tag:blogger.com,1999:blog-4629289835286156796.post6631945037232183265..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ನಗೆ - ಬಗೆ ಬಗೆಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger41125tag:blogger.com,1999:blog-4629289835286156796.post-30502415142891996542022-02-20T19:29:37.920-08:002022-02-20T19:29:37.920-08:00ಚಂದ ಬರೆದಿದ್ದೀರಿ... ಫೋಟೋ ಸೂಪರಾಗಿವೆ.��ಚಂದ ಬರೆದಿದ್ದೀರಿ... ಫೋಟೋ ಸೂಪರಾಗಿವೆ.��ರಮೇಶ ಹೆಚ್ ಗಡಾದhttps://www.blogger.com/profile/15429664407977108949noreply@blogger.comtag:blogger.com,1999:blog-4629289835286156796.post-46889548706105656292009-05-03T22:45:00.000-07:002009-05-03T22:45:00.000-07:00ವಾವ್! ಮನಮೋಹಕ ನಗು! ಈ ಚಿತ್ರಗಳನ್ನ ನೋಡುವುದೇ ಒಂದು ಆನ೦ದ....ವಾವ್! ಮನಮೋಹಕ ನಗು! ಈ ಚಿತ್ರಗಳನ್ನ ನೋಡುವುದೇ ಒಂದು ಆನ೦ದ. ಧನ್ಯವಾದಗಳು ಮಲ್ಲಿಕಾರ್ಜುನ್ ಈ ನಿಮ್ಮ ಸು೦ದರ ಪರಿಶ್ರಮಕ್ಕೆ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4629289835286156796.post-67636210028397211902009-04-30T18:25:00.000-07:002009-04-30T18:25:00.000-07:00ಕೃಪಾ ಅವರೆ,
ನಿಮ್ಮ ಅಭಿಪ್ರಾಯ ಮುಖ್ಯ ಹಾಗೂ ಪ್ರೋತ್ಸಾಹ ಟಾನ...ಕೃಪಾ ಅವರೆ,
ನಿಮ್ಮ ಅಭಿಪ್ರಾಯ ಮುಖ್ಯ ಹಾಗೂ ಪ್ರೋತ್ಸಾಹ ಟಾನಿಕ್. ನಿಮಗೆ ಏನನಿಸುವುದೋ ಅದನ್ನು ತಿಳಿಸಿ. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-37508396487576320332009-04-30T18:22:00.000-07:002009-04-30T18:22:00.000-07:00ಗ್ರೀಷ್ಮಾ ಅವರೆ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಆದಷ್ಟು ...ಗ್ರೀಷ್ಮಾ ಅವರೆ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಆದಷ್ಟು ವೈವಿಧ್ಯತೆಗಳನ್ನು ಕೊಡಲು ಪ್ರಯತ್ನಿಸುತ್ತಿರುವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-30972050303019536412009-04-30T18:17:00.000-07:002009-04-30T18:17:00.000-07:00ಧರಿತ್ರಿ,
ನಿಮಗೆಲ್ಲಾ ನಗುವ ಚಿತ್ರಗಳು ಇಷ್ಟವಾಗಿದ್ದರಿಂದ ನ...ಧರಿತ್ರಿ,
ನಿಮಗೆಲ್ಲಾ ನಗುವ ಚಿತ್ರಗಳು ಇಷ್ಟವಾಗಿದ್ದರಿಂದ ನಾನು ಈ ಚಿತ್ರಗಳನ್ನು ಇನ್ನಷ್ಟು ತೆಗೆಯುವ ಉತ್ಸಾಹ ಮೂಡಿದೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-22313006005550321662009-04-30T09:07:00.000-07:002009-04-30T09:07:00.000-07:00ಮಲ್ಲಿಯಣ್ಣ......
ನಿಮ್ಮ ಮತ್ತು ನಿಮ ಚಿತ್ರ ಗಳ ಬಗ್ಗೆ ಅಭ...ಮಲ್ಲಿಯಣ್ಣ......

ನಿಮ್ಮ ಮತ್ತು ನಿಮ ಚಿತ್ರ ಗಳ ಬಗ್ಗೆ ಅಭಿಪ್ರಯಿಸಿದರೆ......
ಅವುಗಳ ಮೌಲ್ಯಕ್ಕೆಲ್ಲಿ ಕುಂದಾದಿತೋ... ಅನಿಸುತದೆ......
ತಪ್ಪದೆ ನೋಡಿ... ಓದಿದರು..... ಅಭಿಪ್ರಯಿಸುವ.....ಧೈರ್ಯ ಇರ್ತಾ ಇರಲಿಲ್ಲ......
ಆ ನಗು....... ಮತ್ತು ತಾಯಿಮಗು ಫೋಟೋ ಸೂಪರ್.........
ನನ್ನ ಮಗನಿಗೆ ಊಟ ಮಾಡಿಸುವ ಬಗೆ ನೆನಪಾಯ್ತು.......

