tag:blogger.com,1999:blog-4629289835286156796.post3316831883138933729..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರ ಕಮಾಲ್ಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger27125tag:blogger.com,1999:blog-4629289835286156796.post-21170101600595338482016-09-06T04:53:22.809-07:002016-09-06T04:53:22.809-07:00Really good quotes sirReally good quotes sirAnonymoushttps://www.blogger.com/profile/03613863388056334295noreply@blogger.comtag:blogger.com,1999:blog-4629289835286156796.post-86416938515776657752016-03-30T03:17:17.002-07:002016-03-30T03:17:17.002-07:00ಅಬ್ದುಲ್ ಕಲಾಮರ ಹಸ್ತಾಕ್ಷರ ಪಡೆದ ನೀವೇ ಪುಣ್ಯವಂತರುಅಬ್ದುಲ್ ಕಲಾಮರ ಹಸ್ತಾಕ್ಷರ ಪಡೆದ ನೀವೇ ಪುಣ್ಯವಂತರುsrinivashttps://www.blogger.com/profile/11864212485118909947noreply@blogger.comtag:blogger.com,1999:blog-4629289835286156796.post-5115257658265367662013-09-19T05:25:39.432-07:002013-09-19T05:25:39.432-07:00ಅಭಿವೃದ್ಧಿ ರೆಕ್ಕೆಯ ಮನುಷ್ಯ...!
ಅವರ ಬಗ್ಗೆ ಏನು ಹೇಳೋದ...ಅಭಿವೃದ್ಧಿ ರೆಕ್ಕೆಯ ಮನುಷ್ಯ...!

ಅವರ ಬಗ್ಗೆ ಏನು ಹೇಳೋದು. ಮಿಸೈಲ್ ಮ್ಯಾನ್ ಆದ ಅವರಿಗೆ ಅಭಿವೃದ್ಧಿಯ ರೆಕ್ಕೆಗಳಿವೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವಲ್ಲಿ ನಾವು ಹಿಂದುಳಿದಿದ್ದೇವೆ. ಅವರ ಒಂದೊಂದು ಮಾತು ಸಹ ಭವ್ಯ ಭಾರತ ನಿರ್ಮಾಣಕ್ಕೆ ಸಹಕಾರಿ.
ಪ್ರಶಾಂತ ರಾಜ ರಾಜ ಗುರು https://www.blogger.com/profile/05057494401832444457noreply@blogger.comtag:blogger.com,1999:blog-4629289835286156796.post-42369098699240166182010-09-07T07:19:38.640-07:002010-09-07T07:19:38.640-07:00Very Nice !Very Nice !V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4629289835286156796.post-68929954724565099972010-09-07T04:54:54.594-07:002010-09-07T04:54:54.594-07:00ಭಾರತೀಯರು ಹೆಮ್ಮೆ ಪಡುವಂಥಹ ವ್ಯಕ್ತಿಯ ಫೋಟೊ ತೆಗೆಯಲು ನಿಮಗ...ಭಾರತೀಯರು ಹೆಮ್ಮೆ ಪಡುವಂಥಹ ವ್ಯಕ್ತಿಯ ಫೋಟೊ ತೆಗೆಯಲು ನಿಮಗೆ ಅವಕಾಶವಾಗಿದ್ದಕ್ಕೆ ನಿಮಗೆ ಮೊದಲ ಅಭಿನಂದನೆ..

ಅವರ ಹಸ್ತಾಕ್ಷರ ತೆಗೆದುಕೊಂಡ ನಿಮ್ಮ ಶ್ರ್ಈಮತಿಯವರಿಗೂ ಅಭಿನಂದನೆಗಳು..

