tag:blogger.com,1999:blog-4629289835286156796.post3642271467401562265..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಪೌರಾತ್ಯ ರಾಷ್ಟ್ರಗಳ ವೆನಿಸ್ - ಅಲೆಪ್ಪಿಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger28125tag:blogger.com,1999:blog-4629289835286156796.post-41932413790339812722009-09-28T03:47:35.882-07:002009-09-28T03:47:35.882-07:00ತಾವು ತೆಗೆದಿರುವ ಛಾಯಾಚಿತ್ರಗಳು ಹಾಗೂ ಲೇಖನಗಳು ಬಹಳ ಅದ್ಭು...ತಾವು ತೆಗೆದಿರುವ ಛಾಯಾಚಿತ್ರಗಳು ಹಾಗೂ ಲೇಖನಗಳು ಬಹಳ ಅದ್ಭುತವಾಗಿವೆ. ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕಾಗಿ ಕ್ಷಮೆಯಿರಲಿ. ತಮ್ಮ ಮುಂದಿನ ಚಿತ್ರಮಾಲೆ ಮತ್ತು ಬರಹಗಳಿಗಾಗಿ ಕಾಯುತ್ತಿರುತ್ತೇವೆ.Mahantheshhttps://www.blogger.com/profile/05077548775373981800noreply@blogger.comtag:blogger.com,1999:blog-4629289835286156796.post-52848858803221142182009-08-20T21:33:12.838-07:002009-08-20T21:33:12.838-07:00ನೆಕ್ಸ್ಟ್ ಎಲ್ಲಿಗೆ?ನೆಕ್ಸ್ಟ್ ಎಲ್ಲಿಗೆ?suresh kotahttps://www.blogger.com/profile/01765516630125262641noreply@blogger.comtag:blogger.com,1999:blog-4629289835286156796.post-16603093381066316282009-08-19T20:53:52.238-07:002009-08-19T20:53:52.238-07:00ಫ್ರೀಯಾಗಿ ಕೇರಳದ ಅಲೆಪ್ಪಿಯ ಟೂರ್ ಮಾಡಿಸಿದ್ದಕ್ಕೆ ಧನ್ಯವಾ...ಫ್ರೀಯಾಗಿ ಕೇರಳದ ಅಲೆಪ್ಪಿಯ ಟೂರ್ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ್ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4629289835286156796.post-47912163506964023222009-08-19T12:02:20.446-07:002009-08-19T12:02:20.446-07:00ತಡವಾಗಿ ಬಂದೆ..ಮುನಿಸು ಬೇಡಣ್ಣ...
ಫೋಟೋಗಳು ಮನಸ್ಪರ್ಶಿ. ...ತಡವಾಗಿ ಬಂದೆ..ಮುನಿಸು ಬೇಡಣ್ಣ...

ಫೋಟೋಗಳು ಮನಸ್ಪರ್ಶಿ. ಕೇರಳದ ಇಡೀ ಸಾಂಸ್ಕೃತಿಕ ಸೌಂದರ್ಯವನ್ನು ನಿಮ್ಮ ಫೋಟೋಗಳು ಕಟ್ಟಿಕೊಟ್ಟಿವೆ. ಧನ್ಯವಾದಗಳು
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-4629289835286156796.post-6687240691526756422009-08-17T07:23:33.046-07:002009-08-17T07:23:33.046-07:00ಫೋಟೋಗಳು ಚೆನ್ನಾಗಿವೆಫೋಟೋಗಳು ಚೆನ್ನಾಗಿವೆNiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-4629289835286156796.post-2039056536243225732009-08-15T12:30:33.284-07:002009-08-15T12:30:33.284-07:00@ಮಲ್ಲಿಕಾರ್ಜುನ್
ಅಲೆಪ್ಪಿಯ ಫೋಟೋಗಳು ತುಂಬಾ ಚೆನ್ನಾಗಿವೆ....@ಮಲ್ಲಿಕಾರ್ಜುನ್
ಅಲೆಪ್ಪಿಯ ಫೋಟೋಗಳು ತುಂಬಾ ಚೆನ್ನಾಗಿವೆ. ಇನ್ನೂ ಉತ್ತಮವಾದ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸಬಹುದಿತ್ತೇನೋ...ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-4629289835286156796.post-74006166906228562152009-08-14T05:19:48.943-07:002009-08-14T05:19:48.943-07:00ಮಲ್ಲಿಕಾರ್ಜುನ್,
ಕೇರಳದಲ್ಲಿ ಎಲ್ಲಾ ಚೆನ್ನಾಗಿದ್ದವು. ಅಲ್...ಮಲ್ಲಿಕಾರ್ಜುನ್,

