tag:blogger.com,1999:blog-4629289835286156796.post8523958840667566366..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಜಗದ ತುಂಬ ಜೀರುಂಡೆಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger18125tag:blogger.com,1999:blog-4629289835286156796.post-40050703887067170682010-04-07T21:23:12.642-07:002010-04-07T21:23:12.642-07:00tumba oLLe collection! ellinda huDki tandri ishton...tumba oLLe collection! ellinda huDki tandri ishtond variety?Greeshmahttps://www.blogger.com/profile/08137000379418083522noreply@blogger.comtag:blogger.com,1999:blog-4629289835286156796.post-71571557680896634332010-04-02T23:41:05.615-07:002010-04-02T23:41:05.615-07:00ಮಲ್ಲಿಕಾರ್ಜುನ.ಡಿ.ಜಿ.,
ಸೂಪರ್ ಫೋಟೋಗಳು..
ನಿಮ್ಮ ನಿರೀಕ...ಮಲ್ಲಿಕಾರ್ಜುನ.ಡಿ.ಜಿ.,

ಸೂಪರ್ ಫೋಟೋಗಳು..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4629289835286156796.post-77606207014546262062010-03-31T11:06:46.835-07:002010-03-31T11:06:46.835-07:00thumba dhinagalu aagittu nimma bloginaththa baarad...thumba dhinagalu aagittu nimma bloginaththa baaradhe.... thumba chennaagiruva barahagaLive... avannella eega odikonde....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4629289835286156796.post-55070851105149794352010-03-26T22:21:44.175-07:002010-03-26T22:21:44.175-07:00ವಿಸ್ಮಯವು೦ಟು ಮಾಡುವ ಕೀಟ ಪ್ರಪ೦ಚದೊಳಗೊ೦ದು ಪ್ರವಾಸ ಹೋಗಿ ಬ...ವಿಸ್ಮಯವು೦ಟು ಮಾಡುವ ಕೀಟ ಪ್ರಪ೦ಚದೊಳಗೊ೦ದು ಪ್ರವಾಸ ಹೋಗಿ ಬ೦ದ೦ತಾಯ್ತು. ತು೦ಬಾ ಚೆನಾಗಿವೆ ಚಿತ್ರ ಗಳುPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4629289835286156796.post-201227814463055532010-03-26T12:36:29.819-07:002010-03-26T12:36:29.819-07:00ಮಲ್ಲಿಕಾರ್ಜುನ,
ನೀವು ಹೇಳುವದು ಸರಿ. ಇದು ಕೀಟಪ್ರಪಂಚ. ಆ ಪ...ಮಲ್ಲಿಕಾರ್ಜುನ,