ಫೋಟೊಗಳೆಲ್ಲವೂ ಸೂಪರ್ !
ಅವರನ್ನು ಮನಸಾರೆ ನೋಡಿತ ಅನುಭವವಾಯ್ತು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4629289835286156796.post-65478130535481719642010-09-03T05:53:00.953-07:002010-09-03T05:53:00.953-07:00ತು೦ಬಾ ಚೆನ್ನಾಗಿವೆ ಫೋಟೋ ಸರಣಿ ಮತ್ತು ಬರಹ ಕೂಡತು೦ಬಾ ಚೆನ್ನಾಗಿವೆ ಫೋಟೋ ಸರಣಿ ಮತ್ತು ಬರಹ ಕೂಡPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4629289835286156796.post-29834770066645502492010-09-02T05:12:51.362-07:002010-09-02T05:12:51.362-07:00Dr.A.P.J.AbdulKalam's Reply:
Dear Mallikarjun...Dr.A.P.J.AbdulKalam's Reply:

Dear Mallikarjuna DG,

Thank you for your mail and beautiful photographs.

Greetings and best wishes

Kalamಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-86825681278198181632010-09-01T10:41:39.532-07:002010-09-01T10:41:39.532-07:00Wow!!! U R really great. U have captured the most ...Wow!!! U R really great. U have captured the most memorable moments of your life. I want to know whether u know shorthand coz u have touched all the points that the stalwart pointed in his remarkable speech. A Great thanks to Sri Balagangadharanatha Swamiji for providing this rarest of the rare chance to the people of Chikkaballapura. By the way, I was also successful in getting his autograph.Shreekanth Nhttps://www.blogger.com/profile/09976051451275354739noreply@blogger.comtag:blogger.com,1999:blog-4629289835286156796.post-75792587177407681482010-09-01T10:02:03.001-07:002010-09-01T10:02:03.001-07:00kalaam avara nudi muttugaLu manasige naatidavu.. p...kalaam avara nudi muttugaLu manasige naatidavu.. photogaLu kooda thumba chennagi bandive mallikaarjun sir...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4629289835286156796.post-4907420406327617832010-09-01T02:51:57.320-07:002010-09-01T02:51:57.320-07:00ಮೂಡ್ಸ್ ಆಫ್ ಕಲಾಂ...
ಹ್ಯಾಟ್ಸ್ ಆಫ್ ಮಲ್ಲಿಕಾರ್ಜುನ.ಮೂಡ್ಸ್ ಆಫ್ ಕಲಾಂ...
ಹ್ಯಾಟ್ಸ್ ಆಫ್ ಮಲ್ಲಿಕಾರ್ಜುನ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-4629289835286156796.post-9102480216514419682010-09-01T00:42:24.813-07:002010-09-01T00:42:24.813-07:00ಮಲ್ಲಿಕಾರ್ಜುನ್ ಸರ್
ಅವರಿಗೆ ಅವರೇ ಸಾಟಿ
ಭಾರತ ಕಂಡ ಮಹಾನ...ಮಲ್ಲಿಕಾರ್ಜುನ್ ಸರ್