ಕೇರಳದಲ್ಲಿ ಎಲ್ಲಾ ಚೆನ್ನಾಗಿದ್ದವು. ಅಲ್ಲಿನ ಬಿಸಿಲೊಂದನ್ನು ಬಿಟ್ಟು. ಬೆಳಿಗ್ಗೆ ಎಂಟು ಗಂಟೆ ಮೈಯಲ್ಲಿ ಬೆವರು ಹರಿಯುತ್ತಿತ್ತು. ಮತ್ತೆ ನಾವಿದ್ದ ಮೂರು ದಿನವೂ ಯಾವ ಹೋಟಲ್ಲಿನಲ್ಲಿಯೂ ಊಟ ಸರಿಯಿರದೇ ಬೇಸರವಾಗಿತ್ತಲ್ವಾ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-4629289835286156796.post-70051226681075611302009-08-13T22:54:07.922-07:002009-08-13T22:54:07.922-07:00ಮಲ್ಲಿಕ್ ನಾನೇ ಮೊನ್ನೆ ಕೇಳಬೇಕು ಅಂದುಕೊಂಡಿದ್ದೆ ಬ್ಲಾಗ್ ಅ...ಮಲ್ಲಿಕ್ ನಾನೇ ಮೊನ್ನೆ ಕೇಳಬೇಕು ಅಂದುಕೊಂಡಿದ್ದೆ ಬ್ಲಾಗ್ ಅಪ್ ಡೇಟ್ ಆಯ್ತಾ ಅಂತ. ಅಷ್ಟರಲ್ಲಿ ನೀವೇ ಬಂದಿರಿ. ಖುಷಿ...ನಿಮ್ಮ ಬರಹ ಚಿತ್ರ ನೋಡೋದಿಕ್ಕೆ... ನಿಮ್ಮ ಬಹುಮುಖ ಪ್ರತಿಭೆ ನಂಗೆ ಯಾವತ್ತೂ ಬೆರಗು... ನನ್ನನು ಕರ್ಕೊಂಡು ಹೋಗಿದ್ರೆ (ನಿಮ್ಮ ಖರ್ಚಿನಲ್ಲಿ ಅನ್ನೂದು ಇಲ್ಲಿ ಮುಖ್ಯವಾಗುತ್ತೆ.) ನಿಮಗೆ ಭಾಷೆ ಸಮಸ್ಯೆನೇ ಇರ್ತಾ ಇರಲಿಲ್ಲ ನೋಡಿ.. ನಾನು ದುಭಾಷಿ ತ್ರಿಭಾಷಿ ಎಲ್ಲಾ ಆಗ್ತಿದ್ದೆ... ಮುಂದಿನ ವರ್ಷ ಹೋಗುವಾಗ ಈ ವಿಚಾರ ನೆನಪಾಗಲಿ ಅಂತ ಹಾರೈಸುತ್ತೇನೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ನಿಮ್ಮ ಬ್ಲಾಗು ನಂಗೆ ಹೊಟ್ಟೆಕಿಚ್ಚು...
ಅಂದ ಹಾಗೆ "ನಾವು ಹುಷಾರಾಗಿರಬೇಕು ಇನ್ಮೇಲೆ!!!" ಅನ್ನೋ ಒಗ್ಗರಣೆ ಯಾಕೋ... ????minchullihttps://www.blogger.com/profile/05514320128533104155noreply@blogger.comtag:blogger.com,1999:blog-4629289835286156796.post-41294456831300294502009-08-12T23:15:13.399-07:002009-08-12T23:15:13.399-07:00ಕೇರಲಕೊಮ್ಮೆ ಹೋಗಲೇಬೇಕು ಎಂಬ ಫೀಲ್ ಹುಟ್ಟಿಸಿ ಬಿಟ್ಟಿರಿ ನ...ಕೇರಲಕೊಮ್ಮೆ ಹೋಗಲೇಬೇಕು ಎಂಬ ಫೀಲ್ ಹುಟ್ಟಿಸಿ ಬಿಟ್ಟಿರಿ ನೀವು ಸರ್....ತುಂಬಾ ಚೆನ್ನಾಗಿದೆ..
ಫೋಟೋ ಮತ್ತು ವಿವರಣೆ ಎಲ್ಲವು ...........
ಥ್ಯಾಂಕ್ಸ್Shwetahttps://www.blogger.com/profile/06635849553725572297noreply@blogger.comtag:blogger.com,1999:blog-4629289835286156796.post-21718255284912020532009-08-12T22:18:29.245-07:002009-08-12T22:18:29.245-07:00ಮಲ್ಲಿ ಸರ್,
ಶಿವು ಅವರ 'ಛಾಯಾಕನ್ನಡಿ'ಯಲ್ಲಿ ಅಲೆ...ಮಲ್ಲಿ ಸರ್,

