tag:blogger.com,1999:blog-4629289835286156796.post8852973404089583550..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಸೌಂದರ್ಯದ ಖನಿಗಳು ಈ ವನಸುಮಗಳುಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger70125tag:blogger.com,1999:blog-4629289835286156796.post-35992224921455470192009-05-29T10:42:31.456-07:002009-05-29T10:42:31.456-07:00ಅರ್ಚನ ಅವರೆ,
ಧನ್ಯವಾದಗಳು. ಹಾಗೇ ಗಮನಿಸುತ್ತಿರಿ ಲಾಂಟಾನಾಕ...ಅರ್ಚನ ಅವರೆ,
ಧನ್ಯವಾದಗಳು. ಹಾಗೇ ಗಮನಿಸುತ್ತಿರಿ ಲಾಂಟಾನಾಕ್ಕೆ ವಿವಿಧ ಚಿಟ್ಟೆಗಳು ಬರುತ್ತವೆ. ಅದು ನೋಡಲು ಇನ್ನೂ ಸೊಗಸು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-25727989227777792082009-05-28T20:46:20.890-07:002009-05-28T20:46:20.890-07:00ಚಂದ ಬರೆದಿದ್ದೀರಿ..ಫೋಟೋಗಳೂ ಸೂಪರ್!ಅಂದ ಹಾಗೆ ನಮ್ಮ ಆಫೀಸಿ...ಚಂದ ಬರೆದಿದ್ದೀರಿ..ಫೋಟೋಗಳೂ ಸೂಪರ್!ಅಂದ ಹಾಗೆ ನಮ್ಮ ಆಫೀಸಿನಲ್ಲಿ ಲಾಂಟನಾ ಗಿಡಗಳನ್ನು ನೆಟ್ಟಿದ್ದಾರೆ..Archuhttps://www.blogger.com/profile/08123410119357697404noreply@blogger.comtag:blogger.com,1999:blog-4629289835286156796.post-64407907030068458902009-05-28T18:34:13.131-07:002009-05-28T18:34:13.131-07:00ಸುರೇಶ್ ಸರ್,
ನಿಮ್ಮ ಪ್ರೋತ್ಸಾಹದ ಮಾತುಗಳಿಂದ ತುಂಬಾ ಖುಷಿಯ...ಸುರೇಶ್ ಸರ್,
ನಿಮ್ಮ ಪ್ರೋತ್ಸಾಹದ ಮಾತುಗಳಿಂದ ತುಂಬಾ ಖುಷಿಯಾಗಿದೆ. ನೀವು ಕಾಡು ಸುತ್ತಿ ಬಂದಿದ್ದೀರ. ನಿಮ್ಮ ಕ್ಯಾಮೆರಾದಲ್ಲಿ ಸಾಕಷ್ಟು ಹೂಗಳಿವೆ ಹಾಗಾದ್ರೆ. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-86217778745486094852009-05-28T18:30:19.077-07:002009-05-28T18:30:19.077-07:00ಅಗ್ನಿಯವರೆ,
ಧನ್ಯವಾದಗಳು.ಅಗ್ನಿಯವರೆ,
ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-8333927250320113282009-05-28T03:38:21.307-07:002009-05-28T03:38:21.307-07:00ಅದ್ಭುತವಾದ ಫೋಟೊಗಳು!
ಈಚೆಗಷ್ಟೇ ಕಾಡು ಸುತತಿ ಬಂದ ನನ್ನ ಕಣ...ಅದ್ಭುತವಾದ ಫೋಟೊಗಳು!
ಈಚೆಗಷ್ಟೇ ಕಾಡು ಸುತತಿ ಬಂದ ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಇನ್ನೂ ಅನೇಕ ಹೂವುಗಳಿವೆ. ಅವುಗಳ ಹೆಸರು ನನಗೆ ತಿಳಿಯದು. ಆದರೆ ಕಣ್ಣೆದುರು ಅವು ಕಾಮನಬಿಲ್ಲುಗಳನ್ನ ಬರೆದಿವೆ.
ನಿಮ್ಮ ಫೋಟೊಗಳೂ ಅದೇ ಕೆಲಸ ಮಾಡುತ್ತಿವೆ.
