tag:blogger.com,1999:blog-4629289835286156796.post6493949989315746447..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: (ಅ)ಸ್ಥಿರ ಚಿತ್ರಗಳುಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger18125tag:blogger.com,1999:blog-4629289835286156796.post-13671341304591379752009-11-21T02:42:31.996-08:002009-11-21T02:42:31.996-08:00ತು೦ಬಾ ಚೆನ್ನಾಗಿತ್ತು...
ನೀವು ಇದೇ ತರಹ ಏನಾದರೂ ಮಾಡ್ತೀರ...ತು೦ಬಾ ಚೆನ್ನಾಗಿತ್ತು...

ನೀವು ಇದೇ ತರಹ ಏನಾದರೂ ಮಾಡ್ತೀರಾ ಫೋಟೋ ತೆಗೆಯುವು ಮೊದಲು....? :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4629289835286156796.post-9625139976941009622009-11-16T10:03:13.838-08:002009-11-16T10:03:13.838-08:00"Camera"dinda Chip mele sundar chitragal..."Camera"dinda Chip mele sundar chitragalannu muudisaballa nimma adbhuta kaichalakadashte sogasaagidyallri illina canvas mele neevu muudisida"nudi chitra"
galu!!.Baraha tumbaa ishta aaytu.
Sheershike mttu barahada besuge.....vaaaaw!.
Hats off Malli!.
Putta... aadare.. putavitta baraha.
Nagendra Muthmurdu.ಕೃಷಿಕನ ಕಣ್ಣುhttps://www.blogger.com/profile/11896255439581553786noreply@blogger.comtag:blogger.com,1999:blog-4629289835286156796.post-44378546930475700142009-11-13T22:49:53.568-08:002009-11-13T22:49:53.568-08:00nimmanthe bareyalu barodillavadaru.... chitragalu....nimmanthe bareyalu barodillavadaru.... chitragalu...baraha thumbaa ishtavayithu.... nammalli kelavarige maatra oliyuva kale nimage karathalaamalakavagide...dhanyavaada nimage inthaa sundara chitragalige mattu chendhada barahakke....Anonymousnoreply@blogger.comtag:blogger.com,1999:blog-4629289835286156796.post-82716372226192540342009-11-12T05:12:23.977-08:002009-11-12T05:12:23.977-08:00ತುಂಬಾ ಚೆನ್ನಾಗಿ ಗಮನಿಸಿದ್ದಿರಿ. ಅದರಲ್ಲೂ ಎಲ್ಲ ಕ್ಶೌರಿಕರ...ತುಂಬಾ ಚೆನ್ನಾಗಿ ಗಮನಿಸಿದ್ದಿರಿ. ಅದರಲ್ಲೂ ಎಲ್ಲ ಕ್ಶೌರಿಕರಂತು ಹಾಗೇನೇ...ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4629289835286156796.post-52016399109374327302009-11-10T08:02:16.092-08:002009-11-10T08:02:16.092-08:00ಸಕತ್ತಾಗಿದೆ ಸರ್ ಬರಹ,
ನಿಮ್ಮ ಕಣ್ಣುಗಳು ಬಹಳ ಸೂಕ್ಷ್ಮವಾಗಿ...ಸಕತ್ತಾಗಿದೆ ಸರ್ ಬರಹ,
ನಿಮ್ಮ ಕಣ್ಣುಗಳು ಬಹಳ ಸೂಕ್ಷ್ಮವಾಗಿ ಅಭ್ಯಸಿಸುತ್ತವೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4629289835286156796.post-16103734225628555672009-11-10T02:49:09.537-08:002009-11-10T02:49:09.537-08:00ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ..ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4629289835286156796.post-14279833786113529202009-11-09T02:13:46.381-08:002009-11-09T02:13:46.381-08:00ನಿಮ್ಮ ಛಾಯಾಚಿತ್ರಗಳಂತೆ ನಿಮ್ಮ ಬರಹವೂ ವಿವಿಧ ಕೋನಗಳನ್ನು ಚ...ನಿಮ್ಮ ಛಾಯಾಚಿತ್ರಗಳಂತೆ ನಿಮ್ಮ ಬರಹವೂ ವಿವಿಧ ಕೋನಗಳನ್ನು ಚೆನ್ನಗಿ ಚಿತ್ರಿಸುತ್ತದೆ. ಅರ್ಥಪೂರ್ಣ ಶೀರ್ಷಿಕೆ. ಅಭಿನಂದನೆಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4629289835286156796.post-42192768427462488812009-11-07T06:12:56.790-08:002009-11-07T06:12:56.790-08:00ಮಲ್ಲಿಕಾರ್ಜುನ್,
ಇದು ನಿಜಕ್ಕೂ ಕ್ಯಾಮರದಾಚೆಗಿನ ಕ್ಯಾಮೆರ ...ಮಲ್ಲಿಕಾರ್ಜುನ್,

