ಸಹೃದಯವಂತ ಸ್ನೇಹಿತರೆ,
"ಕ್ಲಿಕ್" ಪುಸ್ತಕದ ಬಿಡುಗಡೆಗೆ ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು. ಸಮಾರಂಭದ ಚಿತ್ರಗಳನ್ನು ಗೆಳೆಯರಾದ ಶಿವು.ಕೆ., ಕರಗಪ್ಪ, ಗೋಪಾಲ್ ಮತ್ತು ಪ್ರಕಾಶ್ ಹೆಗಡೆ ತೆಗೆದಿದ್ದಾರೆ. ಆ ಚಿತ್ರಗಳಲ್ಲಿ ಕೆಲವು ಇಲ್ಲಿವೆ.ಅವರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ.
-ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ
Saturday, July 30, 2011
Subscribe to:
Post Comments (Atom)
9 comments:
ಸಮಾರಂಭದ ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ. ರಜಾ ದಿನ ಅಲ್ಲದ ಕಾರಣ ಮೈಸೂರಿನಿಂದ ಬರಲಾಗಲಿಲ್ಲ , ಚಿತ್ರಗಳನ್ನು ನೋಡಿ ಸಂತಸವಾಗಿದೆ.ಅಭಿನಂದನೆಗಳು ಮಲ್ಲಿಕಾರ್ಜುನ್
Congratulations! Click pustaka kollalu elli siguttade endu tilisidare olleyadu sir..
congratulations, ಶುಭವಾಗಲಿ!
Wonderful . . . full happy
ಶುಭಾಶಯಗಳು ಮಲ್ಲಿಕಾರ್ಜುನರಿಗೆ
ಸ್ನೇಹಿತರೆ,
"ಕ್ಲಿಕ್" ಪುಸ್ತಕ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
congrts ಮಲ್ಲಿಕಾರ್ಜುನ್ ಸರ್,,, ಕೆಲವು ಅನಿವಾರ್ಯ ಕಾರಣಗಳಿಂದ ನಾನು ಈ ಸಮಾರಂಭಕ್ಕೆ ಬರಲಾಗಲಿಲ್ಲ...... ನಿಮ್ಮ ಕ್ಲಿಕ್ ಪುಸ್ತಕ ವನ್ನು ತೆಗೆದು ಕೊಂಡು ಓದುವೆ,,,,,
ನಿಮ್ಮ ಪುಸ್ತಕ "ಕ್ಲಿಕ್"..... ಆಯ್ತು ಬಿಡಿ....
ಹೀಗೇ..ಹೊಸ ಹೊಸ ಪ್ರಯತ್ನಗಳು ನಡೆಯಲಿ..
ಕಾಯುತ್ತಿರುತ್ತೇವೆ..
ಮಕ್ಕಳಾಡುತ್ತಿರುವ,ಗೊಮ್ಮಟೇಶನ ಕಾಲಿನ ಬಳಿ ಕುಳಿತಿರುವ ಭಕ್ತ ನ..ಚಿತ್ರ ಅರೆಕ್ಷಣ ಚಿತ್ತ ಹಿಡಿದುನಿಲ್ಲಿಸುವಂತದ್ದು...
ಶುಭಹಾರೈಕೆಗಳೊಂದಿಗೆ....
ನಿಮ್ಮವ..,
ಶಿವಪ್ರಸಾದ್..
ಅಬಿನಂದನೆಗಳು!
Post a Comment