tag:blogger.com,1999:blog-4629289835286156796.post7571622105501431213..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಆಟೋಗ್ರಾಫ್ - ಫೋಟೋಗ್ರಾಫ್ಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger36125tag:blogger.com,1999:blog-4629289835286156796.post-71437840187712999652009-03-31T00:36:00.000-07:002009-03-31T00:36:00.000-07:00awesome photography...........tumba chennagide.......awesome photography...........tumba chennagide...............Unknownhttps://www.blogger.com/profile/09174649389326316133noreply@blogger.comtag:blogger.com,1999:blog-4629289835286156796.post-64201224428996601432009-03-16T05:23:00.000-07:002009-03-16T05:23:00.000-07:00ಡಿ.ಜಿ.ಏಮ್,ಬಹಳ ದಿನಗಳ ನ೦ತರ ನಾ ನೋಡಿದ ಅಪರೂಪದ ಬ್ಲಾಗ್ ಪೋ...ಡಿ.ಜಿ.ಏಮ್,

ಬಹಳ ದಿನಗಳ ನ೦ತರ ನಾ ನೋಡಿದ ಅಪರೂಪದ ಬ್ಲಾಗ್ ಪೋಸ್ಟ್. "ಆಟೋಗ್ರಾಫ್ - ಫೋಟೋಗ್ರಾಫ್".ವರ್ಣಿಸಲಸದಳ.
ನಿಮ್ಮ ಚೈತನ್ಯ ಇಮ್ಮಡಿಯಾಗಲಿ.ಬ್ಲಾಗ್ ಲೋಕದಲ್ಲಿ ಕ೦ಡುಕೊ೦ಡ ಅಪರೂಪದ ವ್ಯಕ್ತಿ ನೀವು.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-4629289835286156796.post-21092083773117052582009-03-15T22:28:00.000-07:002009-03-15T22:28:00.000-07:00ತಾಳ್ಮೆಯೋ, ಪ್ರೀತಿಯೋ, ಧ್ಯಾನವೋ, ಕಾಯಕವೋ... ನಿಮ್ಮೊಳಗಿನ ...ತಾಳ್ಮೆಯೋ, ಪ್ರೀತಿಯೋ, ಧ್ಯಾನವೋ, ಕಾಯಕವೋ...

ನಿಮ್ಮೊಳಗಿನ ಈ ಎಲ್ಲ ನೋಡಿ ಹೆಮ್ಮೆ ಅನ್ನಿಸುತ್ತಿದೆ ಮಲ್ಲಿಕಾರ್ಜುನ್ ಅವರೆ, all the best...ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-4629289835286156796.post-73801640431790890742009-03-03T00:08:00.000-08:002009-03-03T00:08:00.000-08:00ಮಲ್ಲಿಕಾರ್ಜುನ್ , ನೀವೆಷ್ಟು ಅದೃಷ್ಟವಂತರು ಸ್ವಾಮೀ!ಏನು ಹೇ...ಮಲ್ಲಿಕಾರ್ಜುನ್ ,
ನೀವೆಷ್ಟು ಅದೃಷ್ಟವಂತರು ಸ್ವಾಮೀ!ಏನು ಹೇಳಬೇಕೆಂದೇ ತಿಳಿಯದಷ್ಟು ಬೆರಗಾಗಿದ್ದೇನೆ!ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4629289835286156796.post-6487101775827256622009-02-26T03:33:00.000-08:002009-02-26T03:33:00.000-08:00ಮಲ್ಲಿಕಾರ್ಜುನ ಅವರೆನಿಮ್ಮಾಅಟೋಗ್ರಾಫ್ - ಫೋಟೋಗ್ರಫ್ ಸಂಗ್ರ...ಮಲ್ಲಿಕಾರ್ಜುನ ಅವರೆ

ನಿಮ್ಮಾಅಟೋಗ್ರಾಫ್ - ಫೋಟೋಗ್ರಫ್ ಸಂಗ್ರಹ ಬಹಳ ಚೆನ್ನಾಗಿದೆ.ವಸುಧೇಂದ್ರ ಅವರು ಹೇಳಿದಂತೆ ಇನ್ನು ಕೆಲವು ಫೋಟೋಗಳನ್ನು ಹಾಕಿ. ಪುಸ್ತಕ ಬಂದಾಗ ಎಲ್ಲರೂ ಅದನ್ನು ಹತ್ತಿರದಿಂದ ನೋಡಿ ಸವಿಯಬಹುದು.