ಕೃಪಾ....ಕೃಪಾhttps://www.blogger.com/profile/16123584112904246285noreply@blogger.comtag:blogger.com,1999:blog-4629289835286156796.post-82032596077793240442009-04-30T01:30:00.000-07:002009-04-30T01:30:00.000-07:00ಹಾಯ್, ವಿವಿಧ ನಗುವಿನ ಮಕ್ಕಳ ಫೋಟೋಗಳು, ಹಾಗೇ ಬೇರೆ ಬೇರೆ ರ...ಹಾಯ್, ವಿವಿಧ ನಗುವಿನ ಮಕ್ಕಳ ಫೋಟೋಗಳು, ಹಾಗೇ ಬೇರೆ ಬೇರೆ ರೀತಿಯ ಬೆದರು ಬೊಂಬೆಗಳ ಫೋಟೋಗಳ
ಸಂಗ್ರಹ ತುಂಬ ಚೆನ್ನಾಗಿದೆ; ನಿಮ್ಮ ಬಹುಮುಖ ಆಸಕ್ತಿ ಮೆಚ್ಚಬೇಕಾದ್ದು; ತುಂಬ ಚೆನ್ನಾಗಿದೆ.

ಹಾಗೆಯೇ ನನ್ನ ಬ್ಲಾಗಿಗೆ ಭೇಟಿಕೊಟ್ಟು ಏನಾದರೂ ಹೊಸದಾಗಿ ಬರೆದಿದ್ದು ಇದೆಯಾ ಚೆಕ್ ಮಾಡಿ, ಮತ್ತೆ ಬರೆಯಿರಿ ಎಂದು ಕಳಕಳಿ ವ್ಯಕ್ತಪಡಿಸಿದ್ದಕ್ಕೆ ತುಂಬ ಥ್ಯಾಂಕ್ಸ್. ಬರೀಬೇಕು, ಆದ್ರೆ ಕೆಲವೊಮ್ಮೆ ಮನಸ್ಸಿನ ಅನಿಸಿಕೆಗಳಿಗೆ ಅಕ್ಷರರೂಪ ಕೊಡಲಿಕ್ಕೆ ಆಗುವುದೇ ಇಲ್ಲ; ಬರೀತೀನಿ.Anonymousnoreply@blogger.comtag:blogger.com,1999:blog-4629289835286156796.post-27712944774492091622009-04-29T22:13:00.000-07:002009-04-29T22:13:00.000-07:00ಮಲ್ಲಿಯಣ್ಣ...ವಾಹ್! ಪುಟ್ಟ ಮಕ್ಕಳು, ಮುಗ್ಧ ನಗು..ಮನದೊಳಗೆ...ಮಲ್ಲಿಯಣ್ಣ...ವಾಹ್! ಪುಟ್ಟ ಮಕ್ಕಳು, ಮುಗ್ಧ ನಗು..ಮನದೊಳಗೆ ಖುಷಿಯ ಮಿನುಗು. ಪ್ರತಿಯೊಬ್ಬರದೂ 'ನಗುವಿನ ಬದುಕು' ಆಗಬೇಕಲ್ವಾ? ಅದರಲ್ಲೂ ಮಕ್ಕಳು ನಕ್ರೇ ಕೇಳೋದೇ ಬೇಡ..ಈ ಫೋಟೋಗಳನ್ನು ನೋಡಿ ತುಂಬಾ ಖುಷಿಪಟ್ಟೆ ಮಲ್ಲಿಯಣ್ಣ. ಧನ್ಯವಾದಗಳು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-4629289835286156796.post-63626717752093001932009-04-29T18:54:00.000-07:002009-04-29T18:54:00.000-07:00ಲಕ್ಷ್ಮಣ್ ಸರ್,
ಮಣಿಕಾಂತ್ ಅವರ ಪುಸ್ತಕ ಬಿಡುಗಡೆ ದಿನ ನಿಮ್...ಲಕ್ಷ್ಮಣ್ ಸರ್,
ಮಣಿಕಾಂತ್ ಅವರ ಪುಸ್ತಕ ಬಿಡುಗಡೆ ದಿನ ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವಾಯ್ತು. ಆ ದಿನ ಹಲವು ಬ್ಲಾಗ್ ಗೆಳೆಯರನ್ನು ಭೇಟಿ ಮಾಡಿದೆ. ಪುಸ್ತಕದ ನೆಪದಲ್ಲಿ ಹೊಸ ಹೊಸ ಗೆಳೆಯರು ಸಿಕ್ಕಿದ್ದು ನನ್ನ ಅದೃಷ್ಟ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-1193601703228909492009-04-29T18:47:00.000-07:002009-04-29T18:47:00.000-07:00ರೂಪಶ್ರೀ ಅವರೆ,
ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿಕೊಟ್ಟ...ರೂಪಶ್ರೀ ಅವರೆ,
ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿಕೊಟ್ಟಿತು. ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-9416790818807650992009-04-29T18:44:00.000-07:002009-04-29T18:44:00.000-07:00ಸುನಾತ್ ಸರ್,
ಧನ್ಯವಾದಗಳು. ನನ್ನ ಈ ಪ್ರಯತ್ನ ನಿಮಗೆ ಇಷ್ಟವ...ಸುನಾತ್ ಸರ್,
