Wednesday, December 16, 2009

ಕ್ರಿಸ್‌ಮಸ್ ಮತ್ತು ಹೊಸವರ್ಷಕ್ಕೆ ತರತರಹದ ಚರ್ಚ್‌ಗಳು

ಹಸಿರ ಶಾಲು ಹೊದ್ದ ಚರ್ಚ್

ದೇವಲೋಕಕ್ಕೆ ಮೆಟ್ಟಿಲ ಹಾದಿ

ನೀಲಗಿರಿ ಮರದಂತೆ ಎತ್ತರ ಎತ್ತರ


ಸಾಂತ್ವನ

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು


ದೇವರ ಮನೆಯೊ ಅರಮನೆಯೊ!


ಹಾದಿ ದೂರವಾದಷ್ಟೂ ಗಮ್ಯ ಸುಂದರ


ವಿರಾಟ್‌ಸ್ವರೂಪಿ ಚರ್ಚ್


ಬೆಟ್ಟದ ಮೇಲೆ ಗುಲಾಬಿಬಣ್ಣದ ಚರ್ಚ್


ನೀಲಿ ನೀಲಿ

ಕೊಚಿನ್‌ನಲ್ಲಿರುವ ಅತಿ ಪುರಾತನ ಚರ್ಚ್

ಮುಂದೆ ನೀರು ಹಿಂದೆ ಹಸಿರು ಮೇಲೆ ನೀಲಾಗಸ!


ನೀರಿನಲ್ಲಿ ಅಲೆಯ ಉಂಗುರ ದಡದ ಮೇಲೆ ದೇವ ಮಂದಿರ
ತೆಂಗಿನ ನಾಡಲ್ಲಿ ತೆಂಗಿನ ನೆರಳಲ್ಲಿ...


ಉದ್ದುದ್ದ ಚರ್ಚ್


ಕೊಚಿನ್‌ನಲ್ಲಿರುವ ದೊಡ್ಡ ಚರ್ಚ್


ದೊಡ್ಡ ಮರದ ನೆರಳಲ್ಲಿ

ಹಸಿರುಡುಗೆಯುಟ್ಟ ಶ್ವೇತಮಂದಿರ

ಕ್ರಿಸ್‌ಮಸ್ ಟ್ರೀ ಪಕ್ಕ

ನಿಸರ್ಗದ ಮಡಿಲಲ್ಲಿ ವಿರಾಜಮಾನವಾಗಿರುವ ವೀರರಾಜಪೇಟೆಯ ಚರ್ಚ್

23 comments:

L'Etranger said...

ಸುಂದರ ಸಂಗ್ರಹ ಮಲ್ಲಿಕಾರ್ಜುನ್!

ಶಿವಪ್ರಕಾಶ್ said...

Nice Photos...
Advanced Christmas and Happy New Year Wishes :)

Sumana said...

ಮಲ್ಲಿಕಾರ್ಜುನ್, ಎಂದಿನಂತೆ ನಿಮ್ಮ ಫೋಟೋಗಳ ಸಂಗ್ರಹ ಅಧ್ಬುತವಾಗಿ ಬಂದಿದೆ! ಯಾವ ಮೂಲೆಯಿಂದಲೋ ತೆಗೆದ ಫೋಟೋಕ್ಕೆ ಸರಿಯಾದ ಶೀರ್ಷಿಕೆ ಕೊಟ್ಟು ಸರಿ ಸಮಯಕ್ಕೆ ಪ್ರಕಟಿಸುವ ನಿಮಗೆ hats off :)

ಸವಿಗನಸು said...

ಮಲ್ಲಿಕಾರ್ಜುನ್,
ಎಂದಿನಂತೆ ಮತ್ತೆ ಮಿಂಚಿದ್ದೀರ.....
ನಿಮ್ಮ ಫೋಟೋಗಳ ಸಂಗ್ರಹ ನಿಜಕ್ಕೂ ಮೆಚ್ಚುವಂತಹದು.....
ಎಲ್ಲ ಅಧ್ಬುತವಾಗಿವೆ....!
ಶೀರ್ಷಿಕೆಗಳು ಸೊಗಸಾಗಿವೆ....!
ಅಭಿನಂದನೆಗಳು....

shivu said...

ಮಲ್ಲಿಕಾರ್ಜುನ್,

ಸೂಪರ್ ಚರ್ಚುಗಳು. ವಿಭಿನ್ನ ರೀತಿಯ ವೈವಿಧ್ಯಮಯ ಚರ್ಚುಗಳನ್ನು ಕ್ರಿಸ್‍ಮಸ್ ಸಮಯದಲ್ಲಿ ತೋರಿಸಿರುವುದು ತುಂಬಾ ಚೆನ್ನಾಗಿದೆ...

Dr. B.R. Satynarayana said...

ಮಲ್ಲಿಕಾರ್ಜುನ್ ಒಳ್ಳೆಯ ಸಂಗ್ರಹ. ತರಾವರಿ ಚರ್ಚುಗಳನ್ನು ನಮಗೆ ತೋರಿಸಿ ಒಳ್ಳೆಯ ಕ್ರಿಸ್ ಮಸ್ ಉಡುಗೊರೆ ನೀಡಿದ್ದೀರಿ. ನನ್ನ ಮಿತ್ರರಿಗೆ ಇದನ್ನು ಫಾರ್ವರ್ಡ್ ಮಾಡುತ್ತಿದ್ದೇನೆ.

sunaath said...