ಈ ವಾರದ ಸುಧಾದಲ್ಲಿ ನಿಮ್ಮ " ನಂದಿಬೆಟ್ಟದ ಮೇಲ್ಮಂಜು" ಚಿತ್ರ ಬರಹ ಎರಡೂ ಚೆನ್ನಾಗಿ ಮೂಡಿ ಬಂದಿದೆಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-4629289835286156796.post-44499446632740566732009-02-26T01:04:00.000-08:002009-02-26T01:04:00.000-08:00ನಿಮ್ಮ ಶ್ರಮ ಸಾರ್ಥಕ, ಸಂಗ್ರಹ ಅನುಪಮ.ನಾವಡನಿಮ್ಮ ಶ್ರಮ ಸಾರ್ಥಕ, ಸಂಗ್ರಹ ಅನುಪಮ.
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-4629289835286156796.post-43362157276411358542009-02-23T22:58:00.000-08:002009-02-23T22:58:00.000-08:00ಮಲ್ಲಿಕಾರ್ಜುನ ಅವರೆ, ಅದ್ಭುತವಾದ ಸಂಗ್ರಹ. ನೋಡಿದಷ್ಟೂ ಮತ್...ಮಲ್ಲಿಕಾರ್ಜುನ ಅವರೆ, ಅದ್ಭುತವಾದ ಸಂಗ್ರಹ. ನೋಡಿದಷ್ಟೂ ಮತ್ತೆ ಮತ್ತೆ ನೋಡಿಸಿಕೊಳ್ಳುವ ಸಂಗ್ರಹ ಸಂಚಿಕೆಯನ್ನು ನೀಡಿದ್ದೀರಿ. ಧನ್ಯವಾದಗಳು.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4629289835286156796.post-19817370063596736042009-02-23T09:43:00.000-08:002009-02-23T09:43:00.000-08:00ಮಲ್ಲಿಕಾರ್ಜುನರವರೇ,ಈ ಸರಣಿಯನ್ನು ಮುಂದುವರೆಸುತ್ತೇನೆಂದು ಹ...ಮಲ್ಲಿಕಾರ್ಜುನರವರೇ,

