Saturday, April 18, 2009

ಕನ್ನಡ ಕಸ್ತೂರಿ ಮತ್ತು ಸುವರ್ಣ ಸಂದರ್ಶನ


ಆತ್ಮೀಯ ಬ್ಲಾಗ್ ಗೆಳೆಯರೆ,
ನನ್ನ ಸ್ನೇಹಿತ ಶಿವು ಅವರ ಛಾಯಾಕನ್ನಡಿ ಬ್ಲಾಗಿನ "ಭೂಪಟಗಳ ಚಿತ್ರ-ಲೇಖನ" ವಿಚಾರವಾಗಿ "ಕಸ್ತೂರಿ ಕನ್ನಡ" ಛಾನಲ್ಲಿನವರು ನಡೆಸಿದ ಸಂದರ್ಶನ ದಿನಾಂಕ [ 25-3-2009] ರಂದು ಪ್ರಸಾರವಾಯಿತು.
ಇದರ ವಿಡಿಯೋ ತುಣುಕುಗಳು......

ಹಾಗೂ ಇತ್ತೀಚೆಗೆ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ ಗೌರವ[ARPS Distinction] ನನಗೆ ಮತ್ತು ಶಿವುಗೆ ದೊರಕಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಈ ಸಂಧರ್ಭದಲ್ಲಿ "ಸುವರ್ಣ ನ್ಯೂಸ್" ಚಾನಲ್ಲಿನಲ್ಲಿ ದಿನಾಂಕ[10-4-2009]ರಂದು ನಮ್ಮನ್ನು ಸಂದರ್ಶಿಸಿದ್ದರು. ಅದರ ವಿಡಿಯೋ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ...

ಅದನ್ನು ನೋಡಲು ಅಥವ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ....
Part 1 - http://video.google.com/videoplay?docid=3023628538498416913

Part 2 - http://video.google.com/videoplay?docid=6131706322515531053

ಪ್ರೀತಿಯಿಂದ ,
ಮಲ್ಲಿಕಾರ್ಜುನ.ಡಿ.ಜಿ. ARPS.

18 comments:

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ನನಗೆ ನಿಮ್ಮ ಸಂದರ್ಶನ ನೋಡಲಿಕ್ಕೆ ಆಗಲಿಲ್ಲವಾಗಿತ್ತು...
ಈಗ ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...

ಸಂದರ್ಶ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ಪ್ರಶ್ನೆಗಳಿಗೆ ನಿಮ್ಮ ಉತ್ತರ ಚೆನ್ನಾಗಿತ್ತು...

ಇನ್ನಷ್ಟು ಯಶಸ್ಸು ನಿಮಗೆ ಸಿಗಲಿ...
ಶುಭ ಹಾರೈಕೆಗಳು...

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Hi Mallikarjuna, Thanks very much for the link.. we cherished it...
Nimage namma vathiyinda, shubha haraikegaLu...!

Ella oLLedaagli...

Rajesh Manjunath - ರಾಜೇಶ್ ಮಂಜುನಾಥ್ said...

ಅಭಿನಂದನೆಗಳು ಸರ್, ನಿಮ್ಮ ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಉತ್ತುಂಗಕ್ಕೇರಿ ಬಿಡಿ ಎಂಬುದೇ ನನ್ನ ಶುಭಾಕಾಂಕ್ಷೆಗಳು...

ಶಿವಪ್ರಕಾಶ್ said...

ಮಲ್ಲಿಕಾರ್ಜುನ ಅವರೇ,
ನಿಮಗೂ ಹಾಗು ಶಿವು ಅವರಿಗೂ ಅಭಿನಂದನೆಗಳು....
ಹೀಗೆ ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಿ...

Guru's world said...

ಮಲ್ಲಿಕಾರ್ಜುನ್,
ತುಂಬ ಸಂತೋಷ ಆಯಿತು ನಿಮ್ಮ ಹಾಗು ಶಿವೂ ರವರ ಸಂದರ್ಶನ ವನ್ನು ನೋಡಿ... ಹಾಗೆ ಹೆಮ್ಮೆ ಕೂಡ ಆಗುತ್ತ ಇದೆ.. ಕೀಪ್ ಇಟ್ ಅಪ್ .... I wish you all the best for both of you. ಹೀಗೆ ನಿಮ್ಮ ಕೀರ್ತಿ ಚೆನ್ನಾಗಿ ಬೆಳೆಯಲಿ...
thanks
Guru

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಧನ್ಯವಾದಗಳು. ಈ recording ಇಂಟರ್ನೆಟ್ ನಲ್ಲಿ ಹಾಕಿಕೊಟ್ಟಿದ್ದು ರಾಜೇಶ್ ಮಂಜುನಾಥ್(http://manadapisumaathu.blogspot.com/) ಅವರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.