ಇದು ನಿಜಕ್ಕೂ ಕ್ಯಾಮರದಾಚೆಗಿನ ಕ್ಯಾಮೆರ ನೋಟ.
ಮೊದಲು ನೋಡುವುದನ್ನು ಬರೆಯುವುದು, ನಂತರ ಬರೆಯುತ್ತಲೇ ಬರೆದುದನ್ನು ಕ್ಯಾಮೆರ ಮೂಲಕ ನೋಡುವುದು, ಅಮೇಲೆ ಕ್ಯಾಮೆರಾ ಕಂಡ ಸೂಕ್ಷ್ಮತೆಗಳಿಗೆ ಬರಹದ ಮೂಲಕ ಮತ್ತಷ್ಟು finishing touch ಕೊಡುವುದು. ಎರಡನ್ನು ಪೂರಕವಾಗಿ ಬಳಸಿಕೊಂಡು ಬೆಳೆಯುವುದು ಅಂದರೆ ಇದೇ ಅಲ್ಲವೇ....

ಮೊದಲು ಚಿತ್ರಗಳ ಸಹಿತ ಲೇಖನವನ್ನು ಒಂದಕ್ಕೊಂದು ಆಧಾರವಾಗಿ ಬರೆದು ನಂತರ ಚಿತ್ರಗಳ ಮೂಲಕ ಬರಹದ ಎಲ್ಲಾ ಹೊಳಹುಗಳನ್ನು ಬರಹವಿಲ್ಲದೇ ಹೇಳಿಬಿಡುವುದು, ಅದರ ಮುಂದುವರಿಕೆಯೆಂದರೆ ಬರಹದ ಮೂಲಕ ಅನೇಕ ಸಾಲು ಚಿತ್ರಗಳ ಎಲ್ಲಾ ಹೊಳಹುಗಳನ್ನು ಚಿತ್ರಗಳ ಅವಶ್ಯಕತೆಯಿಲ್ಲದೇ ಹೀಗೆ ಬರೆದುಬಿಡುವುದು.....

ಈಗ ನಿಮಗೆ ಎರಡು ವಿಭಾಗದಲ್ಲಿ ಪಕ್ವತೆಯ ಮೂಡುತ್ತಿದೆಯೆನಿಸುತ್ತಿದೆ.
ಮುಂದುವರಿಸಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-4629289835286156796.post-63916893660759932472009-11-07T05:26:10.140-08:002009-11-07T05:26:10.140-08:00ಮಲ್ಲಿ ಸಾರ್...
ಬರಹ ಚೆನ್ನಾಗಿದೆ. ಹೌದು ಈ ನಂಬಿಕೆಗಳು ಎಲ್...ಮಲ್ಲಿ ಸಾರ್...
ಬರಹ ಚೆನ್ನಾಗಿದೆ. ಹೌದು ಈ ನಂಬಿಕೆಗಳು ಎಲ್ಲ ಕಡೆಯೂ ಅಥವಾ ಎಲ್ಲರಲ್ಲೂ ಇದ್ದೇಇವೆ. ಕ್ರಿಕೆಟಿಗರ ಇಂಥ ನಂಬಿಕೆಗಳ ಬಗ್ಗೆ ನಾವು ಓದುತ್ತಲೇ ಇರುತ್ತೇವೆ. ನಾನು ಈಗಲೂ ತರಕಾರಿ, ಹಣ್ಣು ಏನಾದರೂ ತರಲು ಹೋದಾಗ ’ಬೋಣಿ’ ಎಂದು ಅವರು ಹೇಳಿಬಿಟ್ಟರಂತೂ... ನಾನು ೧೦ - ೧೨ ಸಲಿಯಾದರೂ ಒಳ್ಳೆಯ ವ್ಯಾಪಾರ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುತ್ತೇನೆ :-)