ನೀವು ಹೇಳುವದು ಸರಿ. ಇದು ಕೀಟಪ್ರಪಂಚ. ಆ ಪ್ರಪಂಚದಲ್ಲಿಯೇ ನಾವಿದ್ದೇವೆ. ಈ ಕೀಟಗಳ ಸುಂದರ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಈ ಕೀಟಗಳನ್ನು ಒಡವೆಗಳಿಗಾಗಿ ಬಳಸುವದನ್ನು ಓದಿದಾಗ,ಮನುಷ್ಯರ ತೆವಲಿನ ಬಗೆಗೆ ಬೇಜಾರಾಯಿತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-7269987433428992572010-03-25T23:28:35.450-07:002010-03-25T23:28:35.450-07:00ಮಲ್ಲಿಕಾರ್ಜುನ್,
ಜೀರುಂಡೆಯ ಅದ್ಬುತ ಲೋಕವನ್ನು ತುಂಬಾ ಉಪಯ...ಮಲ್ಲಿಕಾರ್ಜುನ್,

ಜೀರುಂಡೆಯ ಅದ್ಬುತ ಲೋಕವನ್ನು ತುಂಬಾ ಉಪಯುಕ್ತ ಮಾಹಿತಿ ಸಹಿತ ತೋರಿಸಿದ್ದೀರಿ...ನಾನು ನನ್ನ ಗೆಳೆಯರ ಜೊತೆ ಬಾಲ್ಯದಲ್ಲಿ ಬೆಂಕಿಪಟ್ಟಣ, ಸಿಗರೇಟು ಪ್ಯಾಕು ಇತ್ಯಾದಿಗಳಲ್ಲಿ ಸಂಗ್ರಹಿಸಿ ಅದಕ್ಕೆ ಆಲದ ಎಲೆಗಳನ್ನು ಹಾಕಿ ಮುಚ್ಚಿ ಜೇಬಿನಲ್ಲಿಟ್ಟುಕೊಂಡಿರುತ್ತಿದ್ದವು. ರಾತ್ರಿ ಮಲಗಿರುವಾಗಲು ಜೇಬಿನಲ್ಲಿಟ್ಟುಕೊಂಡೆ ಮಲಗಿರುತ್ತಿದ್ದೆ. ಆಗ ಮನೆಯ ಅಕ್ಕಪಕ್ಕ ಸಿಗುತ್ತಿದ್ದ ಈ ಜೀರುಂಡೆಗಳ ಫೋಟೊ ತೆಗೆಯಲು ಈಗ ಸುಮಾರು ೨೦ ಕಿಲೋಮೀಟರ್ ದೂರಹೋಗಿಬೇಕಿದೆ.

ಫೋಟೊಗ್ರಫಿಯಲ್ಲಿ ದೃಷ್ಟಿಯಿಂದಲೂ ಉತ್ತಮ ತಾಂತ್ರಿಕತೆಯಿಂದ ಕೂಡಿರುವ ಫೋಟೊಗಳನ್ನು ನೋಡಿ ಖುಷಿಯಾಯ್ತು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-4629289835286156796.post-66264382991442215732010-03-25T06:29:27.726-07:002010-03-25T06:29:27.726-07:00ಚಿತ್ರ -ಮಾಹಿತಿ ಉತ್ತಮವಾಗಿದೆ. ಮಲೆನಾಡಿನಲ್ಲಿ ಮಳೆಗಾಲದಲ್ಲ...ಚಿತ್ರ -ಮಾಹಿತಿ ಉತ್ತಮವಾಗಿದೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಇವುಗಳದೇ ಹಾವಳಿ . ಬಣ್ಣ ಬಣ್ಣದ ಜೀರುಂಡೆಗಳು , ಸಂಜೆಯ ವೇಳೇಗೆ ತೀವ್ರಗೊಳ್ಳುವ ಅವುಗಳ ಅರಚಾಟ ಎಲ್ಲವೂ ನೆನಪಾಯಿತು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4629289835286156796.post-2433823391993600712010-03-25T03:31:58.881-07:002010-03-25T03:31:58.881-07:00ಮಲ್ಲಿಕಾರ್ಜುನ್ ಸರ್, ಜೀರುಂಡೆಗಳ ಲೋಕದಲ್ಲಿ ವಿಹರಿಸಿದಂತೆ...ಮಲ್ಲಿಕಾರ್ಜುನ್ ಸರ್, ಜೀರುಂಡೆಗಳ ಲೋಕದಲ್ಲಿ ವಿಹರಿಸಿದಂತೆ ಆಯಿತು. ಒಂದಕಿಂತ ಒಂದು ಅದ್ಭುತವಾಗಿವೆ. ಚಿತ್ರಗಳನ್ನು ಸೆರೆಹಿಡಿದಿರುವ ಶ್ರಮ ಇದರಲ್ಲಿ ತಿಳಿಯುತ್ತಿದೆ. ನಿಜಕ್ಕೂ ಈ ಕೀಟಪ್ರಪಂಚ ವಿಸ್ಮಯ.