ಧನ್ಯವಾದಗಳು. ನನ್ನ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದು ನನಗೆ ಖುಷಿ ಕೊಟ್ಟಿದೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-6322693581343036782009-04-29T18:41:00.000-07:002009-04-29T18:41:00.000-07:00ಗುರು ಅವರೆ,
ಧನ್ಯವಾದಗಳು.
ನಾವು ಮಾಡುವ ಕೆಲಸ, ಭಾವ ನಮ್ಮ ...ಗುರು ಅವರೆ,
ಧನ್ಯವಾದಗಳು.
ನಾವು ಮಾಡುವ ಕೆಲಸ, ಭಾವ ನಮ್ಮ ಮೊಗದಲ್ಲಿ ಕಾಣುತ್ತೆ ಮತ್ತು ಅದು ನಮ್ಮ ಸುತ್ತಲಿನವರ ಮೇಲೂ ಪ್ರಭಾವ ಬೀರುತ್ತೆ. ಹಾಗಾಗಿ ನಗುವಿನಿಂದಿದ್ದರೆ ನಮ್ಮ ಜೊತೆಗಿರುವವರೂ ನಗುತ್ತಿರುತ್ತಾರಲ್ವೆ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-75676994761927562622009-04-29T18:38:00.000-07:002009-04-29T18:38:00.000-07:00ಉದಯ್ ಇಟಗಿಯವರೆ,
ನೀವಂದಂತೆ ಪದಗಳಲ್ಲಿ ಬಣ್ಣಿಸಲಾಗದ್ದಕ್ಕೆ ...ಉದಯ್ ಇಟಗಿಯವರೆ,
ನೀವಂದಂತೆ ಪದಗಳಲ್ಲಿ ಬಣ್ಣಿಸಲಾಗದ್ದಕ್ಕೆ ನಾನು ಚಿತ್ರಗಳ ಮೊರೆ ಹೋಗುವ ವಿಚಿತ್ರ ಮನುಷ್ಯ!! ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-54234348371971093252009-04-29T18:36:00.000-07:002009-04-29T18:36:00.000-07:00ಕೇಶವ ಕುಲಕರ್ಣಿಯವರೆ,
ಧನ್ಯವಾದಗಳು. ನಿಮ್ಮ ಜೀವನದಲ್ಲಿ ನಗು...ಕೇಶವ ಕುಲಕರ್ಣಿಯವರೆ,
ಧನ್ಯವಾದಗಳು. ನಿಮ್ಮ ಜೀವನದಲ್ಲಿ ನಗು ಸದಾ ಇರಲಿ ಎಂಬ ನನ್ನ ಸವಿ ಹಾರೈಕೆಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-72738669240446867822009-04-29T18:35:00.000-07:002009-04-29T18:35:00.000-07:00ಶಿವಪ್ರಕಾಶ್,
ಧನ್ಯವಾದಗಳು. ನೀವಂದಂತೆ ಸೊಟ್ಟಗಿರುವುದನ್ನು ...ಶಿವಪ್ರಕಾಶ್,
ಧನ್ಯವಾದಗಳು. ನೀವಂದಂತೆ ಸೊಟ್ಟಗಿರುವುದನ್ನು ನೆಟ್ಟಗಾಗಿಸುವುದೇ ನಗು!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-44893416674367859642009-04-29T18:31:00.000-07:002009-04-29T18:31:00.000-07:00ಗಿರಿ ಅವರೆ,
"ಒಮ್ಮೆ ನಕ್ಕು ನನ್ನ ನಗಿಸು, ಬಿಮ್ಮೆನ್ನುತಿದ...ಗಿರಿ ಅವರೆ,
"ಒಮ್ಮೆ ನಕ್ಕು ನನ್ನ ನಗಿಸು, ಬಿಮ್ಮೆನ್ನುತಿದೆ ಎನ್ನ ಮನಸು" ಎಂಬ ಕೆ.ಎಸ್.ನ ಅವರ ಸಾಲು (ಚಿತ್ರ6) ಬರೆದದ್ದು ನನ್ನ ಎದುರು ಪೇಂಟ್ ಅಂಗಡಿ ಇಟ್ಟಿರುವ ನವಾಜ್ ನ ಫೋಟೋಗೆ. ಈ ನವಾಜ್ ಮಹಾನ್ ಕ್ರಿಕೆಟ್ ಪ್ರೇಮಿ. ಈಗಂತೂ ಸದಾ ಐ.ಪಿ.ಎಲ್ ಗುಂಗಿನಲ್ಲೇ ಇರುತ್ತಾನೆ. ಇಂತಹ ಸಮಯದಲ್ಲಿ ಯಾವ ಸಿಕ್ಸರ್, ಫೋರ್ ಗಳನ್ನು ನೆನೆದು ನಗುತ್ತಿರುವನೋ ಯಾರಿಗೆ ಗೊತ್ತು? ನಾನು ಫೋಟೋ ತೆಗೆದಿರೋದು ಅವನಿಗೂ ಗೊತ್ತಿಲ್ಲ!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-20528373519613702292009-04-29T01:25:00.000-07:002009-04-29T01:25:00.000-07:00pritiya mallikarjun
nimmanaguvina photogalu tumba ...pritiya mallikarjun
nimmanaguvina photogalu tumba chennagive.
Monne "Amma helaida entu sullugalu" bedugade karyakramadalli tammanu betiyagiddu tymba khushiyatu.
Blognalliruva mitrarannu Betiyaguva uddeshadinda bandidde.

