tag:blogger.com,1999:blog-4629289835286156796.post1610615454781322428..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಗುಮ್ಮ ಬಂತು ಗುಮ್ಮ..!ಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger23125tag:blogger.com,1999:blog-4629289835286156796.post-41408963907135595192009-10-21T06:58:13.513-07:002009-10-21T06:58:13.513-07:00Mallika-Arjuna avaree(with respect to your beautiv...Mallika-Arjuna avaree(with respect to your beautivulface and writings)---
--Goobe apashakunada pakshri ennuvudu saamaanya nambike. Adare DEPAAVALIyalli ellaroo mukhyavaagi poojisuva deevate SRI MAHALAKSHMIYA VAAHANA ennuvudannuu at least hindugalaada naavu smarisabeeku. Vishnuvinavaahanavaada GARUDA kudaa haddu, googeyajaatige seeriddendu hiriyaru tilisuttare. Budubudikeyavaru belagumunjaane guubeya dhwniyannu keliyee aadinada bhavishyavannu forecastemaaduva paddhti innu jaariyallide. Shubhanudiyee Shakunadahakki--da.ra.beendre antha ondu nenapu.
Chitra, vivaranege intahavannuu seerisi pl.Harihara Sreenivasa Raohttps://www.blogger.com/profile/11071713154606585020noreply@blogger.comtag:blogger.com,1999:blog-4629289835286156796.post-34856153273815784232009-10-08T01:01:53.080-07:002009-10-08T01:01:53.080-07:00ಪಾಳುಗುಮ್ಮದ ಚಿತ್ರಸಹಿತ ಪರಿಚಯಕ್ಕೆ ವಂದನೆ.. ಹಿಹಿ ಬರಹದಲ್...ಪಾಳುಗುಮ್ಮದ ಚಿತ್ರಸಹಿತ ಪರಿಚಯಕ್ಕೆ ವಂದನೆ.. ಹಿಹಿ ಬರಹದಲ್ಲಿನ ಸಂಭಾಷಣೆ ಮುದ ನೀಡಿತು :)PaLahttps://www.blogger.com/profile/06444653191113838508noreply@blogger.comtag:blogger.com,1999:blog-4629289835286156796.post-767721862514134812009-10-05T08:32:15.158-07:002009-10-05T08:32:15.158-07:00Nicely Captured.
ಹಾಗೆ, ವೆಂಕಟರಮಣ ಅವರ ಮಾತುಗಳು ತುಂಬಾ ...Nicely Captured.
ಹಾಗೆ, ವೆಂಕಟರಮಣ ಅವರ ಮಾತುಗಳು ತುಂಬಾ ಚನ್ನಾಗಿವೆ... :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4629289835286156796.post-8976947359657671832009-10-05T05:00:34.672-07:002009-10-05T05:00:34.672-07:00ಗೂಬೆ ಇಷ್ಟೊಂದು ಸುಂದರ ಪಕ್ಷಿ ಎನ್ನೋದು, ನಿಮ್ಮ ಚಿತ್ರಗಳನ್...ಗೂಬೆ ಇಷ್ಟೊಂದು ಸುಂದರ ಪಕ್ಷಿ ಎನ್ನೋದು, ನಿಮ್ಮ ಚಿತ್ರಗಳನ್ನು ನೋಡಿದ ಮೇಲೇ ಗೊತ್ತಾಯಿತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4629289835286156796.post-84270148807558342552009-10-05T01:55:54.524-07:002009-10-05T01:55:54.524-07:00ಮಲ್ಲಿಕಾರ್ಜುನ್ ಸಾರ್...
ಗೂಬೆ ಇಷ್ಟು ಮುದ್ದಾಗಿರುತ್ತದೆಂದ...ಮಲ್ಲಿಕಾರ್ಜುನ್ ಸಾರ್...
ಗೂಬೆ ಇಷ್ಟು ಮುದ್ದಾಗಿರುತ್ತದೆಂದು ಗೊತ್ತಿರಲಿಲ್ಲ. ತುಂಬಾ ಮುದ್ದಾಗಿ ಪೋಸ್ ಕೊಟ್ಟಿರೋ ಥರ ಇದೆ. ಹಾಸ್ಯ ಭರಿತ ಲೇಖನ ಓದಿ ನಗು ಬಂತು....ಒಂದು ಗೂಬೆ ಎದುರಿಗೆ ನೋಡಲು ಅಷ್ಟೊಂದು ಗೂಬೆಗಳು ಬಂದಿದ್ದವು....ಅದರ ಚಿತ್ರ ಬ್ಲಾಗ್ ನಲ್ಲಿ ನೋಡಲೂ ಬೇಕಾದಷ್ಟು ಬಂದಿದ್ದೇವೆ...
;-).... ಇನ್ನು ಮೇಲೆ ಯಾರಾದರೂ ಗೂಬೆಯೆಂದು ಬೈದರೆ ಕೋಪ ಮಾಡ್ಕೊಳ್ಳಲ್ಲ ಬಿಡಿ ಸಾರ್...
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4629289835286156796.post-57279669017410419582009-10-04T01:59:27.660-07:002009-10-04T01:59:27.660-07:00ಮಲ್ಲಿಕಾರ್ಜುನ್ ಸರ್,
"ಅವನನ್ನೂ ಸೇರಿಸಿಕೊಂಡಿದ್ದಾ...ಮಲ್ಲಿಕಾರ್ಜುನ್ ಸರ್,