ಮಲ್ಲಿಕಾರ್ಜುನ,
ತುಂಬಾ ಸುಂದರವಾದ ಚಿತ್ರಗಳು.

ಸಾಗರದಾಚೆಯ ಇಂಚರ said...

ಸರ್,
ತುಂಬಾ ಸುಂದರವಾಗಿ ಫೋಟೋ ತೆಗೆದಿದ್ದಿರಾ
ನಿಮ್ಮ ಸಂಗ್ರಹ ಚೆನ್ನಾಗಿದೆ
ಮಲ್ಲಿ ಕಣ್ಣಲ್ಲಿ ಎಲ್ಲವೂ ಮಲ್ಲಿಗೆಯಂತೆ

ಕ್ಷಣ... ಚಿಂತನೆ... bhchandru said...

ಮಲ್ಲಿಕಾರ್ಜುನ ಸರ್‍,
ಚರ್ಚಿನ ಫೋಟೋಗಳು ಸುಂದರವಾಗಿವೆ. ಒಂದಕಿಂತ ಒಂದು ಚೆಂದವಾಗಿವೆ.
ಸ್ನೇಹದಿಂದ,

ಸೀತಾರಾಮ. ಕೆ. said...

Nice photos of beautiful churches.
Your title is also good

ದಿನಕರ ಮೊಗೇರ.. said...

ಮಲ್ಲಿಕಾರ್ಜುನ್ ಸರ್,
ಉತ್ತಮ ಸಂಗ್ರಹ...... ಒಳ್ಳೆಯ ಟೈಮ್ ನಲ್ಲಿ ಕೊಟ್ಟಿದ್ದೀರಿ..... ಧನ್ಯವಾದ....

Naveen...ಹಳ್ಳಿ ಹುಡುಗ said...

Malli anna..
Photos Chennagive.. adi barahagalanthu super...

ಆನಂದ said...

ಅದೆಲ್ಲಿಂದ ತರ್ತೀರ ಸರ್, ಇಷ್ಟು ಚೆಂದನೆಯ ಫೋಟೋಗಳನ್ನ!

Guru's world said...

ಮಲ್ಲಿಕಾರ್ಜುನ್,
ಒಳ್ಳೆಯ ಫೋಟೋ ಹಾಗು ಅದ್ಬುತ ಸಂಗ್ರಹ....ತುಂಬ ಚೆನ್ನಾಗಿದೆ ಚರ್ಚ್ ನ ಚಿತ್ರಗಳು....
ಗುರು

Ranjita said...

ತುಂಬಾ ಚೆನ್ನಾಗಿದೆ ಸರ್ ಚರ್ಚ್ ಗಳ ನಿಮ್ಮ ಸಂಗ್ರಹ ..

PARAANJAPE K.N. said...

ಸುಂದರ ಚಿತ್ರಗಳ ಗುಚ್ಛವನ್ನು ಕೊಟ್ಟಿದ್ದೀರಿ, ಚೆನ್ನಾಗಿವೆ.

ಗೌತಮ್ ಹೆಗಡೆ said...

nice collection sir:) matte prakashannana pustaka bidugade function li nanna photo tegediddiri neevu. nenapunta? :)

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್

ನಿಮ್ಮ ಹುಡುಕಾಟಕ್ಕೆ ಮತ್ತೊಮ್ಮೆ ಅಭಿನಂದನೆಗಳು..

ಕ್ರಿಸ್ಮಸ್ ಹಬ್ಬದ
ಹೊಸ ವರ್ಷದ ಸಂದರ್ಭದಲ್ಲಿ ಇದಕ್ಕಿಂತ ಸೊಗಸಾದುದು ಮತ್ತೆಲ್ಲೂ ಸಿಗಲಿಕ್ಕಿಲ್ಲ...!

ಎಲ್ಲಿಂದ ತರುತ್ತೀರಿ ಮಾರಾಯರೆ.. ಇದೆಲ್ಲ?

suresh kota said...

ಒಳ್ಳೆ timings ಮಾರಾಯ್ರೆ ನಿಮ್ದು! ಫೋಟೋ ಜೊತೆಗೆ ಅವು ಇರೋ ಸ್ಥಳಗಳನ್ನೂ ಕೊಟ್ಟಿದ್ರೆ ಪುರುಸೊತ್ತಿನಲ್ಲಿ ಹೋಗಿ ನೋಡಬಹುದಿತ್ತೇನೋ! thanks

Nisha said...

Nice Collection.

minchulli said...

ಮಲ್ಲಿಕ್, ನಿಮಗೆ ನೀವೇ ಸಾಟಿ.. ಸಾಗರಕ್ಕೆ ಸಾಗರೋಪಮೆ...

ಜಲನಯನ said...

ಮಲ್ಲಿ ಎಲ್ಲೆಲ್ಲಿ ಹೋಗಿದ್ರಪ್ಪಾ ಈ ಚಂದದ ಸಂಗ್ರಹಕ್ಕೆ ...? ಬಹಳ ವೈವಿಧ್ಯಮಯ ಫೋಟೋಗಳ ಔತಣ ತಂದಿದ್ದೀರಿ ನಮಗೆ...ವಂದನೆಗಳು

ವಿನುತ said...

ಸೊಗಸಾದ ಸಂಗ್ರಹ. ಸಂದರ್ಭಕ್ಕೆ ತಕ್ಕಂತೆ ಹಾಜರ್! ಧನ್ಯವಾದಗಳು.