ಬಿ.ಸುರೇಶb.sureshahttps://www.blogger.com/profile/15065421154052389369noreply@blogger.comtag:blogger.com,1999:blog-4629289835286156796.post-46868595939617430722009-05-27T11:45:13.964-07:002009-05-27T11:45:13.964-07:00very fine....very fine....ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4629289835286156796.post-36677237094785757832009-05-27T10:12:27.318-07:002009-05-27T10:12:27.318-07:00ಕೇಶವ್ ಅವರೆ,
ಹೌದು ನನಗೂ ಲಾಜವಂತಿ ಹೆಸರು ಇಷ್ಟವಾಯ್ತು. ಪ್...ಕೇಶವ್ ಅವರೆ,
ಹೌದು ನನಗೂ ಲಾಜವಂತಿ ಹೆಸರು ಇಷ್ಟವಾಯ್ತು. ಪ್ರಕಾಶ್ ಹೆಗಡೆಯವರು ನಾಚಿಕೆ ಮುಳ್ಳು ಎಂಬ ಹೆಸರೂ ಇದೆಯೆಂದು ತಿಳಿಸಿದ್ದಾರೆ. ಈ ರೀತಿ local names ರೆಕಾರ್ಡ್ ಮಾಡಿಡಬೇಕು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-77743203761969819182009-05-27T10:09:50.029-07:002009-05-27T10:09:50.029-07:00ಧರಿತ್ರಿಯವರೆ,
ಧನ್ಯವಾದಗಳು. ಮಳೆ ಬರಲಿ(ನಿಮ್ಮ ಬ್ಲಾಗಿನಿಂದ...ಧರಿತ್ರಿಯವರೆ,
ಧನ್ಯವಾದಗಳು. ಮಳೆ ಬರಲಿ(ನಿಮ್ಮ ಬ್ಲಾಗಿನಿಂದ ನಮ್ಮ ಊರಿಗೂ!) ಇನ್ನಷ್ಟು ಹೂಗಳ ಚಿತ್ರಗಳನ್ನು ತಂದು ನಿಮ್ಮೊಂದಿಗೆ ಹಂಚಿಕೊಳ್ಳುವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-1081270715525556512009-05-27T10:07:50.787-07:002009-05-27T10:07:50.787-07:00ನಯನ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ಹೀಗೇ ಬಂದು ಬೆನ್ನು ತ...ನಯನ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ಹೀಗೇ ಬಂದು ಬೆನ್ನು ತಟ್ಟುತ್ತಿರಿ. ನಿಮ್ಮ ಅನಿಸಿಕೆ ತಿಳಿಸುತ್ತಿರಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-83941960502911970152009-05-27T10:06:34.348-07:002009-05-27T10:06:34.348-07:00ಸುದೇಶ್,
ತುಂಬಾ ಥ್ಯಾಂಕ್ಸ್. ಹೀಗೇ ಪ್ರೋತ್ಸಾಹವಿರಲಿ.ಸುದೇಶ್,
ತುಂಬಾ ಥ್ಯಾಂಕ್ಸ್. ಹೀಗೇ ಪ್ರೋತ್ಸಾಹವಿರಲಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-727150458694091392009-05-27T10:05:42.855-07:002009-05-27T10:05:42.855-07:00ಬಾಲು ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.ಬಾಲು ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-19117754071484388032009-05-27T10:04:48.016-07:002009-05-27T10:04:48.016-07:00ಭಾವನಾ ಮೇಡಂ,
ಹೌದು. ಪರಂಜಪೆಯವರ ಬ್ಲಾಗ್ ನಾನೂ ನೋಡಿದೆ. ಹೂ...ಭಾವನಾ ಮೇಡಂ,
ಹೌದು. ಪರಂಜಪೆಯವರ ಬ್ಲಾಗ್ ನಾನೂ ನೋಡಿದೆ. ಹೂವಿಗೆ ಹೊಸ ಅರ್ಥ, ರೂಪ ಕೊಟ್ಟಿದ್ದಾರೆ. ತುಂಬಾ ಖುಷಿಯಾಯ್ತು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-77298744514200667112009-05-27T10:03:11.192-07:002009-05-27T10:03:11.192-07:00ಮಿಥುನ ಅವರೆ,
ಧನ್ಯವಾದಗಳು.ಮಿಥುನ ಅವರೆ,
ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-64375030895586166082009-05-27T06:35:07.440-07:002009-05-27T06:35:07.440-07:00ಮಲ್ಲಿ,
ತುಂಬ ಚಂದದ ಫೋಟೋಗಳು ಮತ್ತು ಬರಹ. "ಲಾಜವಂತಿ" ಅನ್...ಮಲ್ಲಿ,

ತುಂಬ ಚಂದದ ಫೋಟೋಗಳು ಮತ್ತು ಬರಹ. "ಲಾಜವಂತಿ" ಅನ್ನುವುದು "ಟಚ್ ಮಿ ನಾಟ್" ಅಥ್ವಾ "ಮುಟ್ಟಿದರೆ ಮುನಿ"ಗಿಂತ ಎಷ್ಟು ಚಂದದ ಹೆಸರಲ್ಲವೇ?

- ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-4629289835286156796.post-64387604866952689562009-05-27T06:22:08.096-07:002009-05-27T06:22:08.096-07:00ಕಣ್ಣು-ಮನಸ್ಸುಗಳನ್ನು ತಣಿಸಿಬಿಡುವ ಹೂವುಗಳು..ಮನದೊಳಗೆ ಖುಷ...ಕಣ್ಣು-ಮನಸ್ಸುಗಳನ್ನು ತಣಿಸಿಬಿಡುವ ಹೂವುಗಳು..ಮನದೊಳಗೆ ಖುಷಿ..ಇದೇ ಕಲೆ!
ಬುಟ್ಟಿಗೆ ತುಂಬಾ ಮಾಹಿತಿ...
ಧನ್ಯವಾದಗಳು..
ಮಲ್ಲಿಯಣ್ಣ

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-4629289835286156796.post-74533107160993253042009-05-27T04:56:41.784-07:002009-05-27T04:56:41.784-07:00ಮಲ್ಲಿಕಾರ್ಜುನ್ ಸರ್
ಪರಾಂಜಪೆಯವರ ಬ್ಲಾಗ್ ಗೆ ಹೋಗಿದ್ದೆ, ಅ...ಮಲ್ಲಿಕಾರ್ಜುನ್ ಸರ್
ಪರಾಂಜಪೆಯವರ ಬ್ಲಾಗ್ ಗೆ ಹೋಗಿದ್ದೆ, ಅಲ್ಲಿ೦ದ ನೇರ ನಿಮ್ಮ ಬ್ಲಾಗಿಗೆ ಬ೦ದೆ. Really I was stunned to see a host of photographs. It's very nice.Unknownhttps://www.blogger.com/profile/00859682830394401890noreply@blogger.comtag:blogger.com,1999:blog-4629289835286156796.post-57185450971596923752009-05-27T04:54:16.401-07:002009-05-27T04:54:16.401-07:00ಮಲ್ಲಿಕಾರ್ಜುನ್ ಸರ್
ನಿಮ್ಮ ಬ್ಲಾಗ್ ಆಕರ್ಷಕ. ಪರಾ೦ಜಪೆಯವರ ...ಮಲ್ಲಿಕಾರ್ಜುನ್ ಸರ್
ನಿಮ್ಮ ಬ್ಲಾಗ್ ಆಕರ್ಷಕ. ಪರಾ೦ಜಪೆಯವರ ಬ್ಲಾಗ್ ನಲ್ಲಿದ್ದ ಚಿತ್ರ ನೋಡಿ ಇಲ್ಲಿಗೆ ಬ೦ದೆ.Unknownhttps://www.blogger.com/profile/02821915424854571279noreply@blogger.comtag:blogger.com,1999:blog-4629289835286156796.post-38331032446699343602009-05-27T04:51:38.518-07:002009-05-27T04:51:38.518-07:00Mallikaarjun,
Paraanjape yavara blog ninda illige...Mallikaarjun,

Paraanjape yavara blog ninda illige bande, nimma blog thumba chennaagide. photogalu manamohakaUnknownhttps://www.blogger.com/profile/10646345903805900679noreply@blogger.comtag:blogger.com,1999:blog-4629289835286156796.post-23998930862187520372009-05-27T00:48:00.838-07:002009-05-27T00:48:00.838-07:00Sir,
I just saw the photograph of a rare flower in...Sir,