ಈ ಸರಣಿಯನ್ನು ಮುಂದುವರೆಸುತ್ತೇನೆಂದು ಹೇಳಿರುವುದಕ್ಕೆ ಧನ್ಯವಾದಗಳು.
ಇವುಗಳನ್ನು, ಮತ್ತು ನಿಮ್ಮ ಇತರ ಬ್ಲಾಗ್ ಗಳನ್ನು ನೋಡಿ ಆಗುತ್ತಿರುವ ಸಂತೋಷ, ಅಭಿಮಾನ, ಕುತೂಹಲ, ಹೊಟ್ಟೆಕಿಚ್ಚು, ಧನ್ಯತೆ.... ಇತ್ಯಾದಿ ಭಾವಗಳ ಮಿಶ್ರಣವನ್ನು ಹೇಳಲು ನನ್ನಲ್ಲಿ ಪದಗಳ ಕೊರತೆಯಿದೆ.
ನಿಮ್ಮ ಈ ಸಂಗ್ರಹದ ಪುಸ್ತಕಕ್ಕೆ ಎದುರು ನೋಡುತ್ತೇನೆಂದು ಮಾತ್ರ ಹೇಳಬಲ್ಲೆ...ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4629289835286156796.post-41462360764828784472009-02-23T01:46:00.000-08:002009-02-23T01:46:00.000-08:00*ಕನಸು ಅವರೆ, ಥ್ಯಾಂಕ್ಸ್. ಹೀಗೇ ಪ್ರೋತ್ಸಾಹಿಸುತ್ತಿರಿ.*ಅಶ...*ಕನಸು ಅವರೆ, ಥ್ಯಾಂಕ್ಸ್. ಹೀಗೇ ಪ್ರೋತ್ಸಾಹಿಸುತ್ತಿರಿ.
*ಅಶೋಕ್ ಮತ್ತು ಪಾಲಚಂದ್ರ ಧನ್ಯವಾದಗಳು.
* ಮೃದು ಮನಸಿನವರೆ, ದುರದ ನಾಡಲ್ಲಿದ್ದರೂ ಕನ್ನಡದ ಕಂಪನ್ನು ಹರಡುವ ನೀವೇ ಗ್ರೇಟ್. ಸುಧಾಮೂರ್ತಿಯವರನ್ನು ನಾನು ಭೇಟಿಯಾಗಿಲ್ಲ. ನನ್ನ ಹೆಂಡತಿಗೆ ಅವರು lecturer ಆಗಿದ್ದರಂತೆ.
* ಚಿತ್ರಕ್ಕ ಥ್ಯಾಂಕ್ಸ್.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-20998756798520594712009-02-23T01:31:00.000-08:002009-02-23T01:31:00.000-08:00*ಗ್ರೀಷ್ಮಾ ಅವರೆ,ಧನ್ಯವಾದಗಳು.* ಪ್ರಭುರಾಜ್, ಇನ್ನು ಇವೆ ನ...*ಗ್ರೀಷ್ಮಾ ಅವರೆ,
ಧನ್ಯವಾದಗಳು.
* ಪ್ರಭುರಾಜ್, ಇನ್ನು ಇವೆ ನನ್ನ ಸಂಗ್ರಹದಲ್ಲಿ. ಮುಂದೆ ಹಾಕುವೆ.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-47795354157056350712009-02-22T22:48:00.000-08:002009-02-22T22:48:00.000-08:00ಅದೃಷ್ಟವಂತ ಮಲ್ಲಿಯಣ್ಣನಿಗೆ ಅಭಿನಂದನೆಗಳು. ಪ್ರತಿಭೆ ಬತ್ತದ...ಅದೃಷ್ಟವಂತ ಮಲ್ಲಿಯಣ್ಣನಿಗೆ ಅಭಿನಂದನೆಗಳು. ಪ್ರತಿಭೆ ಬತ್ತದಿರಲಿ..'ಹುಡುಕಾಟ' ಮುಂದುವರೆಯಲಿ.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-4629289835286156796.post-37151828032310806922009-02-22T21:16:00.000-08:002009-02-22T21:16:00.000-08:00ಸರ್,ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ, ನಾನು ಕೂಡ ನಿಸಾರ್...ಸರ್,
ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ, ನಾನು ಕೂಡ ನಿಸಾರ್, ಜಿ. ಎಸ್. ಹಾಗು ಸುಧಾಮೂರ್ತಿ ಅವರು ಕುವೈತ್ಗೆ ಬಂದಾಗ ಅವರ ಹಸ್ತಾಕ್ಷರ ಪಡೆದಿದ್ದೆ ಹಾಗು ಮುಕ್ತವಾಗಿ ಮಾತಾಡಿದ್ದೆ ಕೂಡ ನಿಮ್ಮ ಈ ಪ್ರತಿಗಳು ಕಂಡ ಕೂಡಲೇ ನನಗೆ ನೆನಪಾಯಿತು.. ಪ್ರತಿ ಚಿತ್ರಗಳು ಚೆನ್ನಾಗಿವೆ.. ಹೀಗೆ ಹಲವಾರು ಪರಿಚಯಗಳು ಮೂಡಲಿ...
ಧನ್ಯವಾದಗಳು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4629289835286156796.post-52437006701851265682009-02-22T08:55:00.000-08:002009-02-22T08:55:00.000-08:00ಮಲ್ಲಿಕಾರ್ಜುನ್ಉತ್ತಮ ಸಂಗ್ರಹ, ನಮ್ಮೊಂದಿಗೆ ಹಂಚಿಕೊಂಡಿದ್ದ...ಮಲ್ಲಿಕಾರ್ಜುನ್
ಉತ್ತಮ ಸಂಗ್ರಹ, ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆಗಳು

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-4629289835286156796.post-15218230305959243992009-02-22T05:54:00.000-08:002009-02-22T05:54:00.000-08:00ಪ್ರಿಯ ಮಲ್ಲಿಕಾರ್ಜುನ್.ಸಾಹಿತ್ಯಾಭಿಮಾನಿಯಾಗಿ ನಾಡಿನ ಪ್ರಸಿ...ಪ್ರಿಯ ಮಲ್ಲಿಕಾರ್ಜುನ್.
ಸಾಹಿತ್ಯಾಭಿಮಾನಿಯಾಗಿ ನಾಡಿನ ಪ್ರಸಿದ್ದರ ಹಸ್ತಾಕ್ಷರ,ಚಿತ್ರಗಳನ್ನು ಸಂಗ್ರಹಿಸುವ ನಿಮ್ಮ ಹವ್ಯಾಸ ಮೆಚ್ಚಲೇಬೇಕು,ವಸುಧೇಂದ್ರರು ಹೇಳಿದಂತೆ ‘ಛಂದ’ದಿಂದ ಪುಸ್ತಕ ತಂದರೆ ಚೆಂದ...
ಅಶೋಕ ಉಚ್ಚಂಗಿAshok Uchangihttps://www.blogger.com/profile/08584434041580800425noreply@blogger.comtag:blogger.com,1999:blog-4629289835286156796.post-73372676278228945512009-02-22T02:26:00.000-08:002009-02-22T02:26:00.000-08:00ಡಿಯರ್ ಸರ್ ,ನಿಮ್ಮ ಬ್ಲಾಗು ನೋಡಿದೆ.ತುಂಭಾ ತುಂಭಾನೆ ಹಿಡಿಸ...ಡಿಯರ್ ಸರ್ ,
ನಿಮ್ಮ ಬ್ಲಾಗು ನೋಡಿದೆ.ತುಂಭಾ ತುಂಭಾನೆ ಹಿಡಿಸಿತ್ತು.
ಧನ್ಯವಾದಗಳು ಸರ್
ನಾನು ಕವಿತೆ ಬರೆಯುತ್ತೆನೆ ಆದರೆ ನೀವು ನೂರು ಕವಿತೆಗಾಗುವಷ್ಟು ಒಂದು ಚಿತ್ರದಲ್ಲಿ ಕನಸುಗಳನ್ನು ಭಾವನೆಗಲನ್ನು ಹೇಳತ್ತಿರಾ! ವಂಡರ್ ವಂಡರ್
ಒಳ್ಳೆಯದಾಗಲಿ
ಆಗ್ಗಾಗೆ ನಿಮ್ಮ ಬ್ಲಾಗಿಗೆ ಬರುತ್ತೆನೆ
ಪ್ರೀತಿ ಇರಲಿಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-4629289835286156796.post-75540851951692181812009-02-21T10:48:00.000-08:002009-02-21T10:48:00.000-08:00ಬಹಳ ಅಪರೂಪದ ಸಂಗ್ರಹ... ಒಬ್ಬರೊಬ್ಬರ ಬಗ್ಗೆಯೂ ಚಿಕ್ಕ ಚಿಕ್...ಬಹಳ ಅಪರೂಪದ ಸಂಗ್ರಹ... ಒಬ್ಬರೊಬ್ಬರ ಬಗ್ಗೆಯೂ ಚಿಕ್ಕ ಚಿಕ್ಕ ವಿವರಗಳನ್ನು ನೀಡಿದ್ದು ಚೆನ್ನಾಗಿತ್ತು.. ಹೀಗೆ ನಿಮ್ಮ ಸಂಗ್ರಹ ಬೆಳೆಯುತ್ತಿರಲಿ ಎಂದು ಶುಭಹಾರೈಕೆಗಳುPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-4629289835286156796.post-40360508160453623782009-02-20T19:38:00.000-08:002009-02-20T19:38:00.000-08:00ಭಾರಿ ಒಳ್ಳೆ collection!! ಚಂದವಾದ ಬರಹ ಕೂಡ. ಧನ್ಯವಾದಗಳು...