Thursday, February 18, 2010

ಆಟೋಗ್ರಾಫ್ ಫೋಟೋಗ್ರಾಫ್ ಭಾಗ ೪

ನಾಗತಿಹಳ್ಳಿ ಚಂದ್ರಶೇಖರ್


ಕೆ.ವಿ.ಅಕ್ಷರ

ಎ.ಎನ್.ಪ್ರಸನ್ನ


ಅ.ರ.ಮಿತ್ರ



ಬರಗೂರು ರಾಮಚಂದ್ರಪ್ಪ



ಸಿ.ರಾಮಚಂದ್ರ



ಎಸ್.ದಿವಾಕರ್




ಗರುಡನಗಿರಿ ನಾಗರಾಜ್



ಹಂಸಲೇಖ

ರಾಜೀವ್ ದೀಕ್ಷಿತ್


ಸಚ್ಚಿದಾನಂದ ಹೆಗ್ಗಡೆ


ಶಿವಮೊಗ್ಗ ಸುಬ್ಬಣ್ಣ


ಉಪಾಸನಾ ಮೋಹನ್

19 comments:

ಸೀತಾರಾಮ. ಕೆ. / SITARAM.K said...

nice collection with their photos.
thanks for sharing the autographs of celebreties.

ದಿನಕರ ಮೊಗೇರ said...

ollolle kalaavidara, natara photogalu matte avara hastaakshar namma jote hanchikoddiddakke dhanyavaadagalu....

Anonymous said...

ಸಕ್ಕತ್ ಸಂಗ್ರಹ. ಹಂಸಲೇಖಾ ಅವ್ರು ಚೆನ್ನಾಗಿ ಬರ್ದಿದ್ದಾರೆ.

sunaath said...

ರುಜುವಿನೊಂದಿಗೆ ಉತ್ತಮ ಚಿತ್ರಗಳ ಸಂಗ್ರಹ. ತುಂಬ ಚೆನ್ನಾಗಿವೆ.

ಮನಮುಕ್ತಾ said...

good collection.

ದೀಪಸ್ಮಿತಾ said...

ಗಣ್ಯರನ್ನು ಹುಡುಕಿ ಹಸ್ತಾಕ್ಷರ ಪಡೆಯುವುದಕ್ಕೆ ತುಂಬಾ ತಾಳ್ಮೆ ಬೇಕು. ಒಳ್ಳೆ ಸಂಗ್ರಹ.

PARAANJAPE K.N. said...

ಚಿತ್ರಗಳು-ಹಸ್ತಾಕ್ಷರ ಗಳು ಮಾತನಾಡುತ್ತಿವೆ. ಒ೦ದೊ೦ದರಲ್ಲಿಯೂ ಒ೦ದೊ೦ದು ಅಭಿವ್ಯಕ್ತಿ ವ್ಯಕ್ತವಾಗುತ್ತಿದೆ. ಚೆನ್ನಾಗಿದೆ. ಮುಂದುವರಿಸಿ.

Guruprasad said...

Once again ...!!!
ತುಂಬ ಒಳ್ಳೆಯ ಸಂಗ್ರಹ...... ಮುಂದುವರಿಸಿ ಒಳ್ಳೆಯ ಹವ್ಯಾಸ ಕೂಡ ...

shivu.k said...

ಮಲ್ಲಿಕಾರ್ಜುನ್,

ತುಂಬಾ ದಿನವಾಗಿತ್ತು ಮತ್ತೆ ಹೊಸ ಸೆಲಬ್ರಿಟಿಗಳ ಜೊತೆಗೆ ಹಸ್ತಾಕ್ಷರಗಳನ್ನು ಖುಷಿಯಾಯ್ತು. ಮುಂದುವರಿಸಿ.

Ittigecement said...

ಹುಡುಕಾಟದವರೆ...

ನಿಮ್ಮ ಸಂಗ್ರಹಗಳಿಗೆ ನನ್ನದೊಂದು ನಮನ...

ಅವರ ಹಸ್ತಾಕ್ಷರ ಬಹಳ ಅಮೂಲ್ಯ...!

ಅಭಿನಂದನೆಗಳು...

Ranjita said...

Nice collection sir ...

ಅಹರ್ನಿಶಿ said...

ಸ೦ಗ್ರಹ ಚೆನ್ನಾಗಿದೆ,ಮು೦ದುವರೆಸಿ.ಶುಭವಾಗಲಿ.

ಸವಿಗನಸು said...

ಗಣ್ಯರ ಹಸ್ತಾಕ್ಷರ ಸ೦ಗ್ರಹ ಚೆನ್ನಾಗಿದೆ....
ಮು೦ದುವರೆಸಿ....

V.R.BHAT said...

ಒಳ್ಳೆಯ ಕೆಲಸ ಮಾಡಿದ್ದೀರಿ, ಹಾಗೇ ಮುಂದುವರಿಸಿ, ಒಳ್ಳೆಯದಾಗಲಿ !

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ... ನನ್ನ ಬಳಿ ಇರುವ ಕೆಲವು ಆಟೋಗ್ರಾಫ್ ಗಳನ್ನು ನೆನಪಿಸಿತು :)

ಸಾಗರದಾಚೆಯ ಇಂಚರ said...

wonderful collections

Rashmi said...

Mallikarjuna avare,

Kalaavidara autograph padeyalu tumba talme irabeku :). Autogrpah padedamele husharagi- haalagadante-yara ki gu sigada haage safe aagi olagade idutteve. Anthadralli neevu ellara jote share maadirodu nodi tumba khushi aayithu! Nice to see your interest and also sharing it with everyone!!!

Rashmi

ವಿನುತ said...

ಕೆಲವರು ಅಕ್ಷರಗಳಿಂದ ಪರಿಚಿತರು, ಕೆಲವರು ಮಾತುಗಳಿಂದ. ನಿಮ್ಮಿಂದಾಗಿ ಎಲ್ಲರ ಮುಖ ಪರಿಚಯದ ಜೊತೆಗೆ ಹಸ್ತಾಕ್ಷರದ ಪರಿಚಯವೂ. ನಿಮಗೆ ಕೃತಜ್ಞಳು!

Mohan Hegade said...

ಗೆಳೆಯ,
ಒಳ್ಳೆಯ ಫೋಟೋ ಜೊತೆಗಿನ ಹಸ್ತಾಕ್ಷರಗಳು.
ಸಚ್ಚಿದಾನಂದ ಹೆಗಡೆ, ಹೆಗ್ಗಡೆ ಅಲ್ಲವಾ ಅಂತ???

ಒಳ್ಳೆದಾಗಲಿ,

ಮೋಹನ ಹೆಗಡೆ.