tag:blogger.com,1999:blog-4629289835286156796.post4900443099778868491..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಕಾಮತರ ಮನೆಯಲ್ಲಿ... ಒಂದು ಸಂಜೆಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger15125tag:blogger.com,1999:blog-4629289835286156796.post-49862519798969617922009-12-03T01:12:11.688-08:002009-12-03T01:12:11.688-08:00Your blog is very good.Your blog is very good.Earn Staying Homehttps://www.blogger.com/profile/02483374405774887252noreply@blogger.comtag:blogger.com,1999:blog-4629289835286156796.post-53762670202645488362009-11-30T23:32:45.888-08:002009-11-30T23:32:45.888-08:00ಮಲ್ಲಿಕಾರ್ಜುನ ಸರ್,
ಡಾ. ಕೃಷ್ಣಾನಂದ ಕಾಮತರ ಬಗ್ಗೆ ತುಂಬಾ...ಮಲ್ಲಿಕಾರ್ಜುನ ಸರ್,
ಡಾ. ಕೃಷ್ಣಾನಂದ ಕಾಮತರ ಬಗ್ಗೆ ತುಂಬಾ ವಿಷಯ ತಿಳಿಯಿತು. ನಾನು ಕೆಲವೊಂದು ಮಾಹಿತಿ ಹುಡುಕುವಾಗ ಕಾಮತ್ರ ವೆಬ್ಸೈಟಿನಲ್ಲಿ ಮಾಹಿತಿ ಸಿಗುತ್ತಿತ್ತು.
ಗೆಸ್ಟ್ಬುಕ್ ಬಗ್ಗೆ ತಿಳಿದದ್ದು ನಿಮ್ಮ ಈ ಬರಹದ ಮೂಲಕವೇ.