I just saw the photograph of a rare flower in Paraanjape's blog, and then came here to see more of your photos. It is really nice, very good collection, keep it upBHAVANA PRAPANCHAhttps://www.blogger.com/profile/04695273823065303714noreply@blogger.comtag:blogger.com,1999:blog-4629289835286156796.post-50106988694701648922009-05-26T22:56:00.261-07:002009-05-26T22:56:00.261-07:00ಹೂವುಗಳ ಫೊಟೋ ವಾಹ್ಹೂವುಗಳ ಫೊಟೋ ವಾಹ್ಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-4629289835286156796.post-68425950659163545102009-05-26T19:23:23.858-07:002009-05-26T19:23:23.858-07:00SSK ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳಿಂದ ಇ...SSK ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳಿಂದ ಇನ್ನಷ್ಟು ಹೂಗಳನ್ನು ಹೊತ್ತು ತರುವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-16190655988390349412009-05-26T19:22:10.399-07:002009-05-26T19:22:10.399-07:00ಗುರು ಅವರೆ,
ಧನ್ಯವಾದಗಳು. ಚಿಟ್ಟೆಯ ಫೋಟೋ ತೆಗೆಯಲು ಬೆಳಗ್ಗ...ಗುರು ಅವರೆ,
ಧನ್ಯವಾದಗಳು. ಚಿಟ್ಟೆಯ ಫೋಟೋ ತೆಗೆಯಲು ಬೆಳಗ್ಗೆಯೇ ಹೋಗುತ್ತಿದ್ದೆ. ಕೆಲವೊಮ್ಮೆ ಏನೂ ಸಿಗುತ್ತಿರಲಿಲ್ಲ. ಆಗ ಅಲ್ಲಿ ಯಾವುದೇ ಹೂ ಸಿಗಲಿ ಅದರ ಫೋಟೋ ತೆಗೆದು ಬರುತ್ತಿದ್ದೆ. ನಂತರ ಅದರ ಹೆಸರು ಇತ್ಯಾದಿ ವಿವರಗಳ ಹಿಂದೆ ಬಿದ್ದಾಗ ...ಇದೊಂದು ಹುಚ್ಚು ಅಂತೀರಾ?!!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-60057303991347833872009-05-26T19:19:14.839-07:002009-05-26T19:19:14.839-07:00ರೂಪಶ್ರೀಯವರೆ,
ಧನ್ಯವಾದಗಳು. ಮಳೆಗಾಗಿ ಕಾಯುತ್ತಿರುವೆ. ಮುಂ...ರೂಪಶ್ರೀಯವರೆ,
ಧನ್ಯವಾದಗಳು. ಮಳೆಗಾಗಿ ಕಾಯುತ್ತಿರುವೆ. ಮುಂಗಾರು ಆರಂಭದೊಡನೆ ಹೂಗಳ ಫೋಟೋ ತೆಗೆಯುವುದಿದೆ. ಇನ್ನಷ್ಟು ಮತ್ತಷ್ಟು ಬ್ಲಾಗಿಗೆ ಹೊತ್ತು ತರುವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-5124873024427452882009-05-26T19:17:21.004-07:002009-05-26T19:17:21.004-07:00ಶಿವಪ್ರಕಾಶ್,
ತುಂಬಾ ತುಂಬಾ ಥ್ಯಾಂಕ್ಸ್.ನಿಮ್ಮ ಪ್ರೋತ್ಸಾಹ ...ಶಿವಪ್ರಕಾಶ್,
ತುಂಬಾ ತುಂಬಾ ಥ್ಯಾಂಕ್ಸ್.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-20920874544892770532009-05-26T19:15:26.264-07:002009-05-26T19:15:26.264-07:00ಸೃಜನ್ ಅವರೆ,
ಈ ಚಿತ್ರಗಳು ನಿಮ್ಮನ್ನು ಬಾಲ್ಯಕ್ಕೆ ಕರೆದೊಯ್...ಸೃಜನ್ ಅವರೆ,
ಈ ಚಿತ್ರಗಳು ನಿಮ್ಮನ್ನು ಬಾಲ್ಯಕ್ಕೆ ಕರೆದೊಯ್ದದ್ದು ತಿಳಿದು ಸಂತಸವಾಯ್ತು. ಬಾಲ್ಯದ ಮಧುರ ಕ್ಷಣಗಳನ್ನು ಮೆಲುಕು ಹಾಕುವುದು ಎಷ್ಟು ಚೆನ್ನ ಅಲ್ಲವೆ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com