"ಅವನನ್ನೂ ಸೇರಿಸಿಕೊಂಡಿದ್ದಾನಾ ಎಂದು ಅವನೆಡೆಗೆ ನೋಡಿದೆ" - ಈ ಮಾತನ್ನ ಕೇಳಿ ಈಗ ನನಿಗೆ ನಿಮ್ಮೊಂದಿಗೆ ತುಂಬಾ ಹುಷಾರಾಗಿ ಕಾಮೆಂಟ್ಇಸ್ಬೇಕು ಅನ್ನಿಸ್ತಿದೆ.

ತುಂಬಾ ಒಳ್ಳೆ ಪ್ರಯತ್ನ,
ಅಭಿನಂದನೆಗಳುMe, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-4629289835286156796.post-46641162863165910822009-10-03T19:30:22.816-07:002009-10-03T19:30:22.816-07:00ಮಲ್ಲಿಕಾರ್ಜುನ್,
ಗೂಬೆ ಫೋಟೊ ಚೆನ್ನಾಗಿದೆ. ಅದಕ್ಕಿಂತ ಅದನ...ಮಲ್ಲಿಕಾರ್ಜುನ್,

ಗೂಬೆ ಫೋಟೊ ಚೆನ್ನಾಗಿದೆ. ಅದಕ್ಕಿಂತ ಅದನ್ನು ಕ್ಲಿಕ್ಕಿಸುವಾಗಿನ ಅನುಭವ ಇನ್ನೂ ಚೆನ್ನಾಗಿದೆ. ನಿಮ್ಮೂರಿನಲ್ಲಿ ಸದ್ಯ ನೀವು ಎಲ್ಲಾ ಜನರಲ್ಲೂ ಮತ್ತು ಮಕ್ಕಳಲ್ಲೂ ಪ್ರಕೃತಿ ಬಗ್ಗೆ ಒಂದು ಕಾಳಜಿಯನ್ನು ಸೃಷ್ಟಿಸಿದ್ದೀರಿ. ಅದು ಸುಲಭದ ಕೆಲಸವಲ್ಲ.