ಉಪಯುಕ್ತ ಮಾಹಿತಿ ನೀಡಿದ್ದೀರಿ.
ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4629289835286156796.post-39652162333822854922009-11-29T22:38:17.449-08:002009-11-29T22:38:17.449-08:00very gud articlevery gud articleಕೇಶವ ಪ್ರಸಾದ್.ಬಿ.ಕಿದೂರುhttps://www.blogger.com/profile/00400892824429025688noreply@blogger.comtag:blogger.com,1999:blog-4629289835286156796.post-19595216050862521092009-11-29T21:48:52.727-08:002009-11-29T21:48:52.727-08:00ಮಲ್ಲಿಕಾರ್ಜುನ್, ನಿಮ್ಮ ಚಿತ್ರಲೇಖನ ನನ್ನ ನೆಪುಗಳನ್ನು ಇಲ್...ಮಲ್ಲಿಕಾರ್ಜುನ್, ನಿಮ್ಮ ಚಿತ್ರಲೇಖನ ನನ್ನ ನೆಪುಗಳನ್ನು ಇಲ್ಲಿ ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕೇವಲ ಪತ್ರಕೆಗಳಲ್ಲಿ ಕಾಮತ್ ದಂಪತಿಗಳ ಬಗ್ಗೆ ಓದಿಕೊಂಡಿದ್ದ ನನಗೆ ಉಡುಪಿಯ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಡಾ.ಜೋತ್ಷ್ನಾ ಕಾಮತ್ ಅಧ್ಯಕ್ಷತೆಯಲ್ಲಿ ಸಂಶೋಧನ ಪ್ರಬಂದವೊಂದನ್ನು ಮಂಡಿಸುವ ಅವಕಾಶ ಸಿಕ್ಕಾಗ ಆಕಾಶವೇ ಅಂಗೈಗೆ ಸಿಕ್ಕಷ್ಟು ಖುಷಿಯಾಗಿತ್ತು. ಜೋತ್ಷ್ನಾ ಕಾಮತರ ಜೊತೆಯಲ್ಲಿ ಒಂದೆರಡು ನಿಮಷಗಳ ಮಾತುಕತೆ ಮಾತ್ರ ಸಾಧ್ಯವಾಗಿತ್ತು. ಆದರೆ ಬಿಸಿಲಿನ ದಗೆ ತಡೆಯಲಾರದೇ ಅಂಗಡಿಯೊಂದರ ಮುಂಗಟ್ಟಿನಲ್ಲಿ ನಿಂತಿದ್ದ ಕಾಮತರ ಜೊತೆಯಲ್ಲಿ ಮುಕ್ಕಾಲು ಗಂಟೆಗೂ ಅಧಿಕ ಹೊತ್ತು ಮಾತನಾಡುವ ಅವಕಾಶ ನನ್ನದಾಗಿತ್ತು. ಮಾತು ಮಾತಿಗೂ ನಮ್ಮನ್ನು ನಗಿಸುತ್ತಾ ಜೋವನೋತ್ಸಾಹವೇ ಪುಟೆದೇಳುವಂತೆ ಮಾತನಾಡುತ್ತಿದ್ದರು ಅವರು. ಅವರದೇ ಖರ್ಚಿನಲ್ಲಿ ನಮಗೂ ತಂಪು ಪಾನೀಯ ಕೊಡಿಸಿ ತಮ್ಮ ಮಾತಿನ ಮೋಡಿಯನ್ನೂ ಉಣಬಡಿಸಿದ್ದರು.
ಇದಾದ ಮುಂದಿನ ವರ್ಷಗಳಲ್ಲಿ ಅವರು ನಮ್ಮನ್ನಗಲಿದರು. ಅವರ ಬಗ್ಗೆ ಎರಡೂ ಸಂಪುಟಗಳಲ್ಲಿ ಬಂದ ಭಿನಂದನಾ/ಸ್ಮರಣ ಸಂಚಿಕೆಗಳು ನನ್ನ ಗುರುಗಳಾದ ಡಾ. ಕೆ.ಆರ್ ಗಣೇಶ (ಸಂಪಾದಕರೂ ಹೌದು) ಅವರು ನನಗೆ ಕೊಟ್ಟಿದ್ದಾರೆ. ಅವುಗಳಲ್ಲಿ ಕಣ್ಣಾಡಿಸುವಾಗ ಕಾಮತರು ಎಂತಹ ಚೈತನ್ಯಶೀಲರು, ಅದ್ಭುತ ಸೃಜನಶೀಲರು ಎಂಬುದು ಅರಿವಾಗುತ್ತದೆ. ಅವರಲ್ಲಿದ್ದ ಕ್ರಿಯೇಟಿವಿಟಿಯ ೊಂದು ಅಂಶ ಇದ್ದವನೂ ಸಹ ಜಡನಾಗಿ ಉಳಿಯಲಾರ. ನನ್ನ ಪಾಳಿಗೆ ಅವರೊಬ್ಬ ಅದ್ಭುತಗಳನ್ನು ಸೃಷ್ಟಿಸುವ ಮಾಯಾವಿ!Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4629289835286156796.post-63378824731870018402009-11-29T20:16:52.754-08:002009-11-29T20:16:52.754-08:00ಕಾಮತ್.ಕಾಂನ, ಕಾಮತ್ ಕುಟುಂಬದ ಬಗ್ಗೆ ತಿಳಿದು ಸಂತೋಷವಾಯಿತು...ಕಾಮತ್.ಕಾಂನ, ಕಾಮತ್ ಕುಟುಂಬದ ಬಗ್ಗೆ ತಿಳಿದು ಸಂತೋಷವಾಯಿತು. ಮತ್ತಷ್ಟು ಬೆರಗುಗಳಿಗಾಗಿ ಕಾಯುತ್ತೇನೆ. ಧನ್ಯವಾದಗಳು.sritrihttps://www.blogger.com/profile/16777285984452825003noreply@blogger.comtag:blogger.com,1999:blog-4629289835286156796.post-27192833588275728272009-11-29T10:59:18.380-08:002009-11-29T10:59:18.380-08:00ಮಲ್ಲಿಕಾರ್ಜನ್ ಸರ್...
ತು೦ಬಾ ಹಿ೦ದೆ ಕಾಮತರ ಈ ಕೆಲಸದ ಬಗ್...ಮಲ್ಲಿಕಾರ್ಜನ್ ಸರ್...

ತು೦ಬಾ ಹಿ೦ದೆ ಕಾಮತರ ಈ ಕೆಲಸದ ಬಗ್ಗೆ, ವೆಬ್ ಸೈಟಿನ ಬಗ್ಗೆ ಓದಿದ್ದೆ... ಈಗ ಮತ್ತೊಮ್ಮೆ ಓದಿ ತು೦ಬಾ ಖುಶಿ ಆಯಿತು...ಥ್ಯಾ೦ಕ್ಸ್...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4629289835286156796.post-85776846965770788052009-11-29T05:02:13.785-08:002009-11-29T05:02:13.785-08:00ಮಲ್ಲಿಕಾರ್ಜುನ್ ಸಾರ್...
ನಿಮಗೆ ’ಹುಡುಕಾಟದವರು’ ಸಾರ್ಥಕ ...ಮಲ್ಲಿಕಾರ್ಜುನ್ ಸಾರ್...