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4629289835286156796.post-4588080719220128522009-11-07T00:45:01.248-08:002009-11-07T00:45:01.248-08:00ಮಲ್ಲಿ,
ಮನುಷ್ಯ ಪ್ರಾಣಿಯ ಚಿತ್ರ-ವಿಚಿತ್ರ ಸ್ವಭಾವದ ಕೆಲವು ...ಮಲ್ಲಿ,
ಮನುಷ್ಯ ಪ್ರಾಣಿಯ ಚಿತ್ರ-ವಿಚಿತ್ರ ಸ್ವಭಾವದ ಕೆಲವು ಚಿತ್ರಗಳನ್ನು ನಮ್ಮೆದುರಿಗೆ ಬಲು ಸುಂದರವಾಗಿ ಹರವಿದ್ದೀರಿ !
ನನ್ನ ಸ್ನೇಹಿತೆಯೊಬ್ಬಳಿಗೆ ಅವಳ ಅದೃಷ್ಟದ ಉಡುಪೊಂದಿತ್ತು . ಪರೀಕ್ಷೆಯ ಸಮಯದಲ್ಲಿ , ಪ್ರತಿ ಪೇಪರ್ ಗೂ ಅದೇ ಉಡುಪನ್ನು ಹಾಕಿಕೊಂಡು ಹೋಗುತ್ತಿದ್ದಳು . ಪರೀಕ್ಷೆ ಮುಗಿಯುವವರೆಗೂ ಆ ಬಟ್ಟೆ ನೀರು ಕಾಣುತ್ತಿರಲಿಲ್ಲ ! ಆ ಬಗ್ಗೆ ಯಾರು ಎಷ್ಟೇ ರೇಗಿಸಿದರೂ ಅವಳು ನಕ್ಕುಸುಮ್ಮನಾಗುತ್ತಿದ್ದಳು.