ಮತ್ತೆ ನನಗೆ ವೆಂಕಟರಮಣ ಕುತೂಹಲದ ವ್ಯಕ್ತಿಯಾಗಿ ಕಾಣುತ್ತಾನೆ. ಆತನ ಮಾತು, ನಡುವಳಿಕೆ, ಕೆಲಸ, ಸಿನಿಮಾಕ್ರೇಜ್, ಇತ್ಯಾದಿಗಳು ತೇಜಸ್ವಿಯವರ ಪಾತ್ರಗಳಲ್ಲಿ ಬರುವ ಕೆಲವರನ್ನು ನೆನಪಿಸುತ್ತವೆ. ನೀವ್ಯಾಕೆ ಆತನ ಬಗ್ಗೆ ಬರೆಯಬಾರದು?shivu.khttps://www.blogger.com/profile/02536252774463776294noreply@blogger.comtag:blogger.com,1999:blog-4629289835286156796.post-69443218408012412592009-10-03T07:01:47.731-07:002009-10-03T07:01:47.731-07:00ಮಲ್ಲಿಕ್, ಚಂದದ ಗೂಬೆಗಳನ್ನು ತೋರಿಸಿದ್ದೀರಿ. ಬರಹವೂ ಚೆನ್ನ...ಮಲ್ಲಿಕ್, ಚಂದದ ಗೂಬೆಗಳನ್ನು ತೋರಿಸಿದ್ದೀರಿ. ಬರಹವೂ ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4629289835286156796.post-58361014667145824322009-10-03T05:55:20.660-07:002009-10-03T05:55:20.660-07:00ಇಷ್ಟು ಚ೦ದದ ಗೂಬೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಸೃ...ಇಷ್ಟು ಚ೦ದದ ಗೂಬೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಸೃಷ್ಟಿಯಲ್ಲಿ ಎಷ್ಟೊ೦ದು ವೈವಿಧ್ಯತೆ ಇದೆ ಅನ್ನುವುದು ನಿಮ್ಮ ಬ್ಲಾಗಿನಿ೦ದ ತಿಳಿಯುತ್ತದೆ. ಅದೆಷ್ಟು ಚೆನ್ನಾಗಿ ಹೃದಯವನ್ನು ಗೂಬೆಯ ಮುಖದ ಮೇಲೇ ಇರಿಸಿದ್ದಾನೆ ಕಲಾಕಾರ!! ಮುದ್ದಾದ ಗೂಬೆ! ಇನ್ನು ಮು೦ದೆ ಯಾರಿಗಾದರೂ "ಗೂಬೆ" ಎ೦ದೆನ್ನುವ ಮುನ್ನ ನಾಲ್ಕು ಬಾರಿ ಯೋಚಿಸುತ್ತೇನೆ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-4629289835286156796.post-64726146576412978362009-10-03T05:03:39.111-07:002009-10-03T05:03:39.111-07:00ಗೂಬೆ ತು೦ಬಾ ಅಪರೂಪದ್ದು ಅನಿಸುತ್ತಿದೆ. ಗೂಬೆ ಮುದ್ದಾಗಿದೆ!...ಗೂಬೆ ತು೦ಬಾ ಅಪರೂಪದ್ದು ಅನಿಸುತ್ತಿದೆ. ಗೂಬೆ ಮುದ್ದಾಗಿದೆ!!
ಜೊತೆಗೆ ನಿಮ್ಮ ವಿವರಣೆ ಶೈಲಿ.
ಗೂಬೆ ಬೆನ್ನು ಬಿದ್ದ ಗೂಬೆಗಳ ಫೋಟೊ ಮಾತ್ರ ಇಲ್ಲ ಅನ್ಸುತ್ತೆ.
ಛಾಯಾ ಚಿತ್ರಗಳು ಸು೦ದರವಾಗಿವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4629289835286156796.post-22743120903993180102009-10-02T23:28:45.662-07:002009-10-02T23:28:45.662-07:00ಮಲ್ಲಿಕಾರ್ಜುನ ಸರ್,
ಫೋಟೋಗಳು ಮತ್ತು ಬರಹ ಚೆನ್ನಾಗಿದೆ....ಮಲ್ಲಿಕಾರ್ಜುನ ಸರ್,

ಫೋಟೋಗಳು ಮತ್ತು ಬರಹ ಚೆನ್ನಾಗಿದೆ.

