ಡಿಸೆಂಬರ್ ೧೮ ರ ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಡಾ.ಎನ್.ಎಸ್.ಲೀಲಾ ಅವರ ವರ್ಣ ಮಾಯಾಜಾಲ ಮತ್ತು Mystery, Magic and Music of Colours ಹಾಗೂ ನನ್ನ, ಚಿಟ್ಟೆಗಳು ಮತ್ತು Butterflies ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಪ್ರೊ.ಕೆ.ಜಗನ್ನಾಥರಾವ್ ವಹಿಸಿದ್ದರು. ಪ್ರೊ.ಎಂ.ಆರ್.ನಾಗರಾಜು ಮತ್ತು ಕುಮಾರಿ ಅಭಿಜ್ಞ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು. ಫೋಟೋಗಳನ್ನು ಕ್ಲಿಕ್ಕಿಸಿದ್ದು ಗೆಳೆಯ ಅಜಿತ್ ಕೌಂಡಿನ್ಯ.
2 comments:
ಅಭಿನಂದನೆಗಳು
ಮಲ್ಲಿಕಾರ್ಜುನ,
ಸಮಾರಂಭದ ಫೋಟೋಗಳನ್ನು ನೋಡಿ ಖುಶಿಯಾಯಿತು. ನಿಮ್ಮಿಂದ ಇನ್ನಿಷ್ಟು ಪುಸ್ತಕಗಳು ಬರಲಿ ಎಂದು ಹಾರೈಸುತ್ತೇನೆ.
Post a Comment