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4629289835286156796.post-73995813418075259192010-03-25T03:11:38.109-07:002010-03-25T03:11:38.109-07:00ಜೀರುಂಡೆ ಚಿತ್ರಗಳು ಬೊಂಬಾಟ್, ಮಾಹಿತಿನು ಚೆನ್ನಾಗಿದೆಜೀರುಂಡೆ ಚಿತ್ರಗಳು ಬೊಂಬಾಟ್, ಮಾಹಿತಿನು ಚೆನ್ನಾಗಿದೆUMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-4629289835286156796.post-77913795795856653222010-03-25T01:21:43.898-07:002010-03-25T01:21:43.898-07:00ಮಲ್ಲಿಯವರೇ,
ಅದ್ಭುತ ಚಿತ್ರಗಳ ಜೊತೆಗೆ ಮಾಹಿತಿಯುಕ್ತ ಬರಹ. ...ಮಲ್ಲಿಯವರೇ,
ಅದ್ಭುತ ಚಿತ್ರಗಳ ಜೊತೆಗೆ ಮಾಹಿತಿಯುಕ್ತ ಬರಹ.
ಜಿರುಂಡೆಗಳನ್ನು ಹಿಡಿದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಳ್ಳುತ್ತಿದ್ದ ಬಾಲ್ಯದ ನೆನಪು ಆಯಿತು.....
ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4629289835286156796.post-47560777614706185772010-03-25T00:13:09.875-07:002010-03-25T00:13:09.875-07:00ಪ್ರಿಯ ಮಲ್ಲಿಕ್
ಚಿತ್ರ ಹಾಗು ಬರಹ ತುಂಬಾ ಚೆನ್ನಿವೆ.ಮೂರ್ನೆ...ಪ್ರಿಯ ಮಲ್ಲಿಕ್
ಚಿತ್ರ ಹಾಗು ಬರಹ ತುಂಬಾ ಚೆನ್ನಿವೆ.ಮೂರ್ನೆಯ ಚಿತ್ರ ಮುಖಾಮುಖಿ-ಬಣ್ಣದ ದುಂಬಿಗಳ ಚಿತ್ರ ಮತ್ತೆಮತ್ತೆ ನೋಡೂವಂತಿದೆ...Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-4629289835286156796.post-80333126047517134312010-03-24T21:49:26.144-07:002010-03-24T21:49:26.144-07:00Wow...........!!Wow...........!!Girihttps://www.blogger.com/profile/05506884937264889208noreply@blogger.comtag:blogger.com,1999:blog-4629289835286156796.post-18326304665035936842010-03-24T16:18:46.596-07:002010-03-24T16:18:46.596-07:00Super super photos. Great patience an great eyes. ...Super super photos. Great patience an great eyes. By the way, which camera? which lens?Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-4629289835286156796.post-8481195220700873902010-03-24T11:00:18.252-07:002010-03-24T11:00:18.252-07:00Excellene sir. ನಿಮ್ಮ ಫೋಟೋಗ್ರಫಿ ಮಾಸ್ಟರ್ ಮೈಂಡ್ ಗೆ ನನ...Excellene sir. ನಿಮ್ಮ ಫೋಟೋಗ್ರಫಿ ಮಾಸ್ಟರ್ ಮೈಂಡ್ ಗೆ ನನ್ನದೊಂದು ಸಲಾಮು..Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-4629289835286156796.post-48126717101936785642010-03-24T10:40:31.366-07:002010-03-24T10:40:31.366-07:00"ಜೀರುಂಡೆ ಜೀರುಂಡೆ ಬಾ ನನ್ನ ಜೊತೆಗೆ ಹಾಡು ನನ್ನ ಹಾಡ..."ಜೀರುಂಡೆ ಜೀರುಂಡೆ ಬಾ ನನ್ನ ಜೊತೆಗೆ ಹಾಡು ನನ್ನ ಹಾಡು"
ಎಷ್ಟೊಂದು ಮುದ್ದಾಗಿವೆ ನಿಮ್ಮ ಚಿತ್ರಗಳು! ವಾವ್ !ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4629289835286156796.post-63962257988946579442010-03-24T05:22:15.413-07:002010-03-24T05:22:15.413-07:00ಅದ್ಭುತ ಛಾಯಾಚಿತ್ರಗಳು ಜೊತೆಗೆ ಮಾಹಿತಿಯುಕ್ತ ಲೇಖನ. ಹ೦ಚಿಕ...ಅದ್ಭುತ ಛಾಯಾಚಿತ್ರಗಳು ಜೊತೆಗೆ ಮಾಹಿತಿಯುಕ್ತ ಲೇಖನ. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು ಮಲ್ಲಿಯವರೇ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4629289835286156796.post-34905248929448415852010-03-24T03:17:58.366-07:002010-03-24T03:17:58.366-07:00ಮಲ್ಲಿಕಾರ್ಜುನ್ ಸರ್,
ಜಿರುಂಡೆಗಳ ಬಗ್ಗೆ ಅನೇಕ ಮಾಹಿತಿ ಕಲೆ...ಮಲ್ಲಿಕಾರ್ಜುನ್ ಸರ್,
ಜಿರುಂಡೆಗಳ ಬಗ್ಗೆ ಅನೇಕ ಮಾಹಿತಿ ಕಲೆಹಾಕಿದ್ದಿರಿ,
ಜೀರುಂಡೆಯ ಬದುಕು ಮತ್ತು ಪ್ರಕಾರ ನಿಜಕ್ಕೂ ವಿಸ್ಮಯ,
ಅದೆ ರೀತಿ ಅವುಗಳನ್ನು ಚಿತ್ರಿಸಿರುವ ನಿಮ್ಮ
ತಾಳ್ಮೆ ನಿಜಕ್ಕೂ ಅದ್ಭುತ. ನಿಮ್ಮಿಂದ ಇದೆ ರೀತಿಯ ಬರಹ ಮತ್ತು ಫೊಟೊಗಳನ್ನು ಹೆಚ್ಚು ಮೂಡಿಬರಲಿ.b.saleemhttps://www.blogger.com/profile/01538598646529707684noreply@blogger.comtag:blogger.com,1999:blog-4629289835286156796.post-24392313427586196262010-03-24T00:38:50.387-07:002010-03-24T00:38:50.387-07:00ಮಲ್ಲಿಕಾರ್ಜುನ್, ತುಂಬಾ ದಿನವಾಯಿತು. ಹೇಗಿದ್ದೀರಿ. ನಿಮ್ಮ ...ಮಲ್ಲಿಕಾರ್ಜುನ್, ತುಂಬಾ ದಿನವಾಯಿತು. ಹೇಗಿದ್ದೀರಿ. ನಿಮ್ಮ ೀ ಪೋಸ್ಟ್ ನೋಡಿ ಆಹಾ ಜೀರುಂಡೆ ಎನ್ನುವಂತಾಯಿತು. ನಾವು ಚಿಕ್ಕವರಾಗಿದ್ದಾಗ ಅವುಗಳನ್ನು ಹಿಡಿದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಅವುಗಳಿಗೆ ತಿನ್ನಲು ಸೋರೇಗಿಡದ ಕುಡಿಯನ್ನು ಹಾಕುತ್ತಿದ್ದೆವು. ಅವು ತಿನ್ನುತ್ತಿದ್ದವೋ ಇಲ್ಲವೋ ಗೊತ್ತಿಲ್ಲ. ವುಗಳ ಮೈಮೇಲಿನ ವರ್ಣ ಸಂಯೋಜನೆ ಮಕ್ಕಳಲ್ಲಿ ಅತೀವ ಬೆರಗನ್ನುಂಟು ಮಾಡುತ್ತದೆ.Anonymoushttps://www.blogger.com/profile/14427629550874212514noreply@blogger.com