ನಾನೂ ನನ್ನ ತಮ್ಮ ಒಮ್ಮೆ ಲಾಲ್ ಬಾಗಿಗೆ ಹವ್ಯಾಸೀ ಪಕ್ಷಿವೀಕ್ಷಕರಾಗಿ ಸ್ನೇಹಿತನ ಒತ್ತಾಯದ ಮೊದಲ ಬಾರಿಗೆ ಹೋದಾಗ ಅಲ್ಲಿ ಸೇರಿದ್ದ ಗುಂಪಿನಲ್ಲಿ ನಾವೂ ಸೇರಿದೆವು. ಮೊದಲಬಾರಿಗೇ ನಮಗೆ ಕಾಣ ಸಿಕ್ಕದ್ದು `ಈ ಗೂಬೆ'. ನಂತರ ಮತ್ತಷ್ಟು ವಿಧವಿಧದ ಹಕ್ಕಿಗಳನ್ನು ಸ್ನೇಹಿತನ ಜೊತೆಗೆ ಕೇಳಿ ತಿಳಿದು ನೋಡುತ್ತ ಮನೆಗೆ ಬಂದದ್ದಾದಯಿತು. ನನ್ನ ತಮ್ಮ ಮನೆಯಲ್ಲಿ ಹೀಗೆ, ಹೀಗೆ ಆಯಿತು ಎಂದು ತಿಳಿಸಿದ. ಮನೆಯಲ್ಲಿನವರ ಪ್ರತಿಕ್ರಿಯೆ `ಇಲ್ಲಿಂದ ಅಲ್ಲಿಗೆ ಹೋಗಿ ಬರೀ ಗೂಬೆ ನೋಡಿ ಬಂದಿರಾ?' ಎಂದು.

