tag:blogger.com,1999:blog-4629289835286156796.post2161252502573222404..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಬೆಹ್ರೆನ್ ನಲ್ಲಿ ನಾಗೇಂದ್ರರಿಗೆ ಸನ್ಮಾನಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger15125tag:blogger.com,1999:blog-4629289835286156796.post-60017125300489636142009-06-12T05:29:28.776-07:002009-06-12T05:29:28.776-07:00ನಾಗೇಂದ್ರ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರಿಗ...ನಾಗೇಂದ್ರ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರಿಗೆ ನಮ್ಮ ಶುಭ ಹಾರೈಕೆಗಳುಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-4629289835286156796.post-599159958478399032009-06-10T03:43:24.776-07:002009-06-10T03:43:24.776-07:00ಅಪ್ಪಟ ಗ್ರಾಮೀಣ ಪ್ರತಿಭೆಯನ್ನು ನೀವು ಮತ್ತು ಶಿವು ಗುರುತಿಸ...ಅಪ್ಪಟ ಗ್ರಾಮೀಣ ಪ್ರತಿಭೆಯನ್ನು ನೀವು ಮತ್ತು ಶಿವು ಗುರುತಿಸಿದ್ದೀರಿ. ನಾಗೇಂದ್ರ ಮತ್ತು ನಿಮಗೂ ಅಭಿನಂದನೆಗಳು. ಫೋಟೋಗಳಂತು ತುಂಭಾ ಚೆನ್ನಾಗಿವೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4629289835286156796.post-74388115199250276892009-06-10T03:35:05.360-07:002009-06-10T03:35:05.360-07:00ಉತ್ತಮ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು ಹಾಗೂ ನಾಗೇ೦ದ್ರರಿ...ಉತ್ತಮ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು ಹಾಗೂ ನಾಗೇ೦ದ್ರರಿಗೂ ಆವರ ಸಾಧನೆ, ಪರಿಶ್ರಮಕ್ಕೆ ಅಭಿನ೦ದನೆಗಳು.
ಮು೦ದಿನ ಅವರ ಎಲ್ಲ ಕಾರ್ಯಗಳಿಗೂ ಶುಭಹಾರೈಕೆಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4629289835286156796.post-68010979301275600532009-06-10T02:28:21.479-07:002009-06-10T02:28:21.479-07:00ಮಲ್ಲಿಕಾರ್ಜುನ, ತುಂಬ ಖುಷಿಯ ವಿಚಾರ. ಅವರ ಫೋಟೊಗ್ರಫಿಯ ಬಗ್...ಮಲ್ಲಿಕಾರ್ಜುನ, ತುಂಬ ಖುಷಿಯ ವಿಚಾರ. ಅವರ ಫೋಟೊಗ್ರಫಿಯ ಬಗ್ಗೆಯಂತೂ ಹೇಳಿದಷ್ಟೂ - ಹೊಗಳಿದಷ್ಟೂ ಕಡಿಮೆಯೇ.
ನಾಗೇಂದ್ರ ಮುತ್ಮುರ್ಡು ನನ್ನ ಸಂಬಂಧಿ ಹೇಳಿಕೊಳ್ಳಲು ನನಗೆ ಖುಷಿ..! ಇನ್ನೊಮ್ಮೆ ಅವರನ್ನು ಭೇಟಿಯಾದಾಗ ಒಂದಷ್ಟು ಫೋಟೋಗಳನ್ನು ‘ಕದ್ದು ತರುವ’ ಇರಾದೆ ಇದೆ... :-)ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-4629289835286156796.post-63431004744653188482009-06-10T01:04:23.483-07:002009-06-10T01:04:23.483-07:00ನಾಗೇಂದ್ರರಿಗೆ ಅಭಿನಂದನೆಗಳು...
ಇನ್ನು ಹೆಚ್ಚು ಹೆಚ್ಚು ಸಾ...ನಾಗೇಂದ್ರರಿಗೆ ಅಭಿನಂದನೆಗಳು...
ಇನ್ನು ಹೆಚ್ಚು ಹೆಚ್ಚು ಸಾಧನೆ ಮಾಡಲೆಂದು ಹಾರೈಸುತ್ತೇನೆ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4629289835286156796.post-41446122257861194792009-06-10T01:02:47.800-07:002009-06-10T01:02:47.800-07:00ಈ ಫೋಟೋಗಳು ನೋಡೋಕೆ painting ತರಹಾ ಕಾಣಿಸ್ತಿವೆ. ಎಷ್ಟು ಸ...ಈ ಫೋಟೋಗಳು ನೋಡೋಕೆ painting ತರಹಾ ಕಾಣಿಸ್ತಿವೆ. ಎಷ್ಟು ಸುಂದರವಾದ composition ಇದು!
ನಾಗೇಂದ್ರರಿಗೆ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-45288756137864385992009-06-10T00:26:42.159-07:002009-06-10T00:26:42.159-07:00ಹಳ್ಳಿಯಲ್ಲಿಯೇ ಸಾಕಷ್ಟು ಪ್ರತಿಭೆಗಳು ಹುಟ್ಟಿಕೊಳ್ಳುವದು. ನ...ಹಳ್ಳಿಯಲ್ಲಿಯೇ ಸಾಕಷ್ಟು ಪ್ರತಿಭೆಗಳು ಹುಟ್ಟಿಕೊಳ್ಳುವದು. ನಾಗೆಂದ್ರ ಅಂಥವರನ್ನು ಗುರುತಿಸಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರಿಗೆ ಅಭಿನಂದನೆಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-4629289835286156796.post-1888227158233455342009-06-09T22:40:51.972-07:002009-06-09T22:40:51.972-07:00ಮಲ್ಲಿಕಾರ್ಜುನ್,
ನಾಗೇ೦ದ್ರ ರನ್ನು ಪರಿಚಯಿಸಿದ್ದಕ್ಕೆ ತು೦...ಮಲ್ಲಿಕಾರ್ಜುನ್,