ನಿಮಗೆ ’ಹುಡುಕಾಟದವರು’ ಸಾರ್ಥಕ ನಾಮ. ನಿಜವಾಗಿಯೂ ನನಗೆ ತುಂಬಾ ಅಚ್ಚರಿಯೂ, ಖುಷಿಯೂ ಆಯಿತು. ಗಣ್ಯರ ಅಪರೂಪದ ಸಹಿಗಳು.... ವಾಹ್.. ಎಲ್ಲರ ಮನೆಯಲ್ಲೂ ಅತಿಥಿ ಪುಸ್ತಕ ಇಡುವುದು ನಿಜವಾಗಿ ಮಹತ್ವದ ವಿಚಾರ. ನಮ್ಮನೆಯಲ್ಲೂ ಇಡಲು ಬಯಸುತ್ತೇನೆ... ಒಳ್ಳೆಯ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4629289835286156796.post-78133023002410924252009-11-28T18:20:13.229-08:002009-11-28T18:20:13.229-08:00ಕಾಮತ್ ರ೦ತಹಾ ಮಹನೀಯರಿ೦ದ ಕಲಿಯುವುದು ಬೇಕಾದಷ್ಟಿದೆ. ಒಳ್ಳ...ಕಾಮತ್ ರ೦ತಹಾ ಮಹನೀಯರಿ೦ದ ಕಲಿಯುವುದು ಬೇಕಾದಷ್ಟಿದೆ. ಒಳ್ಳೆಯ ಬರಹ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4629289835286156796.post-46655586861255842132009-11-27T21:50:17.979-08:002009-11-27T21:50:17.979-08:00ಮಲ್ಲಿಕಾರ್ಜುನ್,
ಕಾಮತ್ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲ...ಮಲ್ಲಿಕಾರ್ಜುನ್,

ಕಾಮತ್ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮೊದಲು ಅವರ ವೆಬ್ಸೈಟಿಗೆ ನಾನು ಬೆರಗಿನಿಂದ ಹೋಗಿ ನೋಡುತ್ತಿದ್ದೆ. ನಮ್ಮೆಲ್ಲರ ಬ್ಲಾಗಿಗೆ ಅವರ ಬ್ಲಾಗು ಸ್ಫೂರ್ತಿ ಎನ್ನುವುದು ಕೂಡ ನಿಜ ವಿಚಾರ. ಕಾಮತರ ಬಗ್ಗೆ ಅವರ ಅಭಿರುಚಿಗಳ ಬಗ್ಗೆ ಫೋಟೊಗ್ರಫಿ, ಇತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಗೆಸ್ಟ್ ಬುಕ್ ಒಂದು ಅದ್ಭುತ ಕಾನ್ಸೆಪ್ಟ್. ನಾನು ಇದನ್ನು ಮನೆಯಲ್ಲಿ ಇಟ್ಟಿದ್ದೇನೆ. ನನ್ನ ಮನೆಗೆ ಬರುವ ಪ್ರತಿಯೊಬ್ಬರೂ ಅದರಲ್ಲಿ ತಮ್ಮ ಅನಿಸಿಕೆ ಬರೆಯುವುದು ಒಂದು ಖುಷಿಯ ವಿಚಾರ.
ಕಾಮತ್ರಿಂದ ಕಲಿಯುವುದು ತುಂಬಾ ಇದೆ.
ಮತ್ತಷ್ಟು ವಿಚಾರಗಳನ್ನು ತಿಳಿಸಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4629289835286156796.post-87998112433568173082009-11-27T11:28:56.063-08:002009-11-27T11:28:56.063-08:00ಮಲ್ಲಿ ಇದು ಪಾಟ್ ಪೂರಿಯಕಾಮತ್ ರವರೇ,,? ಬಹಳ ಮಹತ್ವದ ಮತ್ತು...ಮಲ್ಲಿ ಇದು ಪಾಟ್ ಪೂರಿಯಕಾಮತ್ ರವರೇ,,? ಬಹಳ ಮಹತ್ವದ ಮತ್ತು ತಿಳಿದುಕೊಳ್ಳಬೇಕಾದ ಹಲವು ವಿಷಯಗಲನ್ನು ನಿಮ್ಮ ಎಂದಿನ ಚಿತ್ರ ಕ್ಥನದೊಂದಿಗೆ ತಿಳಿಸಿದ್ದೀರಾ..ಧನ್ಯವಾದಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4629289835286156796.post-45397873062636441102009-11-27T06:58:31.421-08:002009-11-27T06:58:31.421-08:00ಹುಡುಕಾಟದವರೆ....
ಕಾಮತ್ರನ್ನು ಹತ್ತಿರದಿಂದ ನೋಡಿಲ್ಲವಾ...ಹುಡುಕಾಟದವರೆ....

ಕಾಮತ್ರನ್ನು ಹತ್ತಿರದಿಂದ ನೋಡಿಲ್ಲವಾಗಿತ್ತು
ಅವರ ಬಗೆಗೆ ಬಹಳಷ್ಟು ಮಾಹಿತಿ ಕೊಟ್ಟಿದ್ದೀರಿ..