ಧನ್ಯವಾದಗಳು,
ಸ್ನೇಹದಿಂದ,

ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4629289835286156796.post-66058541969459110452009-10-02T22:14:03.351-07:002009-10-02T22:14:03.351-07:00ಮಲ್ಲಿಕಾರ್ಜುನ್ ನಮ್ಮ ಜನಕ್ಕೆ ಗೂಬೆಯನ್ನು ಕಂಡರೆ ಅದೇನೋ ಶಂ...ಮಲ್ಲಿಕಾರ್ಜುನ್ ನಮ್ಮ ಜನಕ್ಕೆ ಗೂಬೆಯನ್ನು ಕಂಡರೆ ಅದೇನೋ ಶಂಕೆ. ನಮ್ಮ ತೋಟದಲ್ಲಿ ಒಂದೆರಡು ಗೂಬೆಗಳು ಗೂಡು ಮಾಡಿಕೊಂಡು ಕೆಲವು ವರ್ಷ ಇದ್ದುದನ್ನು ನಾನು ಕಂಡಿದ್ದೇನೆ. ಹಾಗೇ ಮೊನ್ನೆ ಮೇ ತಿಂಗಳಿನಲ್ಲಿ ನನ್ನ ಮಗಳನ್ನು ನನ್ನಕಾಲೇಜಿಗೆ ಕರೆದುಕೊಂಡು ಬಂದಿದ್ದೆ. ಗಾಯಗೊಂಡಿದ್ದ ಗೂಬೆಯೊಂದು ಅವಳ ಕಣ್ಣಿಗೆ ಬಿದ್ದಿತ್ತು. ಅದೇಕೆ ಗಾಯಗೊಂಡಿತ್ತು ಎಂದು ನನಗೆ ತಿಳಿಯಲಿಲ್ಲ. ಮೊಬೈಲ್ ಕ್ಯಾಮೆರಾದಲ್ಲಿ ಅದರ ಫೋಟೋ ತೆಗೆದುಕೊಂಡು ಸುಮ್ಮನಾಗಿಬಿಟ್ಟೆ. ನಂತರ ಕೆಲ ದಿನಗಳಲ್ಲಿಯೇ ಅದು ಗಾಯಗೊಂಡಿದ್ದ ಜಾಗದಲ್ಲಿಯೇ ಒಂದು ಪಾರಿವಾಳ ಗಾಯಗೊಂಡಿತ್ತು. ನಂತರ ಮತ್ತೊಂದು ಪಾರಿವಾಳ. ನಾನು ಅದಕ್ಕೆ ಕಾರಣ ಹುಡುಕತೊಡಗಿದೆ. ಆಗ ನನಗೆ, ನಮ್ಮ ಕಾಲೇಜಿನ ಬೇಸ್ ಮೆಂಟಿನ ರೂಮುಗಳಿಗೆ ಅಲವಡಿಸಿರುವ ಎಕ್ಸಾಸ್ಟ್ ಫ್ಯಾನುಗಳಿಗೆ ಸಿಕ್ಕಿ ಅವು ಗಾಯಗೊಳ್ಳುತ್ತಿವೆ ಎಂದು ತಿಳಿಯಿತು. ಗೂಬೆಗಂತೂ ಹಗಲು ಕಣ್ಣು ಕಾಣುವುದಿಲ್ಲ. ಆದರೆ ಪಾರಿವಾಳ ಏಕೆ ಫ್ಯಾನಿಗೆ ಸಿಕ್ಕಿ ಹಾಕಿಕೊಳ್ಳುತ್ತವೆ ಎಂದು ಯೋಚಿಸುತ್ತಿದ್ದೇನೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4629289835286156796.post-3216746671047069542009-10-02T14:39:54.261-07:002009-10-02T14:39:54.261-07:00ಎಲ್ಲೋ ಕತ್ತಲಲ್ಲಿ zooನಲ್ಲಿ ಗೂಬೆಯನ್ನು ನೋಡಿದ್ದು..ಅಬ್ಬಬ...ಎಲ್ಲೋ ಕತ್ತಲಲ್ಲಿ zooನಲ್ಲಿ ಗೂಬೆಯನ್ನು ನೋಡಿದ್ದು..ಅಬ್ಬಬ್ಬ..ಗೂಬೆ ಕೂಡ ಇಷ್ಟು ಚೆನ್ನಾಗಿರುತ್ತದೆ ಎಂದು ಇವತ್ತೇ ಗೊತ್ತಾಗಿದ್ದು..ಒಳ್ಳೆಯ ಫೋಟೋ & ಬರಹ..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-4629289835286156796.post-54383822816596650322009-10-02T11:58:27.829-07:002009-10-02T11:58:27.829-07:00Mallikarjun,
Wonderful photos of the barnowl. Din...Mallikarjun,

Wonderful photos of the barnowl. Dint know its called 'paaLugumma' !
This is one of the few bird species with the female showier than the male. Its ability to locate prey by sound alone is the best of any animal that has ever been tested.
Loved the humour in ur post esp.."ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" :-)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-4629289835286156796.post-46598165620702934362009-10-02T09:11:45.818-07:002009-10-02T09:11:45.818-07:00ಮಲ್ಲಿಕಾರ್ಜುನ್ ಸರ್, ಫೋಟೋಗಳು ಚೆನ್ನಾಗಿವೆ. ಲೇಖನ ತಿಳಿಹಾ...ಮಲ್ಲಿಕಾರ್ಜುನ್ ಸರ್, ಫೋಟೋಗಳು ಚೆನ್ನಾಗಿವೆ. ಲೇಖನ ತಿಳಿಹಾಸ್ಯದಿಂದ ಕೂಡಿದೆ. ಯಾವಯಾವುದೋ ಗೂಬೆಗಳ ಮುಖ ನೋಡುವ ಬದಲು ನಿಜವಾದ ಗೂಬೆ ನೋಡುವುದೇ ಶುಭಶಕುನ ಎಂದು ನನ್ನ ಅನಿಸಿಕೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4629289835286156796.post-82385137861614991722009-10-02T08:16:18.392-07:002009-10-02T08:16:18.392-07:00ಮಲ್ಲಿಕಾರ್ಜುನ್ ಅವರೆ,
ನಿಮ್ಮ ಸಾಹಸ ಮೆಚ್ಚಬೇಕಾದ್ದು. ಫೋಟ...ಮಲ್ಲಿಕಾರ್ಜುನ್ ಅವರೆ,