ಚಂದದ ಲೇಖನ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4629289835286156796.post-27903940469374192082009-11-06T21:31:46.768-08:002009-11-06T21:31:46.768-08:00ಮಲ್ಲಿಕಾರ್ಜುನ್ ಅದ್ಭುತವಾದ ವ್ಯಕ್ತಿಚಿತ್ರಣ ಬರೆದಿದ್ದೀರಿ....ಮಲ್ಲಿಕಾರ್ಜುನ್ ಅದ್ಭುತವಾದ ವ್ಯಕ್ತಿಚಿತ್ರಣ ಬರೆದಿದ್ದೀರಿ. ಮನುಷ್ಯನ ಸ್ವಭಾವಗಳು ಇಷ್ಟೇ ಎಂದು ಹೇಳುವಂತೆಯೇ ಇಲ್ಲ! ನಮ್ಮಲ್ಲಿಯೂ ಒಬ್ಬ ಬಾಲರಾಜ್ ಅನ್ನುವ ಸಹಾಯಕರಿದ್ದಾರೆ. ಸಂಜೆ ಲೈಬ್ರರಿ ಕ್ಲೋಸ್ ಆಗುತ್ತಿದ್ದಂತೆ ಆರೇಳು ಬಾರಿಯಾದರೂ ಬೀಗ ಜಗ್ಗಿ ಎಳೆದಾಡುತ್ತಾರೆ. ನನ್ನ ರೂಮಿನ ಬೀಗ ಹಾಕಿದ್ದರೂ ತೆಗೆದು, ನನ್ನ ಕಂಪ್ಯೂಟರ್ ಶೆಡ್ ಡೌನ್ ಆಗಿದೆಯೇ, ಮೈನ್ ಸ್ವಿಚ್ ಆಗಿದೆಯೇ ಎಂದು (ನಾನು ಮಾಡಿದ್ದೇನೆ ಎಂದು ಹೇಳಿದರೂ) ಚೆಕ್ ಮಾಡಿಯೇ ಹೊರಡುವುದು.
ನಮ್ಮ ಮನೆಯ ಹತ್ತಿರ ಪ್ರಾವಿಜನ್ ಸ್ಟೋರ್ಸ್ ಇಟ್ಟುಕೊಂಡಿರುವ ಶೆಟ್ಟರೊಬ್ಬರು ಗಲ್ಲಾಪೆಟ್ಟುಗೆಯನ್ನೇ ಇಟ್ಟುಕೊಂಡಿರಲಿಲ್ಲ. ಪ್ಲಾಸ್ಟಿಕ್ ಕವರಿನಲ್ಲಿಯೇ ಚಿಲ್ಲರೆ ನೋಟು ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತಿದ್ದರು. ಆ ಕವರ್ ಹರಿದು ಹೋಗುವಂತಾಗಿದ್ದರೂ ಬದಲಾಯಿಸುತ್ತಿದ್ದುದು ತುಂಬಾ ಅಪರೂಪಕ್ಕೆ!
ಇದು ಸರಣಿಯಂತೆ ಮುಂದುವರೆಯಲಿ ಎಂಬುದು ನನ್ನ ಆಸೆ ಸಲಹೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4629289835286156796.post-79169499458505330482009-11-06T20:24:29.527-08:002009-11-06T20:24:29.527-08:00ಮಾನವನ ನಡವಳಿಕೆಯಲ್ಲಿನ ಸ್ತಿರದೆಡೆಗಿನ ಅಸ್ತಿರತೆಯನ್ನು, ಸು...ಮಾನವನ ನಡವಳಿಕೆಯಲ್ಲಿನ ಸ್ತಿರದೆಡೆಗಿನ ಅಸ್ತಿರತೆಯನ್ನು, ಸುಕ್ಷ್ಮಾವಲೋಕನ ಮಾಡಿ, ವಿಭಿನ್ನ ನಿರ್ಲಿಪ್ತ ದಾಟಿಯಲ್ಲಿ ಸುಮಧುರ ಲೇಖನದೊ೦ದಿಗೆ ಉಣಬಡಿಸಿದ್ದಿರಾ!! ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4629289835286156796.post-46878534554211530382009-11-06T20:16:06.735-08:002009-11-06T20:16:06.735-08:00ಲೇಖನ ಚೆನ್ನಾಗಿದೆ . ಇಂತಹ ಚಿಕ್ಕ ಪುಟ್ಟ ನಂಬಿಕೆಗಳು ನೋಡುವ...ಲೇಖನ ಚೆನ್ನಾಗಿದೆ . ಇಂತಹ ಚಿಕ್ಕ ಪುಟ್ಟ ನಂಬಿಕೆಗಳು ನೋಡುವವರಿಗೆ ನಗು ತರಿಸಿದರೂ ಆಚರಿಸುವವರಿಗೆ ತುಂಬ ನೆಮ್ಮದಿ ಕೊಡುತ್ತವಲ್ಲವೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4629289835286156796.post-49841858177952808132009-11-06T18:55:57.747-08:002009-11-06T18:55:57.747-08:00ಹುಡುಕಾಟದವರೆ....
ಕ್ಯಾಮರ ಇಲ್ಲದೆ ಸಾದಾ ಕಣ್ಣಿಂದಲೂ ಏನೆ...ಹುಡುಕಾಟದವರೆ....

ಕ್ಯಾಮರ ಇಲ್ಲದೆ ಸಾದಾ ಕಣ್ಣಿಂದಲೂ ಏನೆಲ್ಲ ನೋಡಿ ಬಿಡುತ್ತೀರಿ ಸ್ವಾಮಿ...!
ಇಲ್ಲಿ ಬಂದ ಎಲ್ಲ ನಡುವಳಿಕೆಗಳು..
ಅವುಗಳಿಗೆ ಕಾರಣಗಳು... ಮಸ್ತ್ ಆಗಿದೆ..