ಭಾರಿ ಒಳ್ಳೆ collection!! ಚಂದವಾದ ಬರಹ ಕೂಡ. ಧನ್ಯವಾದಗಳು ನಮ್ಮ ಜೊತೆ ಹಂಚಿಕೊಂಡಿದಕ್ಕೆ.Greeshmahttps://www.blogger.com/profile/08137000379418083522noreply@blogger.comtag:blogger.com,1999:blog-4629289835286156796.post-21023758704141759752009-02-20T17:11:00.000-08:002009-02-20T17:11:00.000-08:00*ಶಿವು, ನಾನೊಬ್ಬನೇ ಅದೃಷ್ಟವಂತನಲ್ಲ. ನಾವೆಲ್ಲರೂ ಅದೃಷ್ಟವಂ...*ಶಿವು, ನಾನೊಬ್ಬನೇ ಅದೃಷ್ಟವಂತನಲ್ಲ. ನಾವೆಲ್ಲರೂ ಅದೃಷ್ಟವಂತರು. ನಿಮ್ಮ ಸಹಕಾರದಿಂದಲೇ ನಾನಿವೆಲ್ಲ ಮಾಡಲು ಸಾಧ್ಯವಾಗಿರುವುದು. ನೆನಪಿದೆಯಾ? ಡಾ.ಯು.ಆರ್.ಅನಂತಮೂರ್ತಿಯವರು ಕಾರಲ್ಲಿ ಕೂತು ಇನ್ನೇನು ಹೊರಡಬೇಕು, ಆಗ ಇಬ್ಬರೂ ಓಡಿ ಹೋಗಿ ಕಾರು ನಿಲ್ಲಿಸಿ ಅವರಿಂದ ನನ್ನ ಬಳಿ ಇದ್ದ "ಸಂಸ್ಕಾರ" ಪುಸ್ತಕದ ಮೇಲೆ ಹಸ್ತಾಕ್ಷರ ಪಡೆದೆವು.
*ಸುನಾತ್ ಸರ್,
ಧನ್ಯವಾದಗಳು. ನನಗೂ ಅವು ಬಹಳ ಖುಷಿ ಕೊಟ್ಟ ಚಿತ್ರಗಳು. "ತೇಜಸ್ವಿಯವರು ವಾಚ್ ಕಟ್ಟಿರುವ ಚಿತ್ರಗಳು ಎಲ್ಲೂ ಇಲ್ಲ. ಅದರ ಕಾಪಿ ಕಳಿಸಿಕೊಡಿ"ಎಂದು ಅವರ ಗೆಳೆಯರಾದ ಮೈಸೂರಿನ ಬಿ.ಎನ್.ಶ್ರೀರಾಮ್ ಅವರು ನನ್ನಿಂದ ಆ ಚಿತ್ರವನ್ನು ತರಿಸಿಕೊಂಡಿದ್ದರು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-20676251691049667232009-02-20T16:58:00.000-08:002009-02-20T16:58:00.000-08:00* ಅಮರ ಅವರೆ,ಹಂಪಿ ಎಕ್ಸ್ಪ್ರೆಸ್ ಬಿಡುಗಡೆಯಾದ ದಿನ ನಾನು ಕ್...* ಅಮರ ಅವರೆ,
ಹಂಪಿ ಎಕ್ಸ್ಪ್ರೆಸ್ ಬಿಡುಗಡೆಯಾದ ದಿನ ನಾನು ಕ್ಲಿಕ್ಕಿಸಿದ ನಿಮ್ಮ ಚಿತ್ರ ನಿಮಗೆ ಈಮೇಲ್ ಮಾಡಿರುವೆ.
*ಮಿಂಚುಳ್ಳಿಯ ಶಮಾ ಅವರೆ, ಥ್ಯಾಂಕ್ಸ್. ನಿಮ್ಮ ಬ್ಲಾಗಲ್ಲೂ ಅನೇಕ ಲೇಖಕರ, ಕವಿಗಳ ಫೋಟೋಗಳನ್ನು ನೋಡಿದೆ. ಚೆನ್ನಾಗಿದೆ. ಮಿಂಚುಳ್ಳಿಗೂ, ನಂದಿಬೆಟ್ಟಕ್ಕೂ, ಶಮ ಅವರಿಗೂ ಹೇಗೆ ನಂಟು? ನಂದಿಬೆಟ್ಟ ನಮ್ಮೂರಿಗೆ ತುಂಬಾ ಹತ್ತಿರವಿದೆ.
* ತೇಜಸ್ವಿನಿ ಹೆಗಡೆಯವರೆ,
ನಮ್ಮನ್ನು ಪ್ರಭಾವಿಸಿರುವ ಹಿರಿಯ ವ್ಯಕ್ತಿತ್ವಗಳ ನೈಜ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಅವರಿಗೆ ಗೊತ್ತಾಗದ ಹಾಗೆ ಸಹಜವಾದ ಚಿತ್ರಗಳನ್ನು ತೆಗೆಯಲು ನನಗೆ ಇಷ್ಟ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-85708892843202441142009-02-20T16:38:00.000-08:002009-02-20T16:38:00.000-08:00ವಸುಧೇಂದ್ರರ ಪ್ರತಿಕ್ರಿಯೆ:ಮಲ್ಲಿ,ತುಂಬಾ ಇಷ್ಟವಾದವು. ಎಷ್...ವಸುಧೇಂದ್ರರ ಪ್ರತಿಕ್ರಿಯೆ:
ಮಲ್ಲಿ,