ಮಲ್ಲಿಕಾರ್ಜುನ.ಡಿ.ಜಿ. said...

ಪೂರ್ಣಿಮ ಮೇಡಂ,
ತುಂಬಾ Thanks. ನಿಮ್ಮ ಪ್ರೋತ್ಸಾಹ ನಮಗೆ ಉತ್ಸಾಹ ತರುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ರಾಜೇಶ್,
ಎಲ್ಲರೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳಲು ಮತ್ತು ಆ ದಿನ ಟೀವಿಯಲ್ಲಿ ನೋಡಲಾಗದವರಿಗೆ ಈ ವೀಡಿಯೊ ನೋಡುವಂತಾಗಿದ್ದು ನಿಮ್ಮಿಂದಾಗಿ. ನಿಮಗೆ ಎಷ್ಟು Thanks ಹೇಳಿದರೂ ಕಡಿಮೆಯೇ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್ ಅವರೆ,
ಅನಂತ ಧನ್ಯವಾದಗಳು.

ಗುರು ಅವರೆ,
ನಿಮಗೂ ತುಂಬ ತುಂಬ Thanks.

ಮಲ್ಲಿಕಾರ್ಜುನ.ಡಿ.ಜಿ. said...

Comment by Dr. M. Byregowda

priya mallikarjuna avare
nimma blogannu pratinithya noduttene.
very interesting personolity ree nimmadu
tumba olleya havyasagalannu mygoodisikondiruviri.
summane nanu yarannu hogaluvudilla.
nimma kelasa, nimma alochana krama, nimma photography
ellavannu gamanisuttiddene. nimma kshetrakarya nanage tumba
istavagide. nimma pustaka namma prakashanadinda barabekembudu
nanna aase. saadhya haagu namma production istavagiddare
nimma barahavannu namage kaluhisi. ee hinde kuda nimmalli ee bagge
prastapa maadidde.
ottare nimma chatuvatikegalannu mechikomdavaralli naanoo obba.
nimma
dr. m. byregowda.

S Shivananda Gavalkar said...

ಸುವರ್ಣ ವಾರ್ತಾ ವಾಹಿನಿಯಲ್ಲಿ ನಿಮ್ಮಿಬ್ಬರ ಸಂದರ್ಶನ ನೋಡಿದ್ದೆ.

ಹೃತ್ಪೂರ್ವಕ ಅಭಿನಂದನೆಗಳು.

ಮನಸು said...

ನಿಮ್ಮ ಸಾಧನೆ ಬೆಳೆಯಲಿ... ನಮ್ಮ ಶುಭಾಶಯಗಳು ಮುಂಬರುವ ಎಲ್ಲಾ ಸಾಧನೆಗಳಿಗೆ...
ಯಶಸ್ಸಿನ ಮೆಟ್ಟಿಲು ಹೀಗೆ ಏರುತ್ತಲಿರಿ..

ಮತ್ತೊಮ್ಮೆ ಹೃದಯಪೂರ್ವಕ ಹಾರೈಕೆಗಳು

Prabhuraj Moogi said...

ನಿಮ್ಮಿಬ್ಬರ ಸಾಧನೆಗೆ ಅಭಿನಂದನೆಗಳು, ಒಂದಂತೂ ನಿಜ ನಿಮಗೆ ವೃತ್ತಿ ಮತ್ತೆ ಪ್ರವೃತ್ತಿ ಎರಡೂ ಒಂದೇ ಆಗಿದ್ದು ಬಹಳ ಅದೃಷ್ಟ, ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ....

ರವಿಕಾಂತ ಗೋರೆ said...

Congratulations... Great work... Keep it up...

Vinutha said...

ಇಬ್ಬರಿಗೂ ಅಭಿನ೦ದನೆಗಳು. ಲೈವ್ ನೋಡಲಾಗದ ನಮ್ಮ೦ತವರಿಗೆ ಅನುವು ಮಾಡಿಕೊಟ್ಟ ನಿಮಗೂ ರಾಜೇಶ್ ಗೂ ಧನ್ಯವಾದಗಳು.

ಭಾರ್ಗವಿ said...

ವಿಡಿಯೋ ಶಿವೂ ಅವರ ಬ್ಲಾಗಲ್ಲಿ ನೋಡಿದೆ.ನಿಮ್ಮಿಬ್ಬರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ.ನಿಮಗೂ ಮತ್ತು ಶಿವೂ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.

Ruchi Ruchi Adige said...

Sandarshana thumba chennagi moddi bandide...
Congrats :-)

Nagesh pai Kundapur said...

sundara kshanagalu mattu adara chitrikarana abhinanadane patravagide.
nimma prayatnakke yasassu sigali
endu haraisuva nimma Mitra
Nagesh Pai Kundapura