Dhanyavadaglu
LaxmanLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-4629289835286156796.post-47465153834360919772009-04-28T20:33:00.000-07:002009-04-28T20:33:00.000-07:00Anna
Here is my e-mail id
teamsamarpanam@yahoo.c...Anna
Here is my e-mail id

teamsamarpanam@yahoo.comNaveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-4629289835286156796.post-22615893088026743992009-04-28T19:52:00.000-07:002009-04-28T19:52:00.000-07:00ವಾಹ್ ಸೂಪರ್ ನಗು ಮೊಗದ ಫೋಟೋಗಳು ಸಾರ್!!ವಾಹ್ ಸೂಪರ್ ನಗು ಮೊಗದ ಫೋಟೋಗಳು ಸಾರ್!!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-4629289835286156796.post-20146049222529097222009-04-28T12:47:00.000-07:002009-04-28T12:47:00.000-07:00ಮಲ್ಲಿಕಾರ್ಜುನ,
ನಗುವಿನ ಸಾಗರವನ್ನೇ ನಮ್ಮೆದುರಿಗೆ ತೆರೆದಿಟ...ಮಲ್ಲಿಕಾರ್ಜುನ,
ನಗುವಿನ ಸಾಗರವನ್ನೇ ನಮ್ಮೆದುರಿಗೆ ತೆರೆದಿಟ್ಟಿದ್ದೀರಿ. ಪ್ರತಿಯೊಂದು ನಗುವಿನ ಚಿತ್ರ ಹಾಗೂ ಅದರಡಿಯ ಟಿಪ್ಪಣಿ ನನ್ನಲ್ಲಿ ಉಲ್ಲಾಸವನ್ನು ತುಂಬಿತು.
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-9555172278692490822009-04-28T10:17:00.000-07:002009-04-28T10:17:00.000-07:00ಮಲ್ಲಿಕಾರ್ಜುನ್
ಚೆಂದದ ಚಿತ್ರ ಲೇಖನ...ಪುಟ್ಟ ಮಗುವಿನ ನಗು ...ಮಲ್ಲಿಕಾರ್ಜುನ್
ಚೆಂದದ ಚಿತ್ರ ಲೇಖನ...ಪುಟ್ಟ ಮಗುವಿನ ನಗು ನೋಡುವಾಗ, ನನ್ನ ಮನಸು ಗೊತ್ತಿಲ್ಲದೆ ನಕ್ಕಿ ಬಿಡ್ತು ..... ಇದು ಎಂಥ ನಗು ?
ಹೌದಲ್ವ....ಈ ಪ್ರಪಂಚದಲ್ಲಿ ಎಸ್ಟೋ ಭಾಷೆಗಳಿವೆ, ಆದರೆ ಎಲ್ಲೊ ಹುಟ್ಟಿದ ಚಿಕ್ಕ ಮಗು ಕೂಡ ಅರ್ಥ ಮಾಡ್ಕೊಳೋ ಭಾಷೆ ಅಂದ್ರೆ... ನಗು..... :-) ನಾವು ಏನು ಮಾತಾಡದೆ ಒಂದು ಚಿಕ್ಕ ಸಂತೋಷದ ನಗು ಮುಖ ತೋರಿಸಿದರೆ ಭಾಷೆ ಗೊತ್ತಿಲ್ಲದ ಮಗು, ಮನುಷ್ಯ, ತಾತ ಕೂಡ ಅರ್ಥ ಮಾಡ್ಕೊತಾರೆ....... ಅಲ್ವ......
ನಗು ನಮ್ಮ ಹೃದಯವನ್ನು ಎಬ್ಬಿಸುತ್ತೆ.....
ನಗು ನಮ್ಮ ಅಯಸ್ಶು ಹೆಚ್ಚಿಸುತ್ತೆ......
ಒಂದು ಸಣ್ಣ ನಗು ನಮ್ಮ ಮೊಗದ ಅಂದವನ್ನು ಹೆಚ್ಚಿಸುತ್ತೆ......
ಒಂದು ನಗು ನಮ್ಮ ಜೊತೆಗಿರುವವರನ್ನು ಹ್ಯಾಪಿ ಆಗಿ ಇಡುತ್ತೆ .....
ಸೊ ಅದಕ್ಕೆ ಯಾವಾಗಲು ನಗು ನಗುತ ಇರಿ........