ತುಂಬಾ ಇಷ್ಟವಾದವು. ಎಷ್ಟೊಂದು ಸೊಗಸಾದ ಫೋಟೋಗಳು, ಜೊತೆಗೆ ಅವರ ಹಸ್ತಾಕ್ಷರ ಬೇರೆ! ಇನ್ನೂ ಒಂದು ಇಪ್ಪತ್ತು ಇಂತಹದೇ ಫೋಟೋ, ಆಟೋಗ್ರಾಫ್ ಮಾಡಿಕೊಂಡರೆ ‘ಛಂದ’ ದಿಂದ ಒಂದು ಸುಂದರ ಪುಸ್ತಕವನ್ನು ತರೋಣ (ನೀನು ಒಪ್ಪುವದಾದರೆ). ನನಗಂತೂ ಬಹಳಾ ಖುಷಿಯಾಗಿದೆ.

ವಸುಧೇಂದ್ರಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-31434019626874296022009-02-20T16:35:00.000-08:002009-02-20T16:35:00.000-08:00ಶ್ರೀಕಂಠದಾನಿ ಮತ್ತು ಭರತ್ ಕುಮಾರ್ ರ ಪ್ರತಿಕ್ರಿಯೆ:Dear M...ಶ್ರೀಕಂಠದಾನಿ ಮತ್ತು ಭರತ್ ಕುಮಾರ್ ರ ಪ್ರತಿಕ್ರಿಯೆ:
Dear Mallikarjuna,

It is very nice of you to have placed Dr Sheshashastri in the list. I liked it very much.
You are a fortunate man to have interacted with so many interesting literary personalities.

I look forward to many more PHOTAUTOgraphs!

with best wishes,
Srikanta Dani

ಪ್ರೀತಿಯ ಮಲ್ಲಿಕಾರ್ಜುನ,
ಧನ್ಯವಾದಗಳು. ಚಿತ್ರಗಳು ತುಂಬಾ ಚೆನ್ನಾಗಿವೆ ಎಂಬುದು ಬರೀ ಕ್ಲೀಷೆ. ಇವನ್ನು ನಿಜಕ್ಕೂ ಎಂಜಾಯ್ ಮಾಡಿದೆ. ಮತ್ತೇನು ವಿಶೇಷ.
ಪ್ರೀತಿಯಿಂದ,
ಭರತ್ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-83985691074743443532009-02-20T16:27:00.000-08:002009-02-20T16:27:00.000-08:00ನೇಮಿಚಂದ್ರ ಮೇಡಂ ಅವರ ಪ್ರತಿಕ್ರಿಯೆ:Oh it is nice. Than...ನೇಮಿಚಂದ್ರ ಮೇಡಂ ಅವರ ಪ್ರತಿಕ್ರಿಯೆ:
Oh it is nice. Thanks for your kind words about me. Your other photos 'muttina male', foggy mornings are wonderful. And yes I could see 'Basava' clearly in the photo, I must read Ganeshayya's story again.