ನಾಗೇ೦ದ್ರ ರನ್ನು ಪರಿಚಯಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್.ಅವರನ್ನು ಸನ್ಮಾನಿಸುತ್ತಿರುವ ಅನಿವಾಸಿ ಕನ್ನಡಿಗರ ಸಾರ್ಥ ಫೌ೦ಡೇಶನ್ ಗೆ ಡಬ್ಬಲ್ ಥ್ಯಾ೦ಕ್ಸ್.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-4629289835286156796.post-60265060377693286582009-06-09T21:56:14.341-07:002009-06-09T21:56:14.341-07:00ಮಲ್ಲಿಕಾರ್ಜುನ ಸರ್, ಶ್ರೀ ನಾಗೇಂದ್ರ ಮುತುರ್ಡು ಅವರ ಪರಿ...ಮಲ್ಲಿಕಾರ್ಜುನ ಸರ್, ಶ್ರೀ ನಾಗೇಂದ್ರ ಮುತುರ್ಡು ಅವರ ಪರಿಚಯಕ್ಕೆ ಧನ್ಯವಾದಗಳು. ಚಿತ್ತಾಕರ್ಷಕ ಛಾಯಾಚಿತ್ರಗಳು ಅದ್ಭುತವಾಗಿವೆ. ನಮ್ಮನ್ನೇ ಮಾನಸಸರೋವರ, ಆದಿಕೈಲಾಸಕ್ಕೆ ಕರೆದೊಯ್ಯುವಂತಿವೆ. ಅವರಿಗೆ ಅಭಿನಂದನೆಗಳು. ನಿಮ್ಮೆಲ್ಲರ ಸಂತಸದಲ್ಲಿ ನಾವೂ ಭಾಗಿಗಳಾಗಿದ್ದೇವೆ.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4629289835286156796.post-31688676370914204622009-06-09T21:53:27.410-07:002009-06-09T21:53:27.410-07:00ಅಭಿನಂದನೆಗಳು ನಾಗೇಂದ್ರರವರಿಗೆ. ಚಿತ್ರಪಟಗಳು ತುಂಬಾ ಚೆನ್ನ...ಅಭಿನಂದನೆಗಳು ನಾಗೇಂದ್ರರವರಿಗೆ. ಚಿತ್ರಪಟಗಳು ತುಂಬಾ ಚೆನ್ನಾಗಿವೆ.Shivanandhttps://www.blogger.com/profile/14114189007454553712noreply@blogger.comtag:blogger.com,1999:blog-4629289835286156796.post-91590249210792142372009-06-09T20:50:29.776-07:002009-06-09T20:50:29.776-07:00ನಾಗೇ೦ದ್ರರಿಗೆ ಹಾರ್ದಿಕ ಅಭಿನ೦ದನೆಗಳುನಾಗೇ೦ದ್ರರಿಗೆ ಹಾರ್ದಿಕ ಅಭಿನ೦ದನೆಗಳುPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4629289835286156796.post-23096200544935340752009-06-09T17:36:48.741-07:002009-06-09T17:36:48.741-07:00ರೂಪಶ್ರೀ ಅವರೆ,
ಧನ್ಯವಾದಗಳು. ನಾಗೇಂದ್ರರದ್ದೇ ಒಂದು ಬ್ಲಾಗ...ರೂಪಶ್ರೀ ಅವರೆ,