ಶಿವು ಅವರ 'ಛಾಯಾಕನ್ನಡಿ'ಯಲ್ಲಿ ಅಲೆಪ್ಪಿಯ ಬಗ್ಗೆ ಓದಿದ್ದೆ... ನಿಮ್ಮ ಬ್ಲಾಗಿನಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿತು. ಅಲ್ಲಿನ ಜನರ ವೇಷಭೂಷಣಗಳು, ನಾಗದೋಣಿ ಸ್ಪರ್ಧೆಯ ಚಿತ್ರಗಳು ಎಲ್ಲಾ ತುಂಬಾ ಚೆನ್ನಾಗಿವೆ. ನನಗೂ ಒಂದ್ಸಲ ಹೋಗಿ ನೋಡಬೇಕೆನಿಸಿದೆ. ಮುಂದಿನ ಆಗಸ್ಟ್ ನಲ್ಲಿ ಹೋಗೋಣ ಅಂದ್ಕೊಂಡಿದೀನಿ...

ಅಲೆಪ್ಪಿಯ ಸುಂದರ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-4629289835286156796.post-61953726420093400322009-08-12T22:15:39.408-07:002009-08-12T22:15:39.408-07:00This comment has been removed by the author.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-4629289835286156796.post-72468632844559450652009-08-12T21:26:55.182-07:002009-08-12T21:26:55.182-07:00ಮಲ್ಲಿಕಾರ್ಜುನ ಸಾರ್ ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗ...ಮಲ್ಲಿಕಾರ್ಜುನ ಸಾರ್ ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ
ರೂಪಾUnknownhttps://www.blogger.com/profile/14371293639167194348noreply@blogger.comtag:blogger.com,1999:blog-4629289835286156796.post-26826602569510661702009-08-12T20:36:38.958-07:002009-08-12T20:36:38.958-07:00chitra-vichitra sound galiruva Bhaashe Bhavanegalu...chitra-vichitra sound galiruva Bhaashe Bhavanegalu Keraladavu.Avugala neera prateeka nimma Lekhana bahu chenna.Adare adeeko nimage hakkigala meele bahu preeiruvantide.Iadanne vivarisuva innodu maalike barali.Hasir nettar yaavudendu balla blaagigaru yaaraadaroo vivarisuviraa?Harihara Sreenivasa Raohttps://www.blogger.com/profile/11071713154606585020noreply@blogger.comtag:blogger.com,1999:blog-4629289835286156796.post-15680051979818291492009-08-12T06:16:14.876-07:002009-08-12T06:16:14.876-07:00chennagide ella chitragalu adakke takkanta vivaran...chennagide ella chitragalu adakke takkanta vivarane..

vandanegaluಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4629289835286156796.post-82226372863494921952009-08-12T03:46:11.523-07:002009-08-12T03:46:11.523-07:00Mallikarjun sir,
Doni spardheya ella ghatanegalan...Mallikarjun sir,

Doni spardheya ella ghatanegalannu tumbaa sundaravaagi serehidididdeera. Nanagoo keralakke hoguva aase ittu, adare hogalu agalilla. Nimma chitragalannu nodida mele manassige kushi ayitu.

Dhanyavaadagalu
Prashanthಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-4629289835286156796.post-61780481696011037822009-08-12T02:18:53.636-07:002009-08-12T02:18:53.636-07:00ಮಲ್ಲಿಕಾರ್ಜುನ ಸರ್, ಹೇಗಿದ್ದೀರಿ? ಎಲ್ಲ ಕುಶಲವೆ?
ಕೇರಳ...ಮಲ್ಲಿಕಾರ್ಜುನ ಸರ್, ಹೇಗಿದ್ದೀರಿ? ಎಲ್ಲ ಕುಶಲವೆ?