ನಮ್ಮ ನಿಮ್ಮಲ್ಲೂ ಗೊತ್ತಿಲ್ಲದಂತೆ ಇಂಥವುಗಳು ಇದ್ದಿರುತ್ತವೆ...

"ಬೋಣಿಗಳ" ವಿಚಾರ ಬರೆಯಿರಿ ಸಾರ್..! ಸಕತ್ ಆಗಿದೆ...

ಫೋಟೊಗಳ ಸಂಗಡ ಬರವಣಿಗೆಯನ್ನೂ ಉಣ ಬಡಿಸಿ...

ನಿಮ್ಮ ಇಂಥಹ ಬರಹಕ್ಕೆ ಫೋಟೊಗಳು ಬೇಕಿಲ್ಲ...
ಬರಹದಲ್ಲಿ ಬಿಡಿಸಿಟ್ಟ ಚಿತ್ರಗಳು ಮನಸ್ಸಲ್ಲಿ ಮೂಡಿಬಿಡುತ್ತವೆ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4629289835286156796.post-33050339727447398992009-11-06T17:16:51.077-08:002009-11-06T17:16:51.077-08:00ನಿಮ್ಮ ಗಮನ ಶಕ್ತಿ ಮತ್ತು ಅದನ್ನು ಬರೆಯುವ ಶಕ್ತಿ ಎರಡೂ ಸಕತ...ನಿಮ್ಮ ಗಮನ ಶಕ್ತಿ ಮತ್ತು ಅದನ್ನು ಬರೆಯುವ ಶಕ್ತಿ ಎರಡೂ ಸಕತ್!
- ಕೇಶವ (www.kannada-nudi.blogspot.com)Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-4629289835286156796.post-42699795731620426032009-11-06T11:49:00.459-08:002009-11-06T11:49:00.459-08:00ಮಲ್ಲಿ ಸರ್,
Observationನಲ್ಲಿ ಎಷ್ಟೆಲ್ಲಾ ಇದೆ....
ಚೆನ್...ಮಲ್ಲಿ ಸರ್,
Observationನಲ್ಲಿ ಎಷ್ಟೆಲ್ಲಾ ಇದೆ....
ಚೆನ್ನಾಗಿ ಬರೆದಿದ್ದೀರ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4629289835286156796.post-60498590607666314462009-11-06T11:03:24.971-08:002009-11-06T11:03:24.971-08:00ಬರೀ ಕ್ಯಾಮರಾದ observation ಅಷ್ಟೇ ಅಲ್ಲ, ಮನುಷ್ಯನ ನಡವಳಿ...ಬರೀ ಕ್ಯಾಮರಾದ observation ಅಷ್ಟೇ ಅಲ್ಲ, ಮನುಷ್ಯನ ನಡವಳಿಕೆಗಳ ವೈಚಿತ್ರ್ಯಗಳ observationದಲ್ಲೂ ಸಹ ನಿಮ್ಮದು ಕುಶಲಮತಿ. ಬರೆದದ್ದೂ ಸಹ ಸರಸ ಹಾಗೂ ನಿಖರವಾಗಿದೆ.
Hats off!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-81495017378814596772009-11-06T10:35:53.256-08:002009-11-06T10:35:53.256-08:00ಮನುಷ್ಯನಿಗಿಂತ ವಿಚಿತ್ರ ಪ್ರಾಣಿ ಬೇರೊಂದಿಲ್ಲ!!
ನೀವು ಕೊಟ್...ಮನುಷ್ಯನಿಗಿಂತ ವಿಚಿತ್ರ ಪ್ರಾಣಿ ಬೇರೊಂದಿಲ್ಲ!!
ನೀವು ಕೊಟ್ಟ ಶೀರ್ಷಿಕೆ ತುಂಬಾ ಅರ್ಥಪೂರ್ಣವಾಗಿದೆ :) ನನಗೆ ಹೆಚ್ಚಿಗೆ ಹೇಳೋಕೆ ಬರಲ್ಲ, ತುಂಬಾ ಇಷ್ಟ ಆಯಿತು..ರೂಪಾ ಶ್ರೀhttps://www.blogger.com/profile/14589772936467109465noreply@blogger.com