ನಿಮ್ಮ ಸಾಹಸ ಮೆಚ್ಚಬೇಕಾದ್ದು. ಫೋಟೋಗಳು ಚೆನ್ನಾಗಿದೆ.
ಗೂಬೆಗಳು ತುಂಬಾ ಸಂಕೋಚದ ಪಕ್ಷಿ ಎಂದು ಕೇಳಿದ್ದೆ. ಹಾಗಾದರೆ ನಿಮಗೆ ಪೋಸ್ ಕೊಟ್ಟು ಹೇಗೆ ನಿಂತಿತ್ತು?ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4629289835286156796.post-4508044779356084662009-10-02T05:22:38.759-07:002009-10-02T05:22:38.759-07:00ಮಲ್ಲಿಕಾರ್ಜುನ್
ಗೂಬೆಗಳ ಫೋಟೋ ಚೆನ್ನಾಗಿ ಇದೆ...ಹಾಗೆ ...ಮಲ್ಲಿಕಾರ್ಜುನ್
ಗೂಬೆಗಳ ಫೋಟೋ ಚೆನ್ನಾಗಿ ಇದೆ...ಹಾಗೆ ನಿಮ್ಮ ಬರಹ ಕೂಡ.. ಸುಂದರ ಚಿತ್ರ ಲೇಖನಕ್ಕೆ ಅಭಿನಂದನೆಗಳುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-4629289835286156796.post-52106895175233681252009-10-02T02:42:53.271-07:002009-10-02T02:42:53.271-07:00ಚಿತ್ರ ಲೇಖನ ಚೆನ್ನಾಗಿದೆ ಮಲ್ಲಿಕಾರ್ಜುನ ಅವರೆ. ನಾನು ಗೂಬೆ...ಚಿತ್ರ ಲೇಖನ ಚೆನ್ನಾಗಿದೆ ಮಲ್ಲಿಕಾರ್ಜುನ ಅವರೆ. ನಾನು ಗೂಬೆಯ ಬಗ್ಗೆ "ಗೂಬೆಯ ಗೋಳು" ಎಂಬ ಲೇಖನವನ್ನು ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4629289835286156796.post-89831112463443487972009-10-01T23:53:23.287-07:002009-10-01T23:53:23.287-07:00ನಿಮ್ಮ ಬ್ಲಾಗ್ ನಲ್ಲಿ ಇರೋ ಗೂಬೆ ನೋಡೋಕ್ಕೆ ಇಷ್ಟು ಗೂಬೆಗಳು...ನಿಮ್ಮ ಬ್ಲಾಗ್ ನಲ್ಲಿ ಇರೋ ಗೂಬೆ ನೋಡೋಕ್ಕೆ ಇಷ್ಟು ಗೂಬೆಗಳು ಬಂದಿವೆ ಎಂದು ಹೇಳುತ್ತೀರಾ ಏನು..? ಹಹಹಹ....
"ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" ಇದನ್ನು ಓದಿ ನಗು ಬಂತು ಹಹಹ
ಚಿತ್ರ ತುಂಬಾ ಚೆನ್ನಾಗಿದೆ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4629289835286156796.post-35224837889042676882009-10-01T22:38:23.530-07:002009-10-01T22:38:23.530-07:00ಹುಡುಕಾಟದವರೆ...
ನಿಮ್ಮ ಫೋಟೊಗಳ ಕಟ್ಟಾ ಅಭಿಮಾನಿ ನಾನು...ಹುಡುಕಾಟದವರೆ...

ನಿಮ್ಮ ಫೋಟೊಗಳ ಕಟ್ಟಾ ಅಭಿಮಾನಿ ನಾನು...