ಕೇರಳ ಪ್ರವಾಸದ ಹಾಗೂ ನಾಗದೋಣಿ ಸ್ಪರ್ಧೆಯ ದೋಣಿಗಳ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದೀರಿ. ಜೊತೆಗೆ ಕೇರಳದ ಸೌಂದರ್ಯ, ಅಲ್ಲಿನ ಜನರ ಜೀವನಶೈಲಿಯ ಸೂಕ್ಷ್ಮತೆ, ನಾರೀಮಣಿಯರ ನೀರಜಡೆಗೆ ವಿವರಣೆ, ಹಸಿರು ಸಿರಿಗೆ ಸರಿಯಾಗಿ ಹೊಂದುವ ಕುವೆಂಪುರವರ ಕವನ ಇವೆಲ್ಲದರ ಚಿತ್ರ-ಬರಹದ ನಿರೂಪಣೆ ಸರಳವಾಗಿದ್ದು ಮನಸೆಳೆಯುವಂತಿದೆ. ಹಾಗೆಯೇ ಕಾರಿನಲ್ಲಿಯೇ ಕುಳಿತು ಸೆಲ್ಯೂಟ್ ಮಾಡುತ್ತಿರುವ `ಸೋನಿಯಾ ಗಾಂಧಿ'ಯವರ ಚಿತ್ರವಂತೂ ಅಪರೂಪದ್ದು ಎನಿಸುತ್ತದೆ.

ವಿಶ್ವಾಸದೊಂದಿಗೆ,

ಚಂದ್ರಶೇಖರ ಬಿ.ಎಚ್.
೧೨.೮.೦೯ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4629289835286156796.post-53295390646522998842009-08-12T01:09:39.157-07:002009-08-12T01:09:39.157-07:00ನಮ್ಮೆದುರಿಗೆ ಕೇರಳದ ಮಾಯಾಲೋಕವನ್ನೇ ತೆರೆದಿಟ್ಟಿದ್ದಕ್ಕೆ ಥ...ನಮ್ಮೆದುರಿಗೆ ಕೇರಳದ ಮಾಯಾಲೋಕವನ್ನೇ ತೆರೆದಿಟ್ಟಿದ್ದಕ್ಕೆ ಥ್ಯಾಂಕ್ಸ್. ಈ ಚಿತ್ರಗಳ ಬಗ್ಗೆ ಮಾತನಾಡುವುದಕ್ಕಿಂತ, ಬರೆಯುವುದಕ್ಕಿಂತ ನೋಡಿ ಅನುಭವಿಸುವುದೇ ಹೆಚ್ಚು ಖುಷಿಕೊಡುತ್ತದೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4629289835286156796.post-9143092767159365522009-08-12T00:10:04.298-07:002009-08-12T00:10:04.298-07:00ಕೇರಳದ ನಿಸರ್ಗದ ಹಾಗೂ ಡೋಣಿಸ್ಪರ್ಧೆಯ ಅತ್ಯುತ್ತಮ ಚಿತ್ರಗಳನ...ಕೇರಳದ ನಿಸರ್ಗದ ಹಾಗೂ ಡೋಣಿಸ್ಪರ್ಧೆಯ ಅತ್ಯುತ್ತಮ ಚಿತ್ರಗಳನ್ನು ನೀಡಿರುವಿರಿ. ನಿಮಗೆ ಅನೇಕಾನೇಕ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-4078761996530483102009-08-11T19:24:09.489-07:002009-08-11T19:24:09.489-07:00ಅದ್ಭುತವಾದ ಚಿತ್ರಗಳು ಹಾಗೂ ಮಾಹಿತಿಗಳು. ಕಳಶ ಪ್ರಾಯದ೦ತೆ ಕ...ಅದ್ಭುತವಾದ ಚಿತ್ರಗಳು ಹಾಗೂ ಮಾಹಿತಿಗಳು. ಕಳಶ ಪ್ರಾಯದ೦ತೆ ಕುವೆ೦ಪು ಕವನ. ಇಲ್ಲಿ೦ದಲೇ ಕೇರಳದ ದರ್ಶನಕ್ಕೆ ಧನ್ಯವಾದಗಳು ಮಲ್ಲಿಕಾರ್ಜುನ್ ಅವರೇ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4629289835286156796.post-61304694420963811482009-08-11T13:31:07.937-07:002009-08-11T13:31:07.937-07:00ಚೆಂದದ ಫೋಟೋಗಳೊಂದಿಗೆ ಒಳ್ಳೆಯ ಲೇಖನ .ನಾನು ೧೯೯೦ ರ ದಶಕದಲ್...ಚೆಂದದ ಫೋಟೋಗಳೊಂದಿಗೆ ಒಳ್ಳೆಯ ಲೇಖನ .ನಾನು ೧೯೯೦ ರ ದಶಕದಲ್ಲಿ ನೋಡುತ್ತಿದ್ದಾಗ 'ಚಂಬಕ್ಕಳ ಚುಂದನ್' ಅವರು ಪ್ರತೀಸಲವೂ ವಿಜಯಿಯಾಗಿರುತ್ತಿದ್ದರು..ತುಂಬಾ ಖುಷಿ ಆಗತ್ತೆ ಅಲ್ವ boatರೇಸ್ ನ್ನು ನೋಡೋಕ್ಕೆ..ಇಲ್ಲಿ ಕುಳಿತುಕೊಂಡೇ ನಮಗೆ ನೋಡಲು ಅವಕಾಶ ಮಾಡಿದ ನಿಮಗೆ ತುಂಬ ತುಂಬಾ ಧನ್ಯವಾದಗಳು..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-4629289835286156796.post-7642857779548440852009-08-11T11:56:46.002-07:002009-08-11T11:56:46.002-07:00very nice photos and information along with those ...very nice photos and information along with those !