ಧನ್ಯವಾದಗಳು. ನಾಗೇಂದ್ರರದ್ದೇ ಒಂದು ಬ್ಲಾಗ್ ಬರಲಿ, ಅದರಲ್ಲಿ ಅವರು ಚಿತ್ರಲೇಖನಗಳು ಬರೆಯಲಿ ಎಂದು ನಮ್ಮ ಆಸೆ. ಆದರೆ ಅವರಿರುವಲ್ಲಿ ಇಂಟರ್ನೆಟ್ ಇಲ್ಲ. ಆದರೂ ಮುಂದೆ ಬರುವುದೆಂಬ ದೂರದಾಸೆ. ಹಾಗಾಗಿ ನಾನು ಮತ್ತು ಶಿವು ನಾಗೇಂದ್ರರ ಎರಡೆರಡು ಚಿತ್ರಗಳನ್ನು ಮಾತ್ರ ಹಾಕಿದ್ದೇವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-44469398464162396142009-06-09T16:43:44.112-07:002009-06-09T16:43:44.112-07:00ನಾಗೇಂದ್ರ ಅವರಿಗೆ ಅಭಿನಂದನೆಗಳು!! ಎಲೆ ಮರೆಯ ಕಾಯಿಯಂತಿದ್ದ...ನಾಗೇಂದ್ರ ಅವರಿಗೆ ಅಭಿನಂದನೆಗಳು!! ಎಲೆ ಮರೆಯ ಕಾಯಿಯಂತಿದ್ದ ನಾಗೇಂದ್ರ ಅವರನ್ನು ಪರಿಚಯಿಸಿ, ಅವರ ಫೋಟೋಗಳನ್ನು ತೋರಿಸಿದಕ್ಕಾಗಿ ನಿಮಗೆ ಧನ್ಯವಾದಗಳು....
ಹಾಗೆಯೇ ತಡವಾಗಿಯೇ ಆದರೂ ನಿಮಗೂ ಪ್ರತಿಷ್ಟಿತ ARPS ಮನ್ನಣೆ ದೊರೆಕಿದಕ್ಕೆ ಹೃತ್ಪೂರ್ವಕ ಅಭಿನಂದನೆಗಳು:))ಈಗಷ್ಟೆ ಶಿವು ಅವರ ಬ್ಲಾಗ್ ಓದಿದಾಗ ವಿಚಾರ ತಿಳಿಯಿತು!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-4629289835286156796.post-36643087711393783232009-06-09T10:04:55.875-07:002009-06-09T10:04:55.875-07:00ಪ್ರಕಾಶ್ ಸರ್,
ನಾಗೇಂದ್ರ ಫೋನ್ ಮಾಡಿ ಹೇಳಿದಾಗ ನಿಜಕ್ಕೂ ತು...ಪ್ರಕಾಶ್ ಸರ್,
ನಾಗೇಂದ್ರ ಫೋನ್ ಮಾಡಿ ಹೇಳಿದಾಗ ನಿಜಕ್ಕೂ ತುಂಬಾ ಸಂತಸವಾಯ್ತು. ಚಿಕ್ಕ ಊರಿನ ಪ್ರತಿಭೆಗಳನ್ನು ಗುರುತಿಸಲೂ ಒಂದು ವಿಶಾಲ ಹೃದಯವಿರಬೇಕು. ಚಿಕ್ಕ ಹಳ್ಳಿಯಲ್ಲಿದ್ದುಕೊಂಡು ಸಾಧನೆ ಮಾಡುವುದು ತುಂಬಾ ಕಷ್ಟ ಸಹ. ನಮ್ಮೆಲ್ಲರ ಸವಿಹಾರೈಕೆಗಳು ನಾಗೇಂದ್ರರಿಗೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4629289835286156796.post-49497717692479498312009-06-09T09:57:35.084-07:002009-06-09T09:57:35.084-07:00ಮಲ್ಲಿಕಾರ್ಜುನ್....
ಎಂಥಹ ಅದ್ಭುತ .., ಸುಂದರ..
ಮನಮೋಹಕ...ಮಲ್ಲಿಕಾರ್ಜುನ್....

ಎಂಥಹ ಅದ್ಭುತ .., ಸುಂದರ..
ಮನಮೋಹಕ ಫೋಟೊಗಳು....!!

ನಾಗೇಂದ್ರರ ಪ್ರತಿಭೆಗೆ ಇವು ಸಾಕ್ಷಿ....

ನನಗೂ ಅವರ ಸಂಗಡ ಗೆಳೆತನ ಇದೆಯೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ...

ಅವರಿಗೆ ಶುಭ ಹಾರೈಕೆಗಳು...
ಅವರ ಪ್ರತಿಭೆಗೆ ಇನ್ನಷ್ಟು ಪುರಸ್ಕಾರಗಳು ಬರಲಿ....

ಅವರಿಗೆ ಅಭಿನಂದನೆ ಹೇಳಲು ಅವಕಾಶ ಮಾಡಿಕೊಟ್ಟ
ನಿಮಗೂ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com