ಅವರಿಗೆ ಅವರೇ ಸಾಟಿ

ಭಾರತ ಕಂಡ ಮಹಾನ ವಿಜ್ಞಾನಿ ಅವರು

ನಿಮ್ಮ ಫೋಟೋಗಳು ಮತ್ತು ಬರಹ ತುಂಬಾ ಮನ ತಟ್ಟಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4629289835286156796.post-72096531528038004042010-09-01T00:10:46.124-07:002010-09-01T00:10:46.124-07:00hi , this is your superbhi , this is your superbsamarthahttps://www.blogger.com/profile/17611139547347465964noreply@blogger.comtag:blogger.com,1999:blog-4629289835286156796.post-41001200532662730182010-08-31T22:59:39.143-07:002010-08-31T22:59:39.143-07:00Simply Great...Simply Great...DINhttps://www.blogger.com/profile/04894976126845703947noreply@blogger.comtag:blogger.com,1999:blog-4629289835286156796.post-57951913926371414742010-08-31T21:41:27.836-07:002010-08-31T21:41:27.836-07:00ತುಂಬಾ ಚೆನ್ನಾಗಿವೆ ಚಿತ್ರಗಳು. ಸಂಗ್ರಹ ಯೋಗ್ಯ! ಅಂಥಾ ಸರಳ ...ತುಂಬಾ ಚೆನ್ನಾಗಿವೆ ಚಿತ್ರಗಳು. ಸಂಗ್ರಹ ಯೋಗ್ಯ! ಅಂಥಾ ಸರಳ ಮನಸಿನ ಶ್ರೇಷ್ಟ ಮನುಜನ ಕಾಲದಲ್ಲಿ ನಾವುಗಳೂ ಇದ್ದೇವೆ ಅನ್ನೋದೊಂದು ಹೆಮ್ಮೆ. ಎಂಥಾ ಪ್ರ್ಯಾಕ್ಟಿಕಲ್ ಮಾತುಗಳು ಅಬ್ದುಲ್ ಕಲಾಂ ಅವರವು!! ಅವುಗಳಲ್ಲಿ ಕೆಲವನ್ನಾದರೂ ನಾವುಗಳು ಅನುಸರಿಸಿದರೆ ಎಷ್ಟೆಲ್ಲ ಸಾಧಿಸಬಹುದು!!! ಥ್ಯಾಂಕ್ಸ್ ಮಲ್ಲಿಕಾರ್ಜುನ್ ಅವರೆ, ಅಪರೂಪದ ಫೊಟೊಗಳಿಗಾಗಿ ಮತ್ತು ಅಷ್ಟೇ ಸದುಪಗೋಗದ ಅವರ ಮಾತುಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಕ್ಕಾಗಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4629289835286156796.post-56688548656491690092010-08-31T17:51:38.061-07:002010-08-31T17:51:38.061-07:00ಡಾ. ಏ.ಪಿ.ಜೆ.ಅಬ್ದುಲ್ ಕಲಾಂ ರವರ ಪ್ರತಿ ಹಂತದಲ್ಲಿನ ಅವರ ಮ...ಡಾ. ಏ.ಪಿ.ಜೆ.ಅಬ್ದುಲ್ ಕಲಾಂ ರವರ ಪ್ರತಿ ಹಂತದಲ್ಲಿನ ಅವರ ಮುಖದ ಭಾವನೆಗಳ ಚಿತ್ರ ಅದ್ಭುತವಾಗಿ ಮೂಡಿಬಂದಿದೆ.ಇನ್ನೂ ಈ ಅಪ್ಪಟ ಭಾರತೀಯ ಅಷ್ಟು ಸುಲಭವಾಗಿ ನನ್ನ ಮನಸ್ಸಿನಿಂದ ದೂರವಾಗುವುದಿಲ್ಲ ಬಿಡಿ.ಲೇಖನ ತುಂಬಾ ಚೆನ್ನಾಗಿದೆ. ನಿಮಗೆ ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4629289835286156796.post-7182442442496211562010-08-31T09:47:46.412-07:002010-08-31T09:47:46.412-07:00ಗಾಂಧೀಜಿಯ ನಂತರ ಭಾರತ ಕಂಡ ಅದ್ಭುತ ವ್ಯಕ್ತಿ ಅಬ್ದುಲ ಕಲಾಂರ...ಗಾಂಧೀಜಿಯ ನಂತರ ಭಾರತ ಕಂಡ ಅದ್ಭುತ ವ್ಯಕ್ತಿ ಅಬ್ದುಲ ಕಲಾಂರು. ಅವರನ್ನು ಕಂಡು, ಛಾಯಾಚಿತ್ರದಲ್ಲಿ ಸೆರೆ ಹಿಡಿದು ಹಸ್ತಾಕ್ಷರ ಪಡೆದ ತಾವು ಸುದೈವಿಗಳು. ಅವರ ವಿವಿಧ ಭಂಗಿಯ ಸುಂದರ ಚಿತ್ರಗಳನ್ನು ಸೆರೆಹಿಡಿದು ಅವರ ನುಡಿಉಕ್ತಿಯ ಕನ್ನಡದ ಅನುವಾದ ನೀಡಿದ್ದಕ್ಕೆ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4629289835286156796.post-18726757283758633502010-08-31T08:43:34.944-07:002010-08-31T08:43:34.944-07:00So nice, that you could meet and take photos of th...So nice, that you could meet and take photos of the 'missile man' of India!