thanks !hEmAsHrEehttps://www.blogger.com/profile/03204380387029133268noreply@blogger.comtag:blogger.com,1999:blog-4629289835286156796.post-88545918566334277352009-08-11T10:17:53.321-07:002009-08-11T10:17:53.321-07:00ನಮಸ್ತೆ....
ನಿಮ್ಮ ಬ್ಲಾಗಿನ ಫೋಟೊಗಳನ್ನು ನೋಡಲು ನಾನು...ನಮಸ್ತೆ....

ನಿಮ್ಮ ಬ್ಲಾಗಿನ ಫೋಟೊಗಳನ್ನು ನೋಡಲು ನಾನು ಬರುತ್ತೇನೆ.
ನಿಮ್ಮ ಬರವಣಿಗೆ ಕೂಡ ತುಂಬಾ ಚೆನ್ನಾಗಿದೆ. ಸುಂದರ ಫೋಟೊಗಳನ್ನು ನೋಡಿದರೆ ನಾವೂ ಒಮ್ಮೆ ಹೋಗಿ ಬರೋಣ ಅನ್ನಿಸುತ್ತದೆ.
ಈ ಸಾರಿ ಕೇರಳಕ್ಕೆ ಹೋಗಿ ಇನ್ನೂ ಎಷ್ಟು ಸರಕು ತಂದಿದ್ದೀರಾ...?
ನಾವೆಲ್ಲ ಓದಲು ಮತ್ತು ನೋಡಲು ಕಾಯುತ್ತಿದ್ದೇವೆ.

ನಮ್ಮ ಮನೆಯವರೆಲ್ಲ ನಿಮ್ಮ ಫೋಟೊಗಳ ಅಭಿಮಾನಿಯಾಗಿಬಿಟ್ಟಿದ್ದೇವೆ...

thanksನಮ್ಮನೆ.. SWEET HOME.....https://www.blogger.com/profile/13722112365284639362noreply@blogger.comtag:blogger.com,1999:blog-4629289835286156796.post-62335813715937134592009-08-11T09:19:21.995-07:002009-08-11T09:19:21.995-07:00ಕೇರಳದ ನಾರಿಯರ ಕಪ್ಪು ಜಡೆಯ ರಹಸ್ಯ, "ಮುಂಡು"ವಿ...ಕೇರಳದ ನಾರಿಯರ ಕಪ್ಪು ಜಡೆಯ ರಹಸ್ಯ, "ಮುಂಡು"ವಿನ ವಿಷಯ, ಕುವೆಂಪು ಕವನ, ನಾಗದೋಣಿಗಳು ... ವಾಹ್ ಎಲ್ಲವೂ ಸೂಪರ್!!
ಎಲ್ಲವನ್ನು ಕುಳಿತಲ್ಲಿಯೇ ನೋದಲು ಅವಕಾಶಮಾಡಿಕೊಟ್ಟ ನಿಮಗೆ ಧನ್ಯವಾದಗಳು:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-4629289835286156796.post-51909108431185263202009-08-11T08:03:25.581-07:002009-08-11T08:03:25.581-07:00Anna.. Photos Super..Anna.. Photos Super..Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-4629289835286156796.post-82538910184476656092009-08-11T05:36:25.623-07:002009-08-11T05:36:25.623-07:00Super, felt like in Kerala.
- KeshavSuper, felt like in Kerala.

- KeshavKeshav.Kulkarnihttps://www.blogger.com/profile/03695575895247064823noreply@blogger.com