Warm Regards,
Nemichandraಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-78437619615000393932009-02-20T16:14:00.000-08:002009-02-20T16:14:00.000-08:00*ಪ್ರಶಾಂತ್ ಅವರೆ ಧನ್ಯವಾದಗಳು. ನಿಮ್ಮ ಬ್ಲಾಗ್ ಚೆನ್ನಾಗಿದೆ...*ಪ್ರಶಾಂತ್ ಅವರೆ ಧನ್ಯವಾದಗಳು. ನಿಮ್ಮ ಬ್ಲಾಗ್ ಚೆನ್ನಾಗಿದೆ. ನನಗೂ ನಿಮ್ಮಂತೆ ಸುತ್ತಾಡುವ ಖಯಾಲಿ. ವಯನಾಡ್, ಕಾವೇರಿ ಫಿಷಿಂಗ್ ಕ್ಯಾಂಪ್,ಮಂಚಿನಬಲೆ ಡ್ಯಾಮ್ ಮತ್ತು ಎಲ್ಲ ಚಿತ್ರಗಳೂ ಇಷ್ಟವಾದವು.
*ದಿನೇಶ್, ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ನೀವು ದಿನೇಶ್ ಶೆಣೈ ತಾನೇ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-66192371682850051732009-02-20T16:08:00.000-08:002009-02-20T16:08:00.000-08:00* ಮಣಿಕಾಂತ್ ನೀವು ಬರೆಯುವ ಹಾಡಿನ ಹಿಂದಿನ ಕಥೆಯ ಮುಂದೆ ಇದು...* ಮಣಿಕಾಂತ್ ನೀವು ಬರೆಯುವ ಹಾಡಿನ ಹಿಂದಿನ ಕಥೆಯ ಮುಂದೆ ಇದು ಏನೇನೂ ಅಲ್ಲ. ಧನ್ಯವಾದಗಳು.
* ಸುಶ್ರುತ ದೊಡ್ಡೆರಿಯವರೆ ನೀವು ನಾವು ಎಲ್ಲರೂ ಅದೃಷ್ಟವಂತರು ಎಂಬರ್ಥದಲ್ಲಿ ನಾನು ಬರೆದಿರುವುದು.
* ಸಂತೋಷ್ ಥ್ಯಾಂಕ್ಸ್. ನೀವು ಎಲ್ಲಿನ ಅನಂತಪುರದವರು? ಆಂಧ್ರದ್ದೋ? ಅಥವಾ ಶಿವಮೊಗ್ಗ ಜಿಲ್ಲೆಯವರೋ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-29355093877103945852009-02-20T15:44:00.000-08:002009-02-20T15:44:00.000-08:00ಪ್ರಕಾಶ್ ಸರ್,ನನಗೆ ನಿಮ್ಮ ಮೇಲೂ ಹೊಟ್ಟೆ ಕಿಚ್ಚಿದೆ! ನೀವು ...ಪ್ರಕಾಶ್ ಸರ್,
ನನಗೆ ನಿಮ್ಮ ಮೇಲೂ ಹೊಟ್ಟೆ ಕಿಚ್ಚಿದೆ! ನೀವು ಕಾರಂತಜ್ಜನನ್ನು ಭೇಟಿ ಮಾಡಿದ್ದೀರಿ ಮತ್ತು ಕುವೆಂಪು ರನ್ನೂ ಸಹ. ಯಾವಾಗಲಾದರು ಅವರ ಬಗ್ಗೆ ನಿಮ್ಮ ಬ್ಲಾಗಲ್ಲಿ ಬರೆಯಿರಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com