Friday, November 13, 2009

ಮಕ್ಕಳ ದಿನಾಚರಣೆ

ನವೊಲ್ಲಾಸ

ಪಿಳಿಪಿಳಿ ನಗು

ಉತ್ಸಾಹದ ಬುಗ್ಗೆ


ನಗು ನೀ ನಗು...

ಬೊಚ್ಚು ನಗೆ


ಅಣ್ಣ ಬಸವಣ್ಣ

ವಿಸ್ಮಯ

ಆಕಳಿಕೆ

ಖುಷಿಯೋ ಖುಷಿ

ಯಾವ ದ್ವೀಪದಿಂದ ಬಂದವರೋ?

ಮೊಲ

11 comments:

PARAANJAPE K.N. said...

ಮುದ್ದಾದ ಫೋಟೋಗಳು, ಸಕಾಲಿಕ ಚಿತ್ರ - ಲೇಖನ

sunaath said...

ಉಲ್ಲಾಸ ತುಂಬಿದ ಚಿಣ್ಣರ ಚಿತ್ರಗಳು ‘ಮಕ್ಕಳ ದಿನಾಚರಎ’ಗೆ ಸುಯೋಗ್ಯ ಕೊಡುಗೆಯಾಗಿವೆ.

shivu.k said...

ಮಕ್ಕಳ ದಿನಾಚರಣೆಗೆ ಮಕ್ಕಳ ಭಾವನೆಗಳಿಂದ ಆಚರಣೆ. ಮುದ್ದಾದ ಫೋಟೊಗಳು.

ಮಕ್ಕಳಿಗಾಗಿ, ಮಕ್ಕಳಿಂದ, ಮಕ್ಕಳ ಫೋಟೊಗಳು. ಎಷ್ಟು ಚೆನ್ನ ಅಲ್ವಾ...

ashwath said...

tumba tumba muddada photogaLu. thanks
kusuma sayimane

Guruprasad said...

ವಾಹ್.,,ತುಂಬ ಮುದ್ದಾದ ಪುಟಾಣಿಗಳ ಚಿತ್ರಗಳು.....ಮಕ್ಕಳ ದಿನಾಚರಣೆಗೆ ಒಳ್ಳೆಯ ಫೋಟೋಗಳ ಕೊಡುಗೆ... ಚಿಕ್ಕ ಮಕ್ಕಳ ಫೋಟೋಗಳನ್ನು ನೋಡ್ತಾ ಇರಬೇಕಾದರೆ ನಮ್ಮ ಮನಸ್ಸು ಉಲ್ಲಾಸ ವಾಗುತ್ತೆ...
ಗುರು

Unknown said...

ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿದೆ!

ಶಿವಪ್ರಕಾಶ್ said...

wow... nice photos :)

Keshav.Kulkarni said...

nice photos!

ಸುಧೇಶ್ ಶೆಟ್ಟಿ said...

ಮುದ್ದಿಸೋಣ ಅನ್ನುವಷ್ಟು ಮುದ್ದಾಗಿದೆ ಪುಟಾಣಿಗಳು ಮಲ್ಲಿಕಾರ್ಜುನ್ ಸರ್....

ಸೀತಾರಾಮ. ಕೆ. / SITARAM.K said...

ಅದ್ಭುತ ಛಾಯ ಚಿತ್ರಗಳು ಮಲ್ಲಿಕಾರ್ಜುನರವರೇ. ಜೊತೆಗೆ ತಮ್ಮ ಪುಟ್ಟ ಒಪ್ಪ ತಲೆಬರಹ.

ವಿನುತ said...

Chooo cute! ಒಂದಕ್ಕಿಂತ ಒಂದು ಮುದ್ದಾಗಿವೆ. ಇಷ್ಟು ದಿನ ಇವುಗಳನ್ನು ಮಿಸ್ ಮಾಡಿಕೊಂಡ್ನಲ್ಲಾ. ತಡವಾಗಿಯಾದರೂ ಸರಿ, ನೋಡಿದೆನಲ್ಲ ಎನ್ನುವ ಖುಶಿ. ತುಂಬಾ ಥ್ಯಾಂಕ್ಸ್ ಮಲ್ಲಿಕಾರ್ಜುನ್ ಅವರೇ.