ಇತ್ತೀಚೆಗೆ ಲೇಖನಗಳು ತುಂಬಾ ಸೊಗಸಾಗಿ ಬರ್ತಾ ಇದೆ...

"ರಾಜಕಾರಣಿಗಳೇ ದೊಡ್ಡ ಗೂಬೆ..
ಅವರೇ ಒಂದು ಅಪಶಕುನ ..
ನಮ್ಮ ದೇಶಕ್ಕೆ.. ನಮ್ಮ ರಾಜ್ಯಕ್ಕೇ ಅವರೇ ಗೂಬೆಗಳು...
ಅಂಥವರ ಫೋಟೊ ನೋಡಿ ದಿನ(ಪೇಪರ್) ಶುರು ಮಾಡ್ತೀವಲ್ಲ...

ನಿಮಗೂ..
ನಿಮ್ಮ ಸುಂದರ ಚಿತ್ರ ಲೇಖನಕ್ಕೂ..

ವೆಂಕಟರಮಣನಿಗೂ ಅಭಿನಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4629289835286156796.post-51415351785054330272009-10-01T21:34:09.780-07:002009-10-01T21:34:09.780-07:00ಮಲ್ಲಿ ಸರ್,
ತುಂಬ ಚೆನ್ನಾಗಿದೆ...
"ಒಂದು ಗೂಬೆಯನ್ನು...ಮಲ್ಲಿ ಸರ್,
ತುಂಬ ಚೆನ್ನಾಗಿದೆ...
"ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" super
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4629289835286156796.post-64971553052229009672009-10-01T21:10:55.137-07:002009-10-01T21:10:55.137-07:00ಮಲ್ಲಿಕಾರ್ಜುನ ಸರ್,
ನಾನು ಇಷ್ಟು ಚೆನ್ನಾಗಿರೋ ಗೂಬೆ ಚಿತ್ರ...ಮಲ್ಲಿಕಾರ್ಜುನ ಸರ್,
ನಾನು ಇಷ್ಟು ಚೆನ್ನಾಗಿರೋ ಗೂಬೆ ಚಿತ್ರ ನೋಡಿರಲೇ ಇಲ್ಲ. ಚಿತ್ರಗಳು ಮತ್ತು ಲೇಖನ ಚೆನ್ನಾಗಿ ಬಂದಿದೆ. ಗೂಬೆಯ ಮುಖದಲ್ಲಿ ಹೃದಯ ಚಿತ್ರ ಗಮನ ಸೆಳೆಯಿತು.

ನನ್ನ ಕಥೆ ಓದಿ ಅಭಿಪ್ರಾಯ ತಿಳಿಸಿ.
www.nanisaha.blogspot.comLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-4629289835286156796.post-59323570213369602032009-10-01T20:32:51.392-07:002009-10-01T20:32:51.392-07:00ಮಲ್ಲಿಕಾರ್ಜುನ್ ಅವರೆ...
ಗೂಬೆ ಫೋಟೋಸ್ ಎಲ್ಲ ಚೆನ್ನಾಗಿವೆ,...ಮಲ್ಲಿಕಾರ್ಜುನ್ ಅವರೆ...
ಗೂಬೆ ಫೋಟೋಸ್ ಎಲ್ಲ ಚೆನ್ನಾಗಿವೆ, ಇಷ್ಟವಾದ್ವು.

"ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" ಅಂದ. ಅವನನ್ನೂ ಸೇರಿಸಿಕೊಂಡಿದ್ದಾನಾ ಎಂದು ಅವನೆಡೆಗೆ ನೋಡಿದೆ.

ಈ ಮೇಲಿನ ಸಾಲು ಓದಿ ನಗು ಬಂತು. ಫೋಟೋ ಜೊತೆ ಚಂದದ ತಿಳಿಹಾಸ್ಯಭರಿತ ಲೇಖನ, ಇಷ್ಟವಾಯ್ತು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com