(ಗೊತ್ತಿಲ್ಲದೆ ಇರೋ ಎಸ್ಟೋ ನಗುವಿನ ಅರ್ಥ ವನ್ನು ತಿಳಿಸಿದಕ್ಕೆ ಧನ್ಯವಾದಗಳು..........)Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-4629289835286156796.post-51929886916110416722009-04-28T07:31:00.000-07:002009-04-28T07:31:00.000-07:00ಮಲ್ಲಿಕಾರ್ಜುನವರೆ,
Simply superb! No words to descri...ಮಲ್ಲಿಕಾರ್ಜುನವರೆ,
Simply superb! No words to describe! How can one describe a smile? Just smile only? It should be experienced by seeing it in the photos taken by the people like you only. Thanks for the nice photos.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-4629289835286156796.post-88807679491139032102009-04-28T05:33:00.000-07:002009-04-28T05:33:00.000-07:00Very good photos, smile on my face too.
KeshavVery good photos, smile on my face too.

KeshavKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-4629289835286156796.post-69837997472699208872009-04-28T04:19:00.000-07:002009-04-28T04:19:00.000-07:00super smiles...
A smile is a curve that sets ever...super smiles...

A smile is a curve that sets everything straightಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4629289835286156796.post-43396775511695800082009-04-28T03:43:00.000-07:002009-04-28T03:43:00.000-07:00ಮಲ್ಲಿಕರ್ಜುನ್,
ಚಂದ ಚಂದದ ಮುಗ್ಧ ನಗುಗಳ ಜೊತೆಗೆ "ಒಮ್ಮೆ ...ಮಲ್ಲಿಕರ್ಜುನ್,

ಚಂದ ಚಂದದ ಮುಗ್ಧ ನಗುಗಳ ಜೊತೆಗೆ "ಒಮ್ಮೆ ನಕ್ಕು ನನ್ನ ನಗಿಸು, ಬಿಮ್ಮೆನ್ನುತಿದೆ ಎನ್ನ ಮನಸು" ಎಂಬ ಸಾಲು ಸಣ್ಣದೊಂದು ಕಿರುನಗೆ ನನ್ನಲ್ಲಿ ತರಿಸಿತು. ಎಲ್ಲೆಲ್ಲೂ ಕೃತಕ ನಗುಗಳ ಕಂಡು ಬೇಸರದಲ್ಲಿರುವಾಗ ನಿಮ್ಮ ಛಾಯಚಿತ್ರಗಳಲ್ಲದರೂ ಮುಗ್ಧ ನಗುವಿನ ಕಂಡು ಮನಸು ಅರಳಿತು. ಥಾಂಕ್ಸ್....!

ಧನ್ಯವಾದಗಳೊಂದಿಗೆ...
-ಗಿರಿಗಿರಿhttps://www.blogger.com/profile/02672797116995611402noreply@blogger.com