪ್ರೋತ್ಸಾಹ ನೀಡಿದ ಎಲ್ಲ ಸಹೃದಯವಂತ ಗೆಳೆಯರಿಗೂ ನನ್ನ ಹೃದಯಪೂರ್ವಕ ವಂದನೆಗಳು. ಆ ದಿನದ ಈ ಫೋಟೋಗಳನ್ನು ಶಿವು.ಕೆ.,ಪ್ರಕಾಶ್ ಹೆಗಡೆ ಮತ್ತು ರಾಜೇಶ ತೆಗೆದಿದ್ದಾರೆ.

ವಸುಧೇಂದ್ರರ ಅಪ್ಪುಗೆ.


ಹಿರಿಯ ಛಾಯಾಗ್ರಾಹಕರಾದ ಎಂ.ವಿಶ್ವನಾಥ್‌ರೊಂದಿಗೆ.


ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಲಾಧರ್, ದೇವರಾಜ್ ಮತ್ತು ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ನಾಗಭೂಷಣ್.

ಡಾ.ಶೇಷಶಾಸ್ತ್ರಿಯವರು ಸದಾ ಅಧ್ಯಯನದಲ್ಲಿ ನಿರತರು.

ಹಿರಿಯ ಛಾಯಾಗ್ರಾಹಕರಾದ ಹೆಬ್ಬಾರ್‌, ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ವೆಂಕಟರೆಡ್ಡಿ, ಶಿಡ್ಲಘಟ್ಟ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಕಂಠ, ತರಬಳ್ಳಿ ಭಾಸ್ಕರರೆಡ್ಡಿ


10 comments:

ದಿನಕರ ಮೊಗೇರ said...

nimma pustaka biDugade kaaryakramakke banda haagaayitu....
dhanyavaada sir..

sunaath said...

ಮಲ್ಲಿಕಾರ್ಜುನ,
ನಿಮ್ಮನ್ನು ಪ್ರತ್ಯಕ್ಷವಾಗಿ ಕಾಣಲಾಗದಿದ್ದರೂ ನಿಮ್ಮ ಫೋಟೋ ನೋಡಿ ತುಂಬ ಸಂತೋಷವಾಯಿತು. ಇನ್ನೂ ಹೆಚ್ಚು ಹೆಚ್ಚು ನಿಮ್ಮ ಪುಸ್ತಕಗಳು ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ. ನವಕರ್ನಾಟಕ ಪ್ರಕಾಶನದ ಪುಸ್ತಕಗಳಿಗೆ ನಾನು ಹಳೆಯ ಗಿರಾಕಿ. ಅವರಿಂದ ನಿಮ್ಮ ಪುಸ್ತಕ ಬಿಡುಗಡೆಯಾಗಿದ್ದು ತುಂಬ ಖುಶಿಯ ವಿಷಯ.

"ನಾಗರಾಜ್ .ಕೆ" (NRK) said...

It was too good, i wish u all success

amarnath1961 said...
This comment has been removed by the author.
amarnath1961 said...
This comment has been removed by the author.
amarnath1961 said...

ಬಹಳ ಸು೦ದರ ವಾದ ಕಾರ್ಯಕ್ರಮ ಮನ ಮುಟ್ಟುವ೦ತ ಚಿತ್ರಗಳು

'A-NIL' said...

ಮಲ್ಲಿ ಸರ್, ಅದು ಒಂದು ಸುಂದರ ಕಾರ್ಯಕ್ರಮ..
ಶುಭಾಶಯಗಳು..

ಸಾಗರದಾಚೆಯ ಇಂಚರ said...

congrats sir
i missed it

ಶಿವಪ್ರಕಾಶ್ said...

karyakrama tumba channagi moodi bantu.. shubhashayagalu.. :)

ಜಿ.ಎಸ್.ಬಿ. ಅಗ್ನಿಹೋತ್ರಿ said...

congrats sir