
ವಸುಧೇಂದ್ರರ ಅಪ್ಪುಗೆ.

ಹಿರಿಯ ಛಾಯಾಗ್ರಾಹಕರಾದ ಎಂ.ವಿಶ್ವನಾಥ್ರೊಂದಿಗೆ.

ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಲಾಧರ್, ದೇವರಾಜ್ ಮತ್ತು ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ನಾಗಭೂಷಣ್.


ಡಾ.ಶೇಷಶಾಸ್ತ್ರಿಯವರು ಸದಾ ಅಧ್ಯಯನದಲ್ಲಿ ನಿರತರು.


ಹಿರಿಯ ಛಾಯಾಗ್ರಾಹಕರಾದ ಹೆಬ್ಬಾರ್, ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ವೆಂಕಟರೆಡ್ಡಿ, ಶಿಡ್ಲಘಟ್ಟ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಕಂಠ, ತರಬಳ್ಳಿ ಭಾಸ್ಕರರೆಡ್ಡಿ























