You have covered it so well. Thanks for sharing it with us.

Regards,
Nemichandraಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-30587446097931227962010-08-31T08:42:31.736-07:002010-08-31T08:42:31.736-07:00NAGESH HEGDE:
ಚೆನ್ನಾಗಿವೆ ನೀವು ತೆಗೆದ ಎಪಿಜೆ ಸರಣಿ ...NAGESH HEGDE:

ಚೆನ್ನಾಗಿವೆ ನೀವು ತೆಗೆದ ಎಪಿಜೆ ಸರಣಿ ಚಿತ್ರಗಳು. ಅವರ ವಿವಿಧ ಮೂಡುಗಳನ್ನು ಸರಿಯಾಗಿ ಸೆರೆ ಹಿಡಿದಿದ್ದೀರಿ. ಇದೆ ನೆಪದಲ್ಲಿ grundig ರೇಡಿಯೋ ಮತ್ತು ಕಂ ಸಪ್ಟಂಬರ್ ನೆನಪನ್ನೂ ಮತ್ತೆ ನನ್ನಲ್ಲಿ ಹಸಿರಾಗಿಸಿದಿರಿ. ದಿಲ್ಲಿಯ ಜೆ ಎನ್ ಯೂ ನಲ್ಲಿ ದ್ದಾಗ ನಾನು ಎಮರ್ಜನ್ಸಿ ಕಾಲದಲ್ಲಿ ದಿಕ್ಕು ತಪ್ಪಿ ಅಲೆದು ಆರು ತಿಂಗಳ ಕಾಲ ವಿದ್ಯಾರ್ಥಿಗಳ ಕಾಮನ್ ರೂಮಿನ ಸಹಾಯಕನ ವೇಷದಲ್ಲಿ ಕೆಲಸ ಮಾಡುತ್ತಿದ್ದೆ. ಇದೆ ಗ್ರಂಡಿಗ್ ಪ್ಲೇಯರನ್ನು ದಿನಕ್ಕೆ ಇನ್ನೂರು ಬಾರಿ ಅನಾಫ್ ಮಾಡುವ ವಿದ್ಯಾರ್ಥಿಗಳಿಂದ ರಕ್ಷಿಸಿಕೊಳ್ಳುವ ಹೊಣೆಗಾರಿಕೆ ನನ್ನದಾಗಿತ್ತು.
ಅವೆಲ್ಲ ಹಳೆ ನೆನಪುಗಳು ಉಕ್ಕಿ ಬಂದವು.
ಧನ್ಯವಾದ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-20688458346350238652010-08-31T08:38:13.800-07:002010-08-31T08:38:13.800-07:00NICE PHOTOGRAPHS AND NICE WRITE UP.THANK YOU.NICE PHOTOGRAPHS AND NICE WRITE UP.THANK YOU.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4629289835286156796.post-19357774048324022202010-08-31T08:09:35.971-07:002010-08-31T08:09:35.971-07:00ಮಲ್ಲಿಕಾರ್ಜುನ್ ಸರ್,
ಕಲಾಮ್ ರವರ ಫೊಟೊ ನೋಡಿದರೇ ಉತ್ಶಾಹ ತ...ಮಲ್ಲಿಕಾರ್ಜುನ್ ಸರ್,
ಕಲಾಮ್ ರವರ ಫೊಟೊ ನೋಡಿದರೇ ಉತ್ಶಾಹ ತುಂಬುತ್ತದೆ.... ಅವರ ನುಡಿಮುತ್ತುಗಳನ್ನು ಉಣಬಡಿಸಿದ್ದೀರಿ..........ತುಂಬಾ ಧನ್ಯವಾದ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4629289835286156796.post-24743444864696077002010-08-31T06:58:02.705-07:002010-08-31T06:58:02.705-07:00ತುಂಬಾ ಸಂತೋಷ ಆಯಿತು,,, ಅಬ್ದುಲ್ ಕಲಾಂ ಅವರ ಫೋಟೋಸ್ ಅಂಡ್ ...