ನಿಜ ಅವರ ಬದುಕು ಎಲ್ಲರಿಗೂ ಸ್ಪೂರ್ತಿ...

ಮನೆಯಲ್ಲಿ ಗೆಸ್ಟ್ ಬುಕ್ ಇಡುವ..
ಅದರ ಮಹತ್ವ ತುಂಬಾ ಹೊಸತ ಅನಿಸಿತು...
ನಮ್ಮನೆಯಲ್ಲೂ ಇಡುವೆ..."ಅತಿಥಿ ಟಿಪ್ಪಣಿ"

ಕಾಮತ್ರು ಕೊನೆಯಲ್ಲಿ ನಿಮಗೆ ಫೋನ್ ಮಾಡಿದ್ದರು ಅಂತ ಕೇಳಿದ ನೆನಪು ನಿಜವಾ...?
ದಯವಿಟ್ಟು ತಿಳಿಸಿ...

ನೇಮಿಚಂದ್ರ, ಜ್ಯೋತ್ಸ್ನಾ ಕಾಮತರು, ವಿಕಾಸ್ ಕಾಮತ್ ಎಲ್ಲರನ್ನೂ ನೋಡಿ ಸಂತೋಷವಾಯಿತು....

ಹಲವಾರು ಗಣ್ಯ್ರ.. ಅದರಲ್ಲೂ ನೆಚ್ಚಿನ ಭೈರಪ್ಪನವರ ಹಸ್ತಾಕ್ಷರ ಖುಷಿಕೊಟ್ಟಿತು...

ನಿಮ್ಮ ಸೃಜನಶೀಲತೆ ಇಷ್ಟವಾಗುತ್ತದೆ...

ಅಭಿನಂದನೆಗಳು...ಮಲ್ಲಿಕಾರ್ಜುನ್...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4629289835286156796.post-10251700200049788822009-11-27T03:26:36.542-08:002009-11-27T03:26:36.542-08:00ಅತ್ಯುಪಯುಕ್ತ ಮಾಹಿತಿ, ಕೃಷ್ಣಾ ನ೦ದ ಕಾಮತರ ಬಗ್ಗೆ ಕೇಳಿ ತ...ಅತ್ಯುಪಯುಕ್ತ ಮಾಹಿತಿ, ಕೃಷ್ಣಾ ನ೦ದ ಕಾಮತರ ಬಗ್ಗೆ ಕೇಳಿ ತಿಳಿದಿದ್ದೆ, ನಿಮ್ಮ ಬರಹ ದಿ೦ದ ಇನ್ನಷ್ಟು ತಿಳಿಯುವ೦ತಾಯ್ತುPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4629289835286156796.post-54957919266448750242009-11-27T02:52:14.560-08:002009-11-27T02:52:14.560-08:00ಮಲ್ಲಿ ಸರ್,
ತುಂಬಾ ಮಾಹಿತಿ ನೀಡಿದ್ದೀರ....
ಧನ್ಯವಾದಗಳು.....ಮಲ್ಲಿ ಸರ್,
ತುಂಬಾ ಮಾಹಿತಿ ನೀಡಿದ್ದೀರ....
ಧನ್ಯವಾದಗಳು.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4629289835286156796.post-71489946108994659702009-11-27T01:57:16.464-08:002009-11-27T01:57:16.464-08:00ಮಲ್ಲಿಕಾರ್ಜುನ,
ಕಾಮತರ ಮಹತಿಯನ್ನು ಚೆನ್ನಾಗಿ ತೆರೆದು ತೋರಿ...ಮಲ್ಲಿಕಾರ್ಜುನ,
ಕಾಮತರ ಮಹತಿಯನ್ನು ಚೆನ್ನಾಗಿ ತೆರೆದು ತೋರಿಸಿರುವಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-23539488533565654732009-11-27T01:44:23.796-08:002009-11-27T01:44:23.796-08:00ತುಂಬಾ ವಿಷಯಗಳು ತಿಳಿಯಿತು,
ತಮ್ಮ ಮನೆಗೆ ಬಂದವರು ವಿಳಾಸ ಇಟ...ತುಂಬಾ ವಿಷಯಗಳು ತಿಳಿಯಿತು,
ತಮ್ಮ ಮನೆಗೆ ಬಂದವರು ವಿಳಾಸ ಇಟ್ಟುಕೊಳ್ಳುವ ಅವರ ಪರಿ ಸೋಜಿಗ ಕಂಡಿತು
ಇಂಥಹ ವಿಧಾನ ಎಲ್ಲರ ಮನೆಯಲ್ಲಿ ಬಂದರೆ ಏನು ಚೆನ್ನ
ಅವರ ಬಗ್ಗೆ ಬಹಳ ಉಪಯುಕ್ತ ಮಾಹಿತಿ ನೀಡಿದ್ದಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com