ತುಂಬಾ ಸಂತೋಷ ಆಯಿತು,,, ಅಬ್ದುಲ್ ಕಲಾಂ ಅವರ ಫೋಟೋಸ್ ಅಂಡ್ ಮತ್ತೆ ಭಾಷಣದ ತುಣುಕು ಓದಿ.... ಹಸ್ತಾಕ್ಷರ ಸಂಗ್ರಹಿಸುವ ನಿಮ್ಮ ಗಳಿಕೆಯಲ್ಲಿ,,, ಇಂಥ ಒಂದು ಒಳ್ಳೆ ಯಾ ಅಪರೂಪದ ಹಸ್ತಾಕ್ಷರ ಸಿಕ್ಕಿರುವುದು ಸಂತೋಷದ ವಿಷಯ.....
ಫೋಟೋಗಳು ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-4629289835286156796.post-2889258266123953482010-08-31T04:54:52.321-07:002010-08-31T04:54:52.321-07:00ಅಬ್ದುಲ್ ಕಲಾಂರವರ ವಿವಿಧ ಭಂಗಿಯ ಫೋಟೋಗಳನ್ನು ತೆಗೆದಿದ್ದೀರ...ಅಬ್ದುಲ್ ಕಲಾಂರವರ ವಿವಿಧ ಭಂಗಿಯ ಫೋಟೋಗಳನ್ನು ತೆಗೆದಿದ್ದೀರಿ. ನೋಡಿ ತುಂಬ ಖುಶಿಯಾಯಿತು. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-84190478267201485752010-08-31T03:54:10.745-07:002010-08-31T03:54:10.745-07:00ಸರ್, ಇದು ಖುಷಿಯ ವಿಚಾರ. ಹಂಚಿಕೊಂಡಿದ್ದಕ್ಕೆ ಮತ್ತು ಅವರ ...ಸರ್, ಇದು ಖುಷಿಯ ವಿಚಾರ. ಹಂಚಿಕೊಂಡಿದ್ದಕ್ಕೆ ಮತ್ತು ಅವರ ವಿವಿಧ ಭಂಗಿಯ ಫೋಟೋ ನಮಗೆಲ್ಲಾ ನೋಡಲು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.ಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-4629289835286156796.post-6947177187333397172010-08-31T03:47:50.783-07:002010-08-31T03:47:50.783-07:00ನಮಸ್ಕಾರ D G ಅವ್ರಿಗೆ, ತುಂಬಾನೇ ಸಂತೋಷವಾಯ್ತು, ಬಾಗ್ಯ...ನಮಸ್ಕಾರ D G ಅವ್ರಿಗೆ, ತುಂಬಾನೇ ಸಂತೋಷವಾಯ್ತು, ಬಾಗ್ಯವಂತರು ನೀವೇ ಭಾಗ್ಯವಂತರು !!!!!!!!UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-4629289835286156796.post-39307453921196462242010-08-31T03:26:40.822-07:002010-08-31T03:26:40.822-07:00ಸರ್ವರಸನಾಯಕ ಅಬ್ದುಲ್ ಕಲಾಂ!!!!!!!!!
ಅಬಿನಂದನೆ ಮಲ್ಲಿಕಾರ...ಸರ್ವರಸನಾಯಕ ಅಬ್ದುಲ್ ಕಲಾಂ!!!!!!!!!
ಅಬಿನಂದನೆ ಮಲ್ಲಿಕಾರ್ಜುನ್Anonymoushttps://www.blogger.com/profile/14427629550